Daily Archives

April 15, 2020

ಅಡಿಕೆ ಖರೀದಿ ಆರಂಭ | ಅಡಿಕೆ ಬೆಳೆಗಾರರ ಸಂಘದಿಂದ ಕ್ಯಾಂಪ್ಕೋಗೆ ಕೃತಜ್ಞತೆ

ಪುತ್ತೂರು: ಲಾಕ್ಡೌನ್ ಸಂದರ್ಭ ಎಲ್ಲಾ ಅಡಿಕೆ ಖರೀದಿ ಕೇಂದ್ರಗಳೂ ಅನಿವಾರ್ಯವಾಗಿ ಮುಚ್ಚಲ್ಪಟ್ಟಿತ್ತು. ಹೀಗಾಗಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಸಹಿತ ರಾಜ್ಯದ ಅಡಿಕೆ ಬೆಳೆಗಾರರಿಗೆ ಸಂಕಷ್ಟವಾಗಿತ್ತು.ಇದೀಗ ಕ್ಯಾಂಪ್ಕೋ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡಿನಲ್ಲಿ ಅಡಿಕೆ ಖರೀದಿಗೆ

2000 ₹ ಕೊಡುತ್ತೇವೆಂದು ಸುಳ್ಳು ಸುದ್ದಿ ಹಬ್ಬಿಸಿ ಕೂಲಿ ಕಾರ್ಮಿಕರ ಗಣತಿಗೆ ಹೊರಟಿತ್ತಾ ಕಾರ್ಮಿಕ ಇಲಾಖೆ ? | ಲಾಕ್…

2000 ₹ ಹಣ ಸಿಗುತ್ತದೆ ಎಂಬ ಮಾತು ಕೇಳಿ ಕೂಲಿ ಕಾರ್ಮಿಕರು ಗುಂಪು ಸೇರಿದ ಘಟನೆ ಮಂಗಳೂರಿನ ಕೂಳೂರಿನಲ್ಲಿ ಬುಧವಾರ ನಡೆದಿದೆ.ಆದರೆ ಜನರು ಹಣ ಪಡೆಯುವ ಧಾವಂತದಲ್ಲಿ ಸಾಮಾಜಿಕ ಅಂತರ ಮರೆತು ಒಂದು ಕಡೆ ಸೇರಿದ ಘಟನೆ ನಡೆಯಿತು. ಮಂಗಳೂರು ಕೂಳೂರಿನ ಕಟ್ಟಡವೊಂದರಲ್ಲಿ ಕಾರ್ಮಿಕರ ಮಾಹಿತಿ ಪಡೆದು

ಸುಳ್ಯ | ಉದ್ಯಮಿ ಹಾಜಿ ಅಬೂಬಕ್ಕರ್ ಅವರಿಂದ ಉಚಿತ ತರಕಾರಿ ವಿತರಣೆ

ಸುಳ್ಯ ಶಾಂತಿನಗರದ ಹಾಜಿ ಅಬೂಬಕ್ಕರ್ ಅವರು ತಮ್ಮ ಪರಿಸರದಲ್ಲಿ ತರಕಾರಿ ವಿತರಣೆಯನ್ನು ಮಾಡಿದರು.ಸುಳ್ಯ ಪೀಸ್ ಶಾಲೆಯ ಸ್ಥಾಪಕ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ಅವರು ಶಾಂತಿನಗರದ ಪರಿಸರದಲ್ಲಿ ಸುಮಾರು 80ಕ್ಕೂ ಹೆಚ್ಚು ಮನೆಗಳಿಗೆ ಉಚಿತವಾಗಿ ತರಕಾರಿಗಳನ್ನು ವಿತರಿಸಿ ಸಹಕಾರವನ್ನು

ಕೊಡಗಿನ ಜನತೆಗೆ ಮತ್ತೆ ಕೊರೋನಾತಂಕ | ತೊಲಗಿದ ಪಿಶಾಚಿ ಮತ್ತೆ ಇಣುಕಿತಾ ?

ನಿನ್ನೆ ತಾನೇ ಕೊಡಗು ಕೊರೋನಾ ಮುಕ್ತ ಅಂತ ಕೊಡಗು ಜನತೆ ಸಂಭ್ರಮಿಸಿದ್ದರು.ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಈ ಖುಷಿಯನ್ನು ಜನತೆಯ ಮುಂದೆ ಹಂಚಿಕೊಂಡಿದ್ದರು. ಕೊರೋನಾ ಮುಕ್ತ 25 ಜಿಲ್ಲೆಗಳಲ್ಲಿ ಕೊಡಗು ಒಂದಾಗಿತ್ತು. ಆದರೆ ಇದೀಗ ಕೊಡಗಿನಲ್ಲಿ ಕೊರೊನದ ಭಯ ಮತ್ತೊಮ್ಮೆ ಶುರುವಾಗಿದೆ.

ಅಮರ ಸಂಘಟನೆಯಿಂದ ಅರ್ಹ ಫಲಾನುಭವಿಗಳಿಗೆ ಅಗತ್ಯ ವಸ್ತುಗಳ ವಿತರಣೆ

ಸುಳ್ಯ : ಪ್ರಸ್ತುತ ಜಗತ್ತನ್ನೇ ತನ್ನ ಬಾಹುಗಳಲ್ಲಿ ಹಿಡಿದು ಆಕ್ರಮಿಸಿ ನರಳಾಡಿಸುತ್ತಿರುವ ಕೋರೋನಾ ಮಹಾಮಾರಿಯ ವಿರುದ್ದ ಹೋರಾಡುವ ಮತ್ತು ಮುಂಜಾಗೃತ ಕ್ರಮವಾಗಿ ಅಮರ ಸಂಘಟನಾ ಸಮಿತಿ ಅಮರಮುಡ್ನೂರು ಇದರ ವತಿಯಿಂದ ಅರ್ಹರಿಗೆ ಅಗತ್ಯ ವಸ್ತುಗಳ ವಿತರಣೆ ಕಾರ್ಯಕ್ರಮ ನಡೆಯಿತು.ಈಗಾಗಲೇ ವಿಭಿನ್ನ

ಕ್ಯಾಂಪ್ಕೊ ನಿಯಮಿತ ಮಂಗಳೂರು, ಪಂಜ ಇದರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ | ದಿ. ಏಪ್ರಿಲ್ 17 ರಿಂದ ಅಡಿಕೆ ಖರೀದಿ

ಕ್ಯಾಂಪ್ಕೊ ನಿಯಮಿತ ಮಂಗಳೂರು, ಪಂಜ ಇದರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯ ಬೆಳೆಗಾರರಿಗೆ ಸೂಚನೆ.ದಿನಾಂಕ 17.04.2020 ರಿಂದ ಅಡಿಕೆ ಖರೀದಿಸಲು ನಿರ್ಧರಿಸಲಾಗಿದ್ದು, ಈ ಕೆಳಗಿನಂತೆ ನಿಯಮ ರೂಪಿಸಲಾಗಿದೆ.1.ಒಬ್ಬ ಸದಸ್ಯರಿಗೆ ಒಂದು ತಿಂಗಳಲ್ಲಿ ಗರಿಷ್ಠ 1 ಕ್ವಿಂಟಾಲ್ ಅಥವಾ

ಕೋರೋನಾ ಸೋಂಕಿತ ಅಮ್ಮನ ಜತೆ 3 ತಿಂಗಳ ಹಸುಳೆಯ ಪಾಲನೆಯಲ್ಲೂ ನಿರತ ನರ್ಸುಗಳು

ರಾಯ್ಪುರ : ಮೂರು ತಿಂಗಳ ಹಸುಳೆಯ ಅಮ್ಮನಿಗೆ ಕೋರೋನಾ ಸೋಂಕು ಬಂದು, ಈಗ ಅನಿವಾರ್ಯವಾಗಿ ನರ್ಸ್ ಗಳು ಮಗುವನ್ನೂ ಕೂಡಾ ಆರೈಕೆ ಮಾಡಬೇಕಾಗಿ ಬಂದಿರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಬಗೆಗಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹರಿದಾಡ್ತಿದೆ.ಛತ್ತೀಸಗಢ ರಾಜ್ಯದ ರಾಯ್ಪುರದ ಏಮ್ಸ್

ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ನೆಹರೂ ಯುವ ಕೇಂದ್ರ ಮಂಗಳೂರು ಇವರಿಂದ ಯುವ ಜನರಿಗಾಗಿ ಆನ್ ಲೈನ್…

ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ನೆಹರೂ ಯುವ ಕೇಂದ್ರ ಮಂಗಳೂರು ಇವರು ಯುವ ಜನರಿಗಾಗಿ ಆನ್ ಲೈನ್ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 129 ನೆಯ ಜನ್ಮ ಶಮಾನೋತ್ಸವದ ಅಂಗವಾಗಿ 19-29 ವರ್ಷದ ಯುವಕ ಯುವತಿಯರಿಗೆ ಡಾ. ಬಾಬಾ ಸಾಹೇಬ್

ಹದಿನೇಳನೆಯ ವಾರ್ಷಿಕ ವೈವಾಹಿಕ ದಿನದ ಅಂಗವಾಗಿ ಬಡ ಕೂಲಿ ಕಾರ್ಮಿಕರಿಗೆ ಭೋಜನದ ವ್ಯವಸ್ಥೆ

ಸುಳ್ಯ: ಅಸಂಘಟಿತ ಕೂಲಿಕಾರ್ಮಿಕರಿಗೆ ವಿವಿಧ ಸಂಘಟನೆಗಳ ವತಿಯಿಂದ ಹಾಗೂ ಎಂ ಬಿ ಫೌಡೇಶನ್, ಕಟ್ಟಡ ಕೂಲಿ ಕಾರ್ಮಿಕರ ಸಂಘ ಸಿಐಟಿಯು ಇದರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಭೋಜನ ವ್ಯವಸ್ಥೆಯ ಇಂದಿನ ಭೋಜನದ ವೆಚ್ಚವನ್ನು ಮಂಜುನಾಥ ಕನ್ಸ್ಟ್ರಕ್ಷನ್ ಬಳ್ಳಾರಿ ಇವರು ನೀಡಿದರು.ಮಂಜುನಾಥ

ಪ್ರಸಾದ್ ಅತ್ತಾವರ್ ನೇತೃತ್ವದ ರಾಮ್ ಸೇನಾದಿಂದ ಹಿರಿಯ ನಟರಿಗೆ ನೆರವು

ರಾಮ್ ಸೇನಾ(ರಿ) ಕರ್ನಾಟಕ ಇದರ ವತಿಯಿಂದ ಬೆಂಗಳೂರು ನಗರದಲ್ಲಿ 25 ಕನ್ನಡ ಚಲನಚಿತ್ರ ಹಿರಿಯ ಹಾಗೂ ಪೋಷಕ ನಟರಿಗೆ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು.ರಾಮ್ ಸೇನಾ (ರಿ) ಕರ್ನಾಟಕ ಇದರ ಸಂಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಅತ್ತಾವರ, ಸಚಿನ್ ದಳವಾಯಿ,ಗೋಪಿನಾಥ್, ಶ್ಯಾಮ್ ಸುಂದರ್