Yearly Archives

2020

ಮಂಗಳೂರು: ಕ್ವಾರಂಟೈನ್‌ನಲ್ಲಿದ್ದ ಮಹಿಳೆಯ ಮಗು ಗರ್ಭದಲ್ಲೇ ಸಾವು

ಮಂಗಳೂರು : ವಿದೇಶದಿಂದ‌ ಬಂದು ಕ್ವಾರಂಟೈನ್‌ನಲ್ಲಿದ್ದ ಮಹಿಳೆಯೋರ್ವರ ಮಗು ಗರ್ಭದಲ್ಲೇ ಮೃತಪಟ್ಟ ಘಟನೆ ಕುರಿತು ವರದಿಯಾಗಿದೆ. ಮೇ.12 ರಂದು ದುಬೈಯಿಂದ ಮಹಿಳೆಯೋರ್ವರು ಕ್ವಾರಂಟೈನ್‌ನಲ್ಲಿದ್ದು ಇದೀಗ ಅವರ ಮಗು ಗರ್ಭದಲ್ಲೇ ಮೃತಪಟ್ಟಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯ ಕಾರಣ ಎಂದು ಮನೆಯವರು

ಕೋರೋನಾದಿಂದ ಮೃತಪಟ್ಟ ಆಕೆ ಅಂತ್ಯಸಂಸ್ಕಾರದ ನಂತರ ಎದ್ದು ಬಂದಳು !

"ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು" ಎನ್ನುತ್ತಾರೆ. ಇದಕ್ಕೆ ಸ್ಪಷ್ಟ ನಿದರ್ಶನವೊಂದು ಇಲ್ಲಿದೆ. ಸರಕಾರ, ವೈಜ್ಞಾನಿಕ ತಂಡಗಳು, ಕುಟುಂಬಸ್ಥರು ಎಲ್ಲರೂ ಕಣ್ಣಾರೆ ಕಂಡಿದ್ದರೂ, ನೋಡಿದ್ದು ಸುಳ್ಳಾಗಿದೆ. ಸತ್ತವಳು ಅಂತ್ಯಸಂಸ್ಕಾರ ನಡೆದ ನಂತರ ಮತ್ತೆ ಎದ್ದು ಬಂದಿದ್ದಾಳೆ. ಕೋರೋನಾ ಸೋಂಕಿನಿಂದ

” ಗಡಿಯಲ್ಲಿ ಬಿಡದಿದ್ದರೇನಂತೆ ನದಿಯಲ್ಲಿ ಈಜಿ ಬರುತ್ತೇವೆ ” ಕುಡುಕರಿಂದ ಪೊಲೀಸರಿಗೇ ಚಾಲೆಂಜ್…!

ಮೈಸೂರು: ಕುಡುಕರ ಸ್ವಭಾವವೇ ಹಾಗೆ ಒಂದು ಔನ್ಸ್ ಮದ್ಯಕ್ಕಾಗಿ ನಡೆದುಕೊಂಡು ನೂರು ಕಿಲೋಮೀಟರ್ ಹೋಗಲು ಸಿದ್ಧ ಎನ್ನುವವರಿದ್ದಾರೆ.ಹಾಗೆ ಇಲ್ಲೊಂದೆಡೆ ಮದ್ಯಪ್ರಿಯರು ನದಿಯಲ್ಲಿ ಈಜಿಕೊಂಡು ಬಂದು ಮದ್ಯ ಕುಡಿದು ವಾಪಸಾದ ಘಟನೆ ವರದಿಯಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ದಿನಗಳಲ್ಲಿ

ಪಂಚಾಯತ್ ಚುನಾವಣೆ ನಡೆಸಲು ಒತ್ತಾಯ

ಪಂಚಾಯಿತಿ ನಲ್ಲಿ ಸದಸ್ಯರು ಗಳ ಆಡಳಿತ ಅವಧಿ ಕೊನೆಗೊಂಡ್ದಿರುದರಿಂದ ಸರಕಾರ ಇದೀಗ ಪಂಚಾಯತ್ ಗಳಿಗೆ ನಾಮ ನಿರ್ದೇಶನ ಸದಸ್ಯರು ಗಳನ್ನು ನೇಮಿಸಲು ಮುಂದಾಗಿರುವುದು ಕಾನೂನಿಗೆ ವಿರುದ್ಧವಾಗಿದೆ. ಪಂಚಯತ್ ನ ಅವಧಿ ಮುಗಿದ ಕೂಡಲೆ ಚುಣಾವಣೆ ನಡೆಸಬೇಕಾದ್ದು ಸರಕಾರದ ಹಾಗು ಚುನಾವಣಾ ಆಯೋಗದ

ಮಾಸ್ಕ್ ಧರಿಸದೆ ಬಂದ ಗ್ರಾಹಕನ ಪ್ರಶ್ನಿಸಿದ ಸಿಬಂದಿ |ಪುತ್ತೂರು ರಿಲಾಯನ್ಸ್ ಸ್ಮಾರ್ಟ್‌ನಲ್ಲಿ ಮಾತಿನ ಚಕಮಕಿ ,ಹಲ್ಲೆ |…

ಪುತ್ತೂರು: ಮಾಸ್ಕ್ ಧರಿಸದೆ ಬಂದ ಗ್ರಾಹಕರೊಬ್ಬರನ್ನು ಪ್ರಶ್ನಿಸಿದ ವಿಚಾರದಲ್ಲಿ ಸಿಬಂದಿ ಮತ್ತು ಗ್ರಾಹಕನ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ನಡೆದ ಘಟನೆ ದರ್ಬೆ ರಿಲಯನ್ಸ್ ಮಾರ್ಟ್ ನಲ್ಲಿ ಮೇ 26ರಂದು ನಡೆದಿದ್ದು,ರಾಜಿ ಮಾತುಕತೆಯ ಮೂಲಕ ಬಗೆಹರಿಸಲಾಗಿತ್ತು.ಇದೀಗ ಘಟನ ಸಂಭಧಿಸಿದಂತೆ

ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ನೇಸರ ಯುವಕ ಮಂಡಲ ಇದರ ಆಶ್ರಯದಲ್ಲಿ ಸುಳ್ಯ, ಪುತ್ತೂರು ಮತ್ತು ಕಡಬ…

ಮುಕ್ಕೂರು ‌: ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ನೇಸರ ಯುವಕ ಮಂಡಲ ಇದರ ಆಶ್ರಯದಲ್ಲಿ ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕಿನ ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ಏರ್ಪಡಿಸಿದ ವಿವಿಧ ಸ್ಪರ್ದೆಗಳಿಗೆ ಮುನ್ನೂರಕ್ಕೂ ಅಧಿಕ ಮಂದಿ

ದೇಶದಲ್ಲಿ ಲಾಕ್ ಡೌನ್ 5.0 ಇದೆಯಾ ಎಂಬ ಬಗ್ಗೆ ಕೇಂದ್ರ ಸ್ಪಷ್ಟನೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ದೇಶಾದಾದ್ಯಂತ ಜಾರಿಗೊಳಿಸಿದ ಲಾಕ್‌ಡೌನ್ ಮತ್ತೆ ಐದನೇ ಅವಧಿಗೂ ವಿಸ್ತರಿಸುವುದೆಂಬ ವರದಿಗಳನ್ನು ಗೃಹ ವ್ಯವಹಾರಗಳ ಸಚಿವಾಲಯ ಸಂಪೂರ್ಣ ಸುಳ್ಳು ಎಂದು ತಳ್ಳಿ ಹಾಕಿದೆ. ಆದುದರಿಂದ ಲಾಕ್ ಡೌನ್ ಇಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಈಗ ಮಾಧ್ಯಮಗಳಲ್ಲಿ

ಮೇ.30 ಕಡಬ ತಾ.ಪಂ.ಸಾಮಾನ್ಯ ಸಭೆ

ಪುತ್ತೂರು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕು ಪಂಚಾಯತ್ ನ ಸಾಮಾನ್ಯ ಸಭೆಯು ಮೇ.30ರಂದು ನಡೆಯಲಿದೆ. ಕಡಬ ಅಂಬೇಡ್ಕರ್ ಭವನದಲ್ಲಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಆನಂದ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪುತ್ತೂರು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ

ಉತ್ತರ ಭಾರತದಲ್ಲಿ ಮಾರಕ ಮಿಡತೆಗಳ ಕಾಟ ಉಲ್ಬಣ | ಕರುನಾಡ ರೈತರಲ್ಲಿ ಆತಂಕ

ಬೆಂಗಳೂರು: ಮಾರಕ ಕೊರೋನಾ ಜಗತ್ತಿನಾದ್ಯಂತ ಜೀವವೈವಿಧ್ಯದ ಜೀವ ಹೆಂಡತಿದ್ದು ಅದರ ನಡುವೆ ಭಾರತದಲ್ಲಿ ಮರುಭೂಮಿ ಮಿಡತೆಯ ಕಾಟ ಶುರುವಾಗಿದೆ. ಕರುನಾ ದಿಂದ ರೈತಾಪಿ ವರ್ಗದವರು ಹೆಚ್ಚು ಕೆಂಗಟ್ಟಿಲ್ಲವಾದರೂ ಆಕಸ್ಮಿಕವಾಗಿ ಬಂದ ಮಿಡತೆ ಹಾವಳಿಯಿಂದ ಅನ್ನದಾತರು ಹೆಚ್ಚು ಕಷ್ಟಪಡುವಂತಾಗಿದೆ.

ಸಂಕಷ್ಟದಲ್ಲಿರುವ ರೈತರು, ಕೃಷಿ ಕೂಲಿಕಾರ್ಮಿಕರು ಹಾಗೂ ಗ್ರಾಮೀಣ ಕಸುಬುದಾರರ ಬೇಡಿಕೆ ಈಡೇರಿಸಲು ಕರ್ನಾಟಕ ರೈತ ಸಂಘ ಹಾಗೂ…

ಕರೋನ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರು, ಕೃಷಿ ಕೂಲಿಕಾರ್ಮಿಕರು ಹಾಗೂ ಗ್ರಾಮೀಣ ಕಸುಬುದಾರರ ತಕ್ಷಣದ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಮತ್ತು ರಾಜ್ಯಸರಕಾರವನ್ನು ಒತ್ತಾಯಿಸಿ ಪುತ್ತೂರಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ