ಹಸೆಮನೆಯಲ್ಲೇ ಅಸುನೀಗಿದ ವಧು | ವರನಿಗೆ ವಧುವಿನ ತಂಗಿಯ ಜತೆ ಮದುವೆ ಮಾಡಿದ ಮನೆಯವರು
ಹಸೆಮನೆಯಲ್ಲಿ ಮದುವೆಯ ವಿಧಿ ವಿಧಾನ ನಡೆಯುತ್ತಿದ್ದಾಗಲೇ ವಧು ಕುಸಿದು ಬಿದ್ದು ಸಾವನ್ನಪ್ಪಿದ್ದ ಬಳಿಕ ವಧುವಿನ ಸಹೋದರಿಯನ್ನು ವರ ಮದುವೆಯಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಇಟಾವಾ ಜಿಲ್ಲೆಯ ಭರ್ತಾನಾದ ಸಮಸ್ಪುರ್ ನಲ್ಲಿ ಎಂಬಲ್ಲಿ ಇಂತಹ ವಿಲಕ್ಷಣ ಘಟನೆ ನಡೆದಿದೆ!-->!-->!-->…