ಶೀರೂರು ಮಠದ 31ನೇ ಯತಿಯಾಗಿ ಶ್ರೀವೇದವರ್ಧನ ತೀರ್ಥ: ಇಂದು ನಡೆಯಿತು ಪಟ್ಟಾಭಿಷೇಕ
ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ 31ನೇ ಪೀಠಾಧಿಪತಿಯಾಗಿ ಶ್ರೀವೇದವರ್ಧನ ತೀರ್ಥರಿಗೆ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಶುಕ್ರವಾರ ಅಪರಾಹ್ನ 12:35ಕ್ಕೆ ಶೀರೂರು ಮೂಲ ಮಠದಲ್ಲಿ ಪಟ್ಟಾಭಿಷೇಕ ನೆರವೇರಿಸಿದರು.
16ರ ಹರೆಯದ ಶ್ರೀವೇದವರ್ಧನ ತೀರ್ಥರು, 2018ರ!-->!-->!-->…