Daily Archives

April 15, 2020

ಲಾಕ್ ಡೌನ್ 2.0 ರ ಮಾರ್ಗಸೂಚಿ ಪ್ರಕಟ

ನವದೆಹಲಿ : ಕೇಂದ್ರ ಸರಕಾರವು ಮಾರಕ ಕೋರೋನಾ ವೈರಸ್ ನಿಯಂತ್ರಣಕ್ಕೆ ಮುಂದುವರಿಸಿದ ಲಾಕ್ ಡೌನ್ 2 ರ ಮಾರ್ಗಸೂಚಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.ಈಗಾಗಲೇ ಮೇ 3 ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದ್ದು ಈ ವೇಳೆ, ಅನುಸರಿಸಬೇಕಾದ ಕ್ರಮಗಳು ಹಾಗೂ ಕೆಲವು ಅಗತ್ಯ ಸೇವೆಗೆ ವಿನಾಯಿತಿ ನೀಡಲಾಗಿದ್ದು,

ಸುಳ್ಯ|ಅಸಂಘಟಿತ ಕೂಲಿಕಾರ್ಮಿಕರ ಭೋಜನ ವ್ಯವಸ್ಥೆ ತಯಾರಿಸುವ ಕೇಂದ್ರಕ್ಕೆ ಡಿವೈಎಸ್ಪಿ ದಿನಕರ ಶೆಟ್ಟಿ ಭೇಟಿ

ಸುಳ್ಯ : ಎಂಬಿ ಫೌಂಡೇಶನ್ ಮತ್ತು ಕಟ್ಟಡ ಕಾರ್ಮಿಕರ ಸಂಘ ಸಿಐಟಿಯು ಹಾಗೂ ದಾನಿಗಳ ಸಹಕಾರ ದಲ್ಲಿ ನಡೆಯುತ್ತಿರುವ ಅಸಂಘಟಿತ ಕೂಲಿಕಾರ್ಮಿಕರ ಭೋಜನ ವ್ಯವಸ್ಥೆ ಕಳೆದ 16 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದು ಜನ ಮನ್ನಣೆಗೆ ಪಾತ್ರವಾಗಿದೆ.ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಈ ಒಂದು

21 ದಿನಗಳಿಂದ ಕಾರನ್ನೇ ಮನೆ ಮಾಡಿಕೊಂಡು ವಾಸಿಸುತ್ತಿರುವ ಪುತ್ತೂರಿನ ಯುವಕರು | ಗುಜ್ – ಮಹಾ ಗಡಿಯಲ್ಲಿ ಲಾಕ್…

ಲಾಕ್ ಡೌನ್‌ನಿಂದ ಗುಜರಾತ್ ಮಹಾರಾಷ್ಟ್ರ ಗಡಿಯಲ್ಲಿ ಪುತ್ತೂರು ಮೂಲದ ಇಬ್ಬರು ವ್ಯಕ್ತಿಗಳು ಕಳೆದ 21 ದಿನಗಳಿಂದ ಕಾರ್‌ನಲ್ಲೇ ವಾಸಿಸುತ್ತಿದ್ದಾರೆ.ಪುತ್ತೂರು ತಾಲೂಕು ಸಾಮೆತ್ತಡ್ಕದ ಆಶಿಕ್ ಹುಸೈನ್ ಹಾಗೂ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮೊಹಮ್ಮದ್ ತಾಕೀನ್ ಮರೀಲ್ ಅವರೇ ಈ

ಕೊಡಗು ಕೋರೋನ ಮುಕ್ತ ಜಿಲ್ಲೆ | ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ

ಏಪ್ರಿಲ್,15 : ಕೋರೋನ ಮುಕ್ತ ಜಿಲ್ಲೆಯಾಗಿದ್ದು ಇದಕ್ಕಾಗಿ ಕೊಡಗಿನ ಸರ್ವ ಜನತೆಗೆ ಜಿಲ್ಲಾಡಳಿತದ ಕಡೆಯಿಂದ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಧನ್ಯವಾದ ಅರ್ಪಿಸಿದ್ದಾರೆ.ಕೊಡಗಿನ ಎಲ್ಲಾ 137 ಮಂದಿಯ ಪರೀಕ್ಷೆ ನೆಗೆಟಿವ್ ಆಗಿದ್ದು ಈ ಹಿಂದೆ Positive ಆಗಿದ್ದ ವ್ಯಕ್ತಿಯ ಸಂಪರ್ಕದಲ್ಲೂ