Daily Archives

April 24, 2021

ಜೋಡುಪಾಲ ಸಮೀಪ ರಸ್ತೆ ಕುಸಿತ | ಘನ ವಾಹನ ಸಂಚಾರಕ್ಕೆ ನಿಷೇಧ

ಮಾಣಿ – ಮೈಸೂರು ರಾಷ್ಟ್ರಿಯ ಹೆದ್ದಾರಿ 275 ಜೋಡುಪಾಲ ಸಮೀಪ ರಸ್ತೆ ಕುಸಿದಿದೆ. ಇದರಿಂದಾಗಿ ಈ ರಸ್ತೆ ಮೂಲಕ ಸಂಚಾರಿಸುವ ಘನ ವಾಹನಗಳನ್ನು ತಡೆಹಿಡಿಯಲಾಗುತ್ತಿದೆ. ಕಳೆದ ವರ್ಷ ಮಳೆಗಾಲ ಸಂದರ್ಭ ಜೋಡುಪಾಲ ಜಂಕ್ಷನ್ ಸಮೀಪ ರಸ್ತೆ ಕೆಳ ಭಾಗ ಕುಸಿದಿತ್ತು. ಬಳಿಕ ಈ ರಸ್ತೆಯನ್ನು ತಾತ್ಕಾಲಿಕವಾಗಿ

ಬರಹಗಾರಿಕೆಯಲ್ಲೇ ಸವಾಲೊಡ್ದುವ ‘ಬರವುದ ಮಾಣಿಕ್ಯ ‘ – ಕೇಶವ ನೆಲ್ಯಾಡಿ | ನಾವಿಂದು ಪರಿಚಯಿಸುವ…

ಬರಹಗಾರಿಕೆ ಕೂಡಾ ಒಂದು ಅತ್ಯದ್ಭುತ ಕಲೆ ಎಂದೇ ನಂಬಿಕೆ. ಆ ನಂಬಿಕೆ ನಿಜಕ್ಕೂ ಸತ್ಯ. ಎಲ್ಲರೂ ಬರಹಗಾರರಾಗಲು, ಅಥವಾ ಅರ್ಥೈಸಲು ಅರ್ಹರಾಗಿರುವುದಿಲ್ಲ. ಬರಹವೇ ತನ್ನ ಸರ್ವಸ್ವ, ಕೂತಲ್ಲಿ ನಿಂತಲ್ಲಿ, ಕಣ್ಣಿಗೆ ಕಾಣದನ್ನು ಕಲ್ಪನೆ ಮಾಡಿಕೊಂಡು ಬರೆಯುವ ಕವಿಯು ನಮ್ಮ ಕನ್ನಡ ನಾಡಿಗೆ ಅನೇಕ ಪ್ರಶಸ್ತೀ

ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕಿ ಕಲಾವತಿ ಭುರಿಯಾ ಕೊರೋನಾ ಸೋಂಕಿಗೆ ಬಲಿ

ಇಂದೋರ್‌: ಕೋವಿಡ್‌ನಿಂದಾಗಿ ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕಿ, ಮಾಜಿ ಕೇಂದ್ರ ಸಚಿವ ಕಾಂತಿಲಾಲ್‌ ಭುರಿಯಾ ಅವರ ಸೋದರ ಸೊಸೆ ಕಲಾವತಿ ಭುರಿಯಾ (49) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರದಂದು ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಕುರಿತು ಮಾತನಾಡಿದ ಆಸ್ಪತ್ರೆಯ

ಮುಂದುವರೆದ ಕೊರೋನಾರ್ಭಟ : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3, 46, 786 ಮಂದಿಗೆ ತಗುಲಿದ ಸೋಂಕು | 2624 ಸೋಂಕಿತರ…

ದೇಶದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 3,46,786 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,66,10,481 ಕ್ಕೆ ತಲುಪಿದೆ.ಕಳೆದ 24

ಬಿಜೆಪಿ ಶಾಸಕ ಸುರೇಶ್ ಕೊರೋನಾಗೆ ಬಲಿ !

ಕೊರೋನಾಗೆ ಬಿಜೆಪಿ ಶಾಸಕ ಸುರೇಶ್ ಶ್ರೀವಾತ್ಸವ್ ಅವರು ಬಲಿಯಾಗಿದ್ದಾರೆ.15 ದಿನಗಳ ಹಿಂದೆ ಸುರೇಶ್ ಶ್ರೀವಾತ್ಸವ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಸುರೇಶ್ ಅವರ ಸಂಪರ್ಕದಲ್ಲಿದ್ದ ಸಚಿವರು ಸಹ ಕೊರೊನಾ ಸೋಂಕಿಗೆ ಒಳಗಾಗಿದ್ದರು.ಸುರೇಶ್ ಅವರು ಉತ್ತರ ಪ್ರದೇಶದ ರಾಜಧಾನಿ ಲಕ್ನೋ

ಬರೋಬ್ಬರಿ 48 ಆಕ್ಸಿಜನ್ ಸಿಲಿಂಡರ್ ಗಳ ಅಕ್ರಮ ಸಂಗ್ರಹ| ವ್ಯಕ್ತಿ ಅರೆಸ್ಟ್

ನವದೆಹಲಿ: ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದಾಗಿ ಆಕ್ಸಿಜನ್ ಕೊರತೆ ಆರಂಭವಾಗಿದೆ.ಇಂತಹ ಕಠಿಣ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮನೆಯಲ್ಲಿ ಬರೋಬ್ಬರಿ 48 ಆಕ್ಸಿಜನ್ ಸಿಲಿಂಡರ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.ಖಚಿತ ಮಾಹಿತಿ

ವೀಕೆಂಡ್ ಲಾಕ್ ಡೌನ್ ಎಫೆಕ್ಟ್ | ಮಂಗಳೂರು ಸ್ತಬ್ಧ

ವೀಕೆಂಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ‌ಶನಿವಾರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು,ಮಂಗಳೂರುನಗರದ ಸೆಂಟ್ರಲ್ ಮಾರುಕಟ್ಟೆ ಸೇರಿದಂತೆ ಮಾರುಕಟ್ಟೆಗಳು, ಸೂಪರ್ ಮಾರುಕಟ್ಟೆಗಳು ತೆರೆದಿವೆ.ಆದರೆ ಗ್ರಾಹಕರ ಸಂಖ್ಯೆ ತೀರಾ

ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಂದ ಕೋವಿಡ್ -19 ತುರ್ತು ನಿರ್ವಹಣೆಗೆ ವಾರ್ ರೂಂ ಆರಂಭ

ಪುತ್ತೂರು: ಕೋವಿಡ್ 19 ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಪರಿಷ್ಕೃತ ಮಾರ್ಗ ಸೂಚಿ ಪ್ರಕಟದಂತೆ ಅಗತ್ಯ ಸೇವೆಗಳ ಹೊರತು ಇತರ ಎಲ್ಲಾ ವ್ಯವಹಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ವಿವಿಧ ಮಾಹಿತಿ ಮತ್ತು ಸಮಸ್ಯೆಗಳಿಗೆ ಸ್ಪಂಧಿಸಲು ಶಾಸಕರ ವಾರ್ ರೂಂ ನಿಂದ ತುರ್ತು

ಪುತ್ತೂರು| ಅಂಗಡಿಗೆ ಹೋಗಿ ಬರುವುದಾಗಿ ಹೋದ ಯುವತಿ ನಾಪತ್ತೆ

ಪುತ್ತೂರು ದರ್ಬೆ ಸಮೀಪ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದ ಯುವತಿಯೊಬ್ಬರು ನಾಪತ್ತೆಯಾಗಿರುವ ಕುರಿತು ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.ಸಂಬಂಧಿಕೆಯಾದ ಪೂರ್ಣಿಮ ಅವರ ಚಿಕ್ಕಮ್ಮನ ಮಗಳಾದ ಅಕ್ಷತಾ(21ವ)ರವರು ನಾಪತ್ತೆಯಾದವರು. ಅಕ್ಷತಾ ಅವರು ಸಂಬಂಧಿಕೆ ಪೂರ್ಣಿಮಾ ಎಂಬವರ ದರ್ಬೆ

ಬ್ರೇಕ್ ಜಾಮ್ ಜಲ್ಲಿ ಸಾಗಾಟದ ಲಾರಿ ಪಲ್ಟಿ | ಪಕ್ಕದಲ್ಲಿದ್ದ ಕಾರಿಗೆ ಹಾನಿ

ಬ್ರೇಕ್ ಜಾಮ್ ಆದ ಪರಿಣಾಮ ಜಲ್ಲಿ ಸಾಗಾಟದ ಲಾರಿಯೊಂದು ರಸ್ತೆ ಮಧ್ಯೆ ಮಗುಚಿ ಬಿದ್ದ ಘಟನೆ ಇಂದು ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಲ್ಲಿ ನಡೆದಿದೆ.ಬ್ರೇಕ್ ಜಾಮ್ ಆದ ಪರಿಣಾಮ ರಸ್ತೆ ಲಾರಿ ಮಗುಚಿ ಬಿದಿದ್ದು, ಇದರಿಂದ ಎದುರಿನಿಂದ ಬರುತ್ತಿದ್ದ ಕಾರಿಗೆ ಹಾನಿಯಾಗಿದೆ. ಲಾರಿ ಸಂಪೂರ್ಣ