Daily Archives

May 11, 2021

ಪುತ್ತೂರು | ಬೊಳ್ವಾರು ಮಟನ್ ಸ್ಟಾಲ್ ನ ಮುಂದೆ 60 ಮೀಟರ್ ಉದ್ದದ ಕ್ಯೂ

ರಾಜ್ಯಾದ್ಯಂತ ಲಾಕ್ ಡೌನ್‌ ಇರುವುದರಿಂದ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದ ಕಾರಣ, ಬೆಳಗಿನ ಹೊತ್ತು ಇಡೀ ರಾಜ್ಯದ ಹೆಚ್ಚಿನ ಎಲ್ಲಾ ಪೇಟೆ ಪಟ್ಟಣಗಳು ಬ್ಯುಸಿ ಇರುತ್ತವೆ. ನಮ್ಮ ಜಿಲ್ಲೆ ಕೂಡ ಅದಕ್ಕೆ ಹೊರತಲ್ಲ.ಕೋಳಿ ಮೀನು ಮಾರುಕಟ್ಟೆಗಳ ಮುಂದೆ

ಕೊರೋನಾ ಲಸಿಕೆ ನೀಡಿಕೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಭಾರತ | ದೈತ್ಯ ರಾಷ್ಟ್ರಗಳನ್ನು ಹಿಂದಿಕ್ಕಿ ಒಟ್ಟು 17 ಕೋಟಿ…

ಭಾರತ ಜಾಗತಿಕವಾಗಿ ಅತಿ ಹೆಚ್ಚು ವೇಗವಾಗಿ ಕೋವಿಡ್‌-19 ಲಸಿಕೆ ನೀಡುವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಮೂಲಕ ದೈತ್ಯ ರಾಷ್ಟ್ರಗಳಾದ ಚೀನಾ ಮತ್ತು ಅಮೇರಿಕಾವನ್ನು ಭಾರತ ಹಿಂದಿಕ್ಕಿದೆ.ಇಲ್ಲಿಯವರೆಗೆ ದೇಶದಲ್ಲಿ 17 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಆ ಮೂಲಕ 17 ಕೋಟಿ ಜನರಿಗೆ

ಸುಬ್ರಹ್ಮಣ್ಯ | ಪರವಾನಿಗೆ ಇಲ್ಲದೆ ಬಂದೂಕು ತಯಾರಿಸಿ ಮಾರಾಟ ,ಆರೋಪಿಯ ಬಂಧನ

ಕಡಬ : ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಬಂದೂಕು ತಯಾರಿಸಿ ವಶದಲ್ಲಿಟ್ಟುಕೊಂಡಿದ್ದ ಘಟನೆ ನಾಲ್ಕೂರು ಗ್ರಾಮದ ಛತ್ರಪ್ಪಾಡಿ ಎಂಬಲ್ಲಿ ನಡೆದಿದೆ.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸುಳ್ಯ ಪೊಲೀಸರು ಆರೋಪಿಯಿಂದ ಒಂದು ಬಂದೂಕು ಹಾಗೂ ಒಂದು ಸಜೀವ

ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಡಾ.ಪ್ರಜ್ಞಾ ಅಮ್ಮೆಂಬಳ ನೇಮಕ

ದ.ಕ.ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಡಾ.ಪ್ರಜ್ಞಾ ಅಮ್ಮೆಂಬಳ ಅವರನ್ನು ನೇಮಿಸಲಾಗಿ ಸರಕಾರ ಆದೇಶ ಹೊರಡಿಸಿದೆ.ಕೆಎ.ಎಸ್. ಹಿರಿಯ ಶ್ರೇಣಿ ಅಧಿಕಾರಿಯಾಗಿರುವ ಡಾ.ಪ್ರಜ್ಞಾ ಅಮ್ಮೆಂಬಳ ಅವರುದ.ಕ.ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿದ್ದ ರೂಪ ಎಂ.ಜೆ.ಅವರಿಂದ ತೆರವಾದ ಸ್ಥಾನಕ್ಕೆ

ಸರ್ವೆ : ಸಿಡಿಲಿಗೆ ಸುಟ್ಟ ವಿದ್ಯುತ್ ವಯರಿಂಗ್-ಮುಗ್ದ ಜೀವ ಬಲಿ

ಪುತ್ತೂರು: ಸಿಡಿಲು ಬಡಿದು ಮನೆಯ ವಿದ್ಯುತ್ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು , ಮನೆಯ ಸಾಕು ನಾಯಿಯೂ ಕೂಡ ಸಿಡಿಲಿನಬ್ಬರಕ್ಕೆ ಬಲಿಯಾದ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ರೆಂಜಲಾಡಿ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.ಸರ್ವೆ ಗ್ರಾಮದ ರೆಂಜಲಾಡಿ ನಿವಾಸಿ ಹರೀಶ್ ಆಚಾರ್ಯ