ಪಂಚಾಯತ್ ಚುನಾವಣೆ ನಡೆಸಲು ಒತ್ತಾಯ

ಪಂಚಾಯಿತಿ ನಲ್ಲಿ ಸದಸ್ಯರು ಗಳ ಆಡಳಿತ ಅವಧಿ ಕೊನೆಗೊಂಡ್ದಿರುದರಿಂದ ಸರಕಾರ ಇದೀಗ ಪಂಚಾಯತ್ ಗಳಿಗೆ ನಾಮ ನಿರ್ದೇಶನ ಸದಸ್ಯರು ಗಳನ್ನು ನೇಮಿಸಲು ಮುಂದಾಗಿರುವುದು ಕಾನೂನಿಗೆ ವಿರುದ್ಧವಾಗಿದೆ. ಪಂಚಯತ್ ನ ಅವಧಿ ಮುಗಿದ ಕೂಡಲೆ ಚುಣಾವಣೆ ನಡೆಸಬೇಕಾದ್ದು ಸರಕಾರದ ಹಾಗು ಚುನಾವಣಾ ಆಯೋಗದ ಕರ್ತವ್ಯವಾಗಿದೆ . ಒಂದೋ ಸರಕಾರ ಚುನಾವಣೆ ನಡೆಸಬೇಕು ತಪ್ಪಿದ್ದಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಬೇಕು .


ಹಾಗಾಗಿ ರಾಜ್ಯ ಸರಕಾರ ಹಾಗು ಚುನವಣಾ ಆಯೊಗ ಗ್ರಾಮ ಪಂಚಯಾತ್ ಗೆ ಚುನಾವಣೆ ನಡೆಸಬೇಕೆಂದು ಸರಕಾರಕ್ಕೆ ಒತ್ತಾಯಿಸುತ್ತೇವೆ . ಒಂದುವೇಳೆ ಸರಕಾರ ತಪ್ಪಿದ್ದಲ್ಲಿ ಅಯಾಯ ಗ್ರಾಮ ಪಂಚಯಾತ್ ಎದುರು ಪ್ರತಿಭಟನೆಯನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸಲಾಗುವುದೆಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷರಾದ ಸುಧೀರ್ ರೈ ಮೇನಾಲರವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ

2 Comments
  1. escape roomy lista says

    Good info and right to the point. I don’t know if this
    is truly the best place to ask but do you guys have any thoughts on where to hire
    some professional writers? Thanks 🙂 Escape roomy lista

  2. Marcos-C says

    I like this site it’s a master piece! Glad I found this on google.!

Leave A Reply

Your email address will not be published.