Daily Archives

May 14, 2021

‘ಸೆಕ್ಸ್ ಗಾಗಿ ಅರ್ಜೆಂಟಾಗಿ ಮನೆಯಿಂದ ಆಚೆ ಹೋಗಬೇಕು’ ಬೇಗ ಇ- ಪಾಸ್ ಕೊಡಿಸಿ ಎಂದು ಆತ ಪೊಲೀಸರನ್ನು…

ಕೊರೊನಾದ ಬಹುತೇಕ ರಾಜ್ಯಗಳು ಲಾಕ್‌ಡೌನ್ ಮಾಡಿದ್ದರೆ, ಕೆಲವು ರಾಜ್ಯಗಳಲ್ಲಿ ತುರ್ತು ಸಂಧರ್ಭಗಳಲ್ಲಿ ಒಂದೆಡೆಯಿಂದ ಇನ್ನೊಂದೆಡೆ ಹೋಗಲು ಇ-ಪಾಸ್ ನೀಡಲಾಗುತ್ತಿದೆ.ಅದೇ ರೀತಿ ಕೇರಳದಲ್ಲಿ ಕೂಡ ತುರ್ತು ಓಡಾಟಕ್ಕೆ ಇ-ಪಾಸ್ ಕಡ್ಡಾಯ ಮಾಡಲಾಗಿದೆ. ಸಾರವಜನಿಕರು ತುರ್ತಾಗಿ ಒಂದು ಕಡೆಯಿಂದ

ಉಳ್ಳಾಲ : ಸೋಮೇಶ್ವರದಲ್ಲಿ ಜೋರಾದ ಕಡಲಿನಬ್ಬರ

ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉದ್ಭವಿಸಿರುವ ಚಂಡಮಾರುತದಿಂದಾಗಿ ಉಳ್ಳಾಲ ಸೋಮೇಶ್ವರದಲ್ಲಿ ಕಡಲಿನಬ್ಬರ ತೀವ್ರಗೊಂಡಿದೆ. ಸೋಮೇಶ್ವರ ಹಿಂದೂ ರುದ್ರಭೂಮಿ ಕಾಂಪೌಂಡ್ ಗೋಡೆಗೆ ಅಲೆಗಳು ಅಪ್ಪಳಿಸಲಾರಂಭಿಸಿದೆ. ಇದರಿಂದ ಆವರಣ ಗೋಡೆ ಅಪಾಯದಂಚಿನಲ್ಲಿದೆ.ಸೋಮೇಶ್ವರ ನಿವಾಸಿ ಮೋಹನ್ ಎಂಬವರ

ಶಿರ್ವ | ಅಕ್ಕಿ – ಪಡಿತರ ಆಹಾರ ಕೊರೋನಾ ಕಿಟ್ ಅನ್ನು ವಿತರಿಸಿದ ಪವನ್ ಕುಮಾರ್ ಶಿರ್ವ

ಕೊರೋನ ಎರಡನೇ ಅಲೆಯ ಸಂಕಷ್ಟದ ಕಾಲದಲ್ಲಿ ಅದೆಷ್ಟೋ ಜನರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ.ಇದೀಗ ಕೊರೋನ ಸಂದರ್ಭದಲ್ಲಿ ಬೆಲ್ಮನ್ ಗ್ರಾಮದ 15 ಅಶಕ್ತ ಕುಟುಂಬಗಳಿಗೆ ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ ಶಾಖೆ ಮುಖ್ಯಸ್ಥ ಹಫೀಜ್ ರೆಹಮಾನ್ ರವರ ಮಾರ್ಗದರ್ಶನ ಪ್ರಕಾರ ಕೊರೊನ

ಕೆಯ್ಯೂರು : ಇಳಂತಾಜೆಯಲ್ಲಿ ಚಿರತೆ ದಾಳಿ

ಪುತ್ತೂರು : ಕೆಯ್ಯೂರು ಗ್ರಾಮದ ಸುರೇಂದ್ರ ರೈ ಇಳಂತಾಜೆ ಅವರ ಮನೆಯಲ್ಲಿ ಇಂದು ಬೆಳಗ್ಗೆ ಸುಮಾರು 4.00 ಗಂಟೆ ರಾತ್ರಿ ಚಿರತೆ ನಾಯಿಯ ಮೇಲೆ ದಾಳಿ ನಡೆದಿದೆ.ಇದರಿಂದ ಅವರ ಮನೆಯ ನಾಯಿ ಪ್ರಾಣಪಾಯದಿಂದ ಪಾರಾಗಿದೆ.ಈ ಕುರಿತು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ.

ಅಮೆರಿಕಾದಲ್ಲಿ ಎರಡೂ ಡೋಸ್ ಲಸಿಕೆ ಪಡೆದವರು ಇನ್ನು ಮುಂದೆ ಮಾಸ್ಕ ಧರಿಸುವ ಅಗತ್ಯವಿಲ್ಲ | ಅಮೇರಿಕಾದ ಅಧ್ಯಕ್ಷ ಜೋ…

ಅಮೆರಿಕ ಇತರ ದೇಶಗಳಿಗಿಂತ ಅತ್ಯಂತ ಬೇಗ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಎರಡೂ ಡೋಸ್ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಅಲ್ಲಿನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್(ಸಿಡಿಸಿ) ಸ್ಪಷ್ಟಪಡಿಸಿದೆ.ಇಂದುಗುರುವಾರ ವೈಟ್ ಹೌಸ್‍ನ ರೋಸ್

ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ 2 ನೆಯ ಡೋಸ್ ಪಡೆಯಲು ನಿಗದಿ ಮಾಡಿದ್ದ ಸಮಯಾವಧಿ ವಿಸ್ತರಣೆ

ಕೋವಿಶೀಲ್ಡ್ ಲಸಿಕೆಯ ಮೊದಲನೇ ಮತ್ತು ಎರಡನೇ ಡೋಸ್ ಲಸಿಕೆಯ ನಡುವಿನ ಅಂತರವನ್ನು ಸರ್ಕಾರ 12-16 ವಾರಕ್ಕೆ ಏರಿಸಿದೆ.ಈ ಮೊದಲು 6 8 ವಾರವಿದ್ದ ಅಂತರವನ್ನು ತಜ್ಞರ ಶಿಫಾರಸಿನ ಮೇರೆಗೆ ಹೆಚ್ಚಿಸಲಾಗಿದೆ ಎನ್ನುತ್ತಿದ್ದಾರೆ. ಆದರೆ ವಾಸ್ತವವಾಗಿ ಲಸಿಕೆಯ ಅಭಾವವೇ ಅದಕ್ಕೆ ಕಾರಣ ಎನ್ನುವುದು

ಅಕ್ಷಯ ತೃತೀಯಾ (ತದಿಗೆ)

ಮೂರುವರೆ ಮುಹೂರ್ತಗಳ ಪೈಕಿ ಒಂದು ಪೂರ್ಣ ಮುಹೂರ್ತವಾಗಿರುವ ಅಕ್ಷಯ ತೃತೀಯದಲ್ಲಿ ಎಳ್ಳು ತರ್ಪಣೆ ನೀಡುವುದು, ಉದಕ ಕುಂಭದಾನ, ಮೃತ್ತಿಕಾ ಪೂಜೆ ಮಾಡುವುದು, ಅದೇ ರೀತಿ ದಾನ ನೀಡುವ ಪರಂಪರೆ ಇದೆ. ಇದರ ಹಿನ್ನೆಲೆಯ ಶಾಸ್ತ್ರವನ್ನು ನಾವು ತಿಳಿದುಕೊಳ್ಳೋಣ. ಪ್ರಸ್ತುತ ಲೇಖನದಲ್ಲಿ ಹೇಳಲಾದ

ಕೋರೋನಾ ಪಾಸಿಟಿವ್ ಆದರೂ ಮದುವೆ ಊಟ ಸವಿಯಲು ಹೋದ ವಕೀಲ | ಕೋವಿಡ್ ನಿಯಮ ಉಲ್ಲಂಘನೆಗಾಗಿ ಕೇಸು ದಾಖಲು

ಬಂಟ್ವಾಳದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರೂ ಆತ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರೋಪ ವಕೀಲ ಒಬ್ಬರ ವಿರುದ್ಧ ಕೇಳಿಬಂದಿದೆ. ಅಲ್ಲದೆ, ಆತನ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಾಲೂಕಿನ ಮಣಿನಾಲ್ಕೂರು ಗ್ರಾಮದ ಬೊಳ್ಳುಕಲ್ಲು

” ವ್ಯಾಕ್ಸಿನ್ ಪ್ರೊಡಕ್ಷನ್ ಆಗಲಿಲ್ಲವೆಂದ್ರೆ ನಾವೇನು ಮಾಡಲಿ, ನೇಣು ಹಾಕಿಕೊಳ್ಳಬೇಕಾ ? ” | ಕೇಂದ್ರ…

ಕೊರೋನಾ ತನ್ನ ರಣಕೇಕೆಯ ಮಧ್ಯೆ ಜನರು ವ್ಯಾಕ್ಸಿನ್‌ಗಾಗಿ ಪರದಾಡುತ್ತಿದ್ದಾರೆ. ಆದರೆ ಲಸಿಕೆ ಸಿಗುತ್ತಿಲ್ಲ. 18 ರ ಮೇಲಿನ ವಯಸ್ಕರಿಗೆ ಲಸಿಕೆ ನೀಡಲು ಬುಕ್ಕಿಂಗ್ ಪ್ರಾರಂಭಿಸಿದ ಸರಕಾರ, ಈಗ ಲಸಿಕೆಯ ಅಭಾವದಿಂದ ಲಸಿಕೆ ನೀಡುವುದರಿಂದ ಹಿಂದೆ ಸರಿದಿದೆ.ಇಂತಹ ಸಂದಿಗ್ಧ ಶಾರ್ಟ್ ಸಪ್ಲೈ