Daily Archives

May 11, 2021

ದ.ಕ. ಆಮ್ಲಜನಕ ಪೂರೈಕೆಗೆ ನಿರ್ಬಂಧ: ಜಿಲ್ಲಾಧಿಕಾರಿ

ಕೊರೋನ 2ನೆ ಅಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ಯಾವುದೇ ಸರಕಾರೇತರ ಸಂಘ ಸಂಸ್ಥೆಗಳಿಗೆ ಆಮ್ಲಜನಕ ಪೂರೈಕೆಯನ್ನು ನಿರ್ಬಂಧಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಪ್ರಕಟನೆಯಲ್ಲಿ

ಕೆಯ್ಯೂರು : ಹಾವು ಕಚ್ಚಿ ಮಹಿಳೆ ಸಾವು | ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಘಟನೆ

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿದ ಪರಿಣಾಮ ಓರ್ವ ಮಹಿಳೆ ಮತಪಟ್ಟಿದ್ದಾರೆ. ಮೆ 11 ಸ್ವಗೃಹದಲ್ಲಿ ಅವರು ನಿಧನರಾದರು. ಎಟ್ಯಡ್ಕ ನಿವಾಸಿ ವಿಜಯ(45) ಎಂಬವರೇ ಹೀಗೆ ಹಾವಿನ ಕಡಿತದಿಂತ ಮೃತಪಟ್ಟವರು. ಮೃತರು ಬಾಬು ನಾಯ್ಕರ

ನಾಳೆಯಿಂದ ಮುಳಿಯ ಜ್ಯುವೆಲ್ಸ್ ಇ-ಕಾಮರ್ಸ್ ವರ್ಚುವಲ್ ಸೇಲ್ಸ್ ಆರಂಭ

ಸದಾ ಹೊಸತನವನ್ನು ಪರಿಚಯಿಸುತ್ತಿರುವ ಮುಳಿಯ ಜ್ಯುವೆಲ್ಸ್ ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿ ಗ್ರಾಹಕರಿಗೆ ತಮಗೆ ಇಷ್ಟವಾದ ಆಭರಣಗಳನ್ನು ಮನೆಯಲ್ಲಿ ಕುಳಿತು ಖರೀದಿಸುವ ವ್ಯವಸ್ಥೆಯನ್ನು ಕಲ್ಪಿಸಿದೆ. ಮುಳಿಯ ಇ-ಕಾಮರ್ಸ್ ವರ್ಚುವಲ್

ಹೆಣದ ಮೇಲೆ ಹೊದಿಸಿದ ಬಟ್ಟೆ ಕದಿಯುವ ‘ ಹೊಸ ವೃತ್ತಿ ‘ ನಿರತರನ್ನು ಬಂಧಿಸಿದ ಪೊಲೀಸರು

ಅವರಿಗೆ ಸತ್ತವರ ಮತ್ತು ಹೆಣಕ್ಕೆ ಹೊದ್ದಿಸಿದ ಬೆಡ್‌ಶೀಟ್‌ಗಳನ್ನು ಕದಿಯುವುದೇ ದೊಡ್ಡ ಚಾಳಿ. ಉತ್ತರಪ್ರದೇಶದ ಪಶ್ಚಿಮಭಾಗದಲ್ಲಿರುವ ಭಾಗಪತ್ ಪ್ರದೇಶದಲ್ಲಿ ಅವರು ಚಿತಾಗಾರಗಳಿಗೆ ಮತ್ತು ಸ್ಮಶಾನಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಶವಗಳಿಗೆ ಹೊದಿಸಿದ ಕಂಬಳಿ, ಶಾಲು, ಕೌದಿ ಹೀಗೆ - ಏನೇ

ಮಂಗಳೂರು | ವರ್ಕ್ ಫ್ರಂ ಹೋಂನಲ್ಲಿ ಕೆಲಸಮಾಡುತ್ತಿದ್ದ ಐಟಿ ಉದ್ಯೋಗಿ ಹಠಾತ್ ಸಾವು

ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಆಫೀಸ್ ಕೆಲಸ ನಿರ್ವಹಿಸುತ್ತಿದ್ದ ಬೆಂಗಳೂರಿನ ಐಟಿ ಕಂಪೆನಿ ಉದ್ಯೋಗಿ ಶ್ರೀಕಾಂತ್ ಪ್ರಭು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಲಾಕ್ ಡೌನ್ ಬಳಿಕ ಮನೆಯಲ್ಲೇ ಇದ್ದುಕೊಂಡು ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ

ಕಡಬದಲ್ಲಿ ಕೊರೋನಾಗೆ ಮತ್ತೊಂದು ಬಲಿ !

ಕೊರೋನಾ ಸೋಂಕು ಕಡಬದಲ್ಲಿ ಹೆಚ್ಚುತ್ತಿದ್ದು ಇದೀಗ ಶೋಕಿಗೆ ಓರ್ವ ಬಲಿಯಾಗಿದ್ದಾನೆ. ಕಡಬ ತಾಲೂಕಿನ ಮರ್ದಾಳದ ವ್ಯಕ್ತಿಯೊಬ್ಬರು ಕೋವಿಡ್ ನಿಂದ ಮೃತ ಪಟ್ಟಿದ್ದು, ಈ ಮೂಲಕ ಕಡಬ ತಾಲೂಕಿನಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಸದರಿ ಮೃತಪಟ್ಟ ವ್ಯಕ್ತಿ ಕಡಬ ತಾಲೂಕಿನ ಮರ್ದಾಳದ 102

ಹಿಂದೂ ಮುಖಂಡ ಶರಣ್ ಪಂಪ್‌ವೆಲ್‌ಗೆ ಜೀವ ಬೆದರಿಕೆ

ಶವದ ಅಂತಿಮ ಸಂಸ್ಕಾರವನ್ನು ಅನ್ಯ ಸಮುದಾಯದವರು ಮಾಡುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ನೀಡಿದ ಹೇಳಿಕೆಯ ನಂತರ ಅವರಿಗೆ ವಿದೇಶದಿಂದ ಜೀವ ಬೆದರಿಕೆ ಕರೆಗಳು ಬರುತ್ತಿದೆ. ಈ ಕುರಿತು

ಬಡವರು ಮತ್ತು ಕಾರ್ಮಿಕರಿಗೆ ಗುಡ್ ನ್ಯೂಸ್ | ಲಾಕ್ ಡೌನ್ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ

ಬೆಂಗಳೂರು : ರಾಜ್ಯದಲ್ಲಿ ಕರೋನ ಅಟ್ಟಹಾಸ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ಮೇ 10ರಿಂದ ಮೇ 24ರವರೆಗೆ ಲಾಕ್ ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರವನ್ನು ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರಕಾರವು ಕೊರೋನ

ಕೈೂಲ | ಕಳೆದ 35 ವರ್ಷ ಶ್ರಮದಾನದಿಂದ ರಸ್ತೆ ದುರಸ್ತಿ ಗೊಳಿಸುತ್ತಿರುವ ಊರವರಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಕೊಯಿಲ: ಗ್ರಾಮದ ಕೊಲ್ಯ-ನೀಡಿಲ್ ರಸ್ತೆಯನ್ನು ಪ್ರತಿ ವರ್ಷ ಮಳೆಗಾಲದ ಕಾಲದಲ್ಲಿ ಊರವರ ಸಹಕಾರದಿಂದ ಶ್ರಮದಾನದ ಮುಖಾಂತರ ಸರಿ ಪಡಿಸಲಾಗುತ್ತಿದೆ. ಸುಮಾರು 35 ವರ್ಷಗಳಿಂದ ಯಾವುದೇ ಅನುದಾನ ದೊರೆಯದ ಕಾರಣ ಮುಂಬರುವ ಚುನಾವಣ ಬಹಿಷ್ಕರಿಸುವುದಾಗಿ ಊರವರು ನಿರ್ಧರಿಸಿದ್ದಾರೆ. ಪ್ರತಿವರ್ಷದಂತೆ

ಲಾಕ್ ಡೌನ್ ನಡುವೆ ಮುಂಡೂರಿನಲ್ಲಿ ಕೋಳಿ ಅಂಕ | ಪೊಲೀಸರ ದಾಳಿ, ನಗದು ಹಾಗೂ ವಾಹನ ವಶ

ನರಿಮೊಗರು : ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿಯೂ ಅಕ್ರಮವಾಗಿ ಕೋಳಿ ಅಂಕ ನಡೆಸಿದ ಘಟನೆ ಮುಂಡೂರು ಗ್ರಾಮದ ಅಜಲಾಡಿ ಎಂಬಲ್ಲಿ ನಡೆದಿದೆ. ಅಕ್ರಮ ಕೋಳಿ ಅಂಕ ನಡೆಯುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿದ್ದು,ಕೋಳಿ ಅಂಕಕ್ಕೆ