Day: February 13, 2020

ಐತಿಹಾಸಿಕ ಮಿನುಂಗೂರು ದುರ್ಗಾಪರಮೇಶ್ವರಿ ದೇವಳದ ಜಾತ್ರೋತ್ಸವ ಸಂಪನ್ನ

ಸುಳ್ಯ : ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ಜಾತ್ರೋತ್ಸವ ಸಂಪನ್ನಗೊಂಡಿದೆ. ಜಾತ್ರೋತ್ಸವ ಹಾಗೂ ನೇಮೋತ್ಸವ ಪ್ರಯುಕ್ತ ದೇವಾಲಯದ ಸಂಪ್ರದಾಯದಂತೆ ದೇವಿಯ ಮೂಲಸ್ಥಾನವಾದ ಮಿನುಂಗೂರು ಮಲೆಗೆ ತೆರಳಿ ಫೆ.9ರಂದು ಪೂಜೆ ಸಲ್ಲಿಸಲಾಯಿತು. ಇಲ್ಲಿ ಪೂಜೆ ನಡೆಸಿದ ಬಳಿಕ ತರುವ ತೀರ್ಥವನ್ನು ದೇವಿಗೆ ಅಭಿಷೇಕ ಮಾಡಲಾಗುತ್ತದೆ. ಫೆ.11ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಶ್ರೀಕೃಷ್ಣ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ನಡೆಯಿತು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.ಸಂಜೆ ಇತರ ವೈಧಿಕ ಕಾರ್ಯಕ್ರಮಗಳು …

ಐತಿಹಾಸಿಕ ಮಿನುಂಗೂರು ದುರ್ಗಾಪರಮೇಶ್ವರಿ ದೇವಳದ ಜಾತ್ರೋತ್ಸವ ಸಂಪನ್ನ Read More »

ಸುಬ್ರಹ್ಮಣ್ಯದ ಪಕ್ಕದ ಹರಿಹರ ಪಲ್ಲತಡ್ಕ ಬಳಿ ಕಡವೆ ದಾಳಿಗೆ ವ್ಯಕ್ತಿಗೆ ಗಾಯ | ಅದೃಷ್ಟ ಕೈಕೊಟ್ಟರೆ ಖುದಾ ಕ್ಯಾ ಕರೇಗಾ ?

ಸುಬ್ರಹ್ಮಣ್ಯದ ಪಕ್ಕದ ಹರಿಹರ ಪಲ್ಲತಡ್ಕ ಬಳಿಯ ಕಟ್ಟಕ್ರಾಸ್ ಬಳಿ ರಾಜೇಶ್‌ ಪರಮಲೆ ಎಂಬವರ ಮೇಲೆ ಕಡವೆ ಧಾಳಿ ಮಾಡಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಬೆಳಗ್ಗಿನ ಜಾವ ರಾಜೇಶ್ ಅವರು ಗುಂಡಿಹಿತ್ಲುವಿನಿಂದ ಹರಿಹರ ಕಡೆ ಬರುತ್ತಿದ್ದರು. ಕಟ್ಟ ಕ್ರಾಸ್ ತಲುಪುವಾಗ ಕಡವೆಯೊಂದು ಅಡ್ಡ ಬಂದಿದ್ದು ತಕ್ಷಣ ಬೈಕ್ ನಿಲ್ಲಿಸಿದ್ದಾರೆ. ಬಳಿಕ ಮುಂದೆ ತೆರಳುತ್ತಿದ್ದಂತೆ ಮತ್ತೊಂದು ಕಡವೆಯು ರಾಜೇಶ್ ಅವರ ಮೇಲೆ ದಾಳಿ ಮಾಡಿದ್ದು ಅವರು ಬೈಕ್ ಸಮೇತ ನೆಲಕ್ಕುರುಳಿದ್ದಾರೆ. ಎಲ್ಲೋ ಇದ್ದ ಕಡವೆ ಓಡಿಬಂದು ದಾಳಿ …

ಸುಬ್ರಹ್ಮಣ್ಯದ ಪಕ್ಕದ ಹರಿಹರ ಪಲ್ಲತಡ್ಕ ಬಳಿ ಕಡವೆ ದಾಳಿಗೆ ವ್ಯಕ್ತಿಗೆ ಗಾಯ | ಅದೃಷ್ಟ ಕೈಕೊಟ್ಟರೆ ಖುದಾ ಕ್ಯಾ ಕರೇಗಾ ? Read More »

ಟ್ಯಾಂಕರ್ -ಬೈಕ್ ಢಿಕ್ಕಿ : ಬೈಕ್ ಸವಾರ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

ಮಂಗಳೂರು: ಟ್ಯಾಂಕರ್ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕಾಲೇಜಿ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಫೆ.13ರ ಸಂಜೆ ನಂತೂರು ಸರ್ಕಲ್ ಬಳಿ ನಡೆದಿದೆ. ಮೃತ ವಿದ್ಯಾರ್ಥಿ, ಮಣ್ಣಗುಡ್ಡೆ ನಿವಾಸಿ, ಮಂಗಳೂರು ಬೆಸೆಂಟ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಕಾರ್ತಿಕ್ ಮಲ್ಯ ಎಂದು ತಿಳಿದುಬಂದಿದೆ. ವಿದ್ಯಾರ್ಥಿ ಕಾರ್ತಿಕ್ ಮಲ್ಯ ಅವರು ಸುರತ್ಕಲ್ ಕಡೆಯಿಂದ ನಂತೂರು ಸರ್ಕಲ್ ಬಳಿ ತನ್ನ ಬೈಕ್‌ನಲ್ಲಿ ಬರುತ್ತಿದ್ದಂತೆ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರ್ತಿಕ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಈ …

ಟ್ಯಾಂಕರ್ -ಬೈಕ್ ಢಿಕ್ಕಿ : ಬೈಕ್ ಸವಾರ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು Read More »

ಬಡ ಶ್ರಮಿಕರಿಗೆ ಕೂಲಿಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ । ಇಳಂತಿಲ ಗ್ರಾಮದ ಸ್ವಸ್ಥ ಭಾರತ- ಸೇವಾಶ್ರಮದ ಮನವಿ

ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮದ ಸ್ವಸ್ಥ ಭಾರತ- ಸೇವಾಶ್ರಮ ಎಂಬ ಸಂಘಟನೆಯನ್ನು ಕಟ್ಟಿಕೊಂಡ ಉತ್ಸಾಹಿ ತಂಡವೊಂದು ದಕ್ಷಿಣಕನ್ನಡಲ್ಲಿ ಬಡವರು, ಕೂಲಿಕಾರ್ಮಿಕರು, ಶ್ರಮಿಕರು ಮತ್ತಿತರರು ಅನುಭವಿಸುತ್ತಿರುವ ಅನುಭವಿಸಬಹುದಾದ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದನ್ನು ತಾಲೂಕಿನ ಎಲ್ಲ ಶಾಶಕರು, ಜಿಲ್ಲೆಯ ಸ೦ಸದರು ಮತ್ತು ಉಸ್ತುವಾರಿ ಮಂತ್ರಿಗಳಿಗೆ ತಲುಪಿಸಿದ್ದಾರೆ. ಸ್ವಸ್ಥ ಭಾರತ ನಿರ್ಮಾಣ ಮಾಡಬೇಕೆನ್ನುವ ಬಯಕೆಯಿಂದ ಹೊರಟ ಸ್ವಯಂಸೇವಕರಾಗಿ ಈ ಮನವಿ. 1) ಈ ಬೆಂಗಾಳಿ ಉತ್ತರಪ್ರದೇಶದವರೆಂದು ಹೇಳಿಕೊಂಡು ಕಡಿಮೆ ಸಂಬಳದಲ್ಲಿ ಕಟ್ಟಡ ಕೆಲಸ ಮನೆಕೆಲಸ ಮತ್ತು ದಿನ ಕೂಲಿ ಕೆಲಸ …

ಬಡ ಶ್ರಮಿಕರಿಗೆ ಕೂಲಿಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ । ಇಳಂತಿಲ ಗ್ರಾಮದ ಸ್ವಸ್ಥ ಭಾರತ- ಸೇವಾಶ್ರಮದ ಮನವಿ Read More »

ಫೆ. 15 – ಮಾ.22 : ಗಯಾಪದ ಕ್ಷೇತ್ರ ಉಬಾರ್ ಮಖೆ ಜಾತ್ರೆ

ಫೆ.15 – ಮಾ.22 : ಗಯಾಪದ ಕ್ಷೇತ್ರ ಉಬಾರ್ ಮಖೆ ಜಾತ್ರೆ ಉಪ್ಪಿನಂಗಡಿ : ಗಯಾಪದ ಕ್ಷೇತ್ರ, ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಇದರ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಕರಾಯ ವಿಷ್ಣುಮೂರ್ತಿ ಕುದ್ದಣ್ಣಾಯ ಅವರ ಉಪಸ್ಥಿತಿಯಲ್ಲಿ ಫೆ. 15 ರಿಂದ ಆರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಾರ್ಚ್ 22 ರ ತನಕ ನಡೆಯಲಿದೆ. ಫೆ. 15 ರಂದು 1 ನೇ …

ಫೆ. 15 – ಮಾ.22 : ಗಯಾಪದ ಕ್ಷೇತ್ರ ಉಬಾರ್ ಮಖೆ ಜಾತ್ರೆ Read More »

ಬಡವನ ಬದುಕನ್ನೇ ಬದಲಾಯಿಸಿದ ಕೇರಳ ಲಾಟರಿ | 7 ಲಕ್ಷದ ಸಾಲಗಾರ ಈಗ 12 ಕೋಟಿ ಒಡೆಯ !

ತಿರುವನಂತಪುರ : ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಬಡ ರಬ್ಬರ್​ ಟ್ಯಾಪರ್​ ಒಬ್ಬ ರಾತ್ರೋರಾತ್ರಿ ಕೋಟ್ಯಧಿಪತಿ ಆಗಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ಬ್ಯಾಂಕ್​ನಲ್ಲಿ ಒಟ್ಟು 7 ಲಕ್ಷ ಸಾಲ ಹೊಂದಿದ್ದ ರಂಜನ್​ ಈಗ ಬರೋಬ್ಬರಿ 12 ಕೋಟಿ ಮೌಲ್ಯದ ಲಾಟರಿ ಟಿಕೆಟ್​ ಗೆದ್ದು ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ರಂಜನ್ ಅವರು​ ಇತ್ತೀಚೆಗೆ ಬ್ಯಾಂಕ್​ ಒಂದಕ್ಕೆ ತೆರಳಿ ತನ್ನ ಮೂರು ಸಾಲದ ಬಡ್ಡಿ ಕಟ್ಟುವುದಕ್ಕಾಗಿ ನಾಲ್ಕನೇ ಸಾಲವನ್ನು ಕೊಡಿ ಎಂದು ಬ್ಯಾಂಕ್​ನ ಮ್ಯಾನೇಜರ್​ನಲ್ಲಿ ಕೇಳಿಕೊಂಡಿದ್ದರು.ಆದರೆ ಮ್ಯಾನೇಜರ್​ ಅದಕ್ಕೆ …

ಬಡವನ ಬದುಕನ್ನೇ ಬದಲಾಯಿಸಿದ ಕೇರಳ ಲಾಟರಿ | 7 ಲಕ್ಷದ ಸಾಲಗಾರ ಈಗ 12 ಕೋಟಿ ಒಡೆಯ ! Read More »

ಮರದ ಕೊಂಬೆಯಲ್ಲಿ ಹಗ್ಗ ಸಹಿತ ಸಿಲುಕಿಕೊಂಡು ಸಾವು

ಪುತ್ತೂರು : ಸುಬ್ರಹ್ಮಣ್ಯ ಸಮೀಪದ ನೂಚಿಲ ಎಂಬಲ್ಲಿ ಜಯರಾಮ ರಾವ್ ಮನೆ ಎದುರಿಗೆ ಗುಡ್ಡದಲ್ಲಿರುವ ಮರದ ಕೊಂಬೆಯನ್ನು ಕಡಿದು ಉರುಳಿಸುತ್ತಿದ್ದರು. ಆವಾಗ ಮರದ ತುದಿಯಲ್ಲಿರುವ ಕೊಂಬೆಯಲ್ಲಿ ಕುಳಿತು ಮರದ ಕೊಂಬೆ ಕದಿಯುತ್ತಿದ್ದ ಸುನೀಲ್ ಅರಂಪಾಡಿ ಹಗ್ಗ ಸಹಿತ ಸಿಕ್ಕಿಹಾಕಿಕೊಂಡು, ಅವರನ್ನು ಸುತ್ತಿಕೊಂಡು ಅವರು ಅದರಲ್ಲಿ ಸಿಲುಕಿಕೊಂಡು ಪ್ರಾಣ ಕಳೆದುಕೊಂಡ ಧಾರುಣ ಘಟನೆ ನಡೆದಿದೆ. ನೆಲದಿಂದ ಸುಮಾರು 50 ರಿಂದ 60 ಅಡಿ ಎತ್ತರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರು ಏನೆಕಲ್ ಸಮೀಪದ ಆರಂಪಾಡಿಯ ಪೂವಪ್ಪಗೌಡರ ಪುತ್ರ. ಸ್ಥಳೀಯರಿಂದ …

ಮರದ ಕೊಂಬೆಯಲ್ಲಿ ಹಗ್ಗ ಸಹಿತ ಸಿಲುಕಿಕೊಂಡು ಸಾವು Read More »

ಸವಣೂರು ಕೆ.ಸೀತಾರಾಮ ರೈಯವರ ರಶ್ಮಿ ನಿವಾಸದಲ್ಲಿ ಇಂಟರ್ ಕ್ಲಬ್ ಫೆಲೋಶಿಪ್ ಮೀಟ್

ಸವಣೂರು ಕೆ.ಸೀತಾರಾಮ ರೈಯವರ ರಶ್ಮಿ ನಿವಾಸದಲ್ಲಿ ಇಂಟರ್ ಕ್ಲಬ್ ಫೆಲೋಶಿಪ್ ಮೀಟ್ ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರ ರಶ್ಮಿ ನಿವಾಸದಲ್ಲಿ ಜರಗಿದ ರೋಟರಿ ಕ್ಲಬ್ ಸುಳ್ಯ, ಸುಳ್ಯ ಸಿಟಿ, ಸುಬ್ರಹ್ಮಣ್ಯ, ಬೆಳ್ಳಾರೆ ಟೌನ್, ಲಯನ್ಸ್ ಕ್ಲಬ್ ಸುಳ್ಯ, ಪುತ್ತೂರು ಮತ್ತು ಇನರ್‌ವೀಲ್ ಕ್ಲಬ್ ಸುಳ್ಯ ಇವರ ಆಶ್ರಯದಲ್ಲಿ ಜರಗಿದ ಇಂಟರ್ ಕ್ಲಬ್ ಫೆಲೋಶಿಪ್ ಮೀಟ್ 2019-20 ” ಸ್ನೇಹ ರಶ್ಮಿ” ಕಾರ್‍ಯಕ್ರಮ ನಡೆಯಿತು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ …

ಸವಣೂರು ಕೆ.ಸೀತಾರಾಮ ರೈಯವರ ರಶ್ಮಿ ನಿವಾಸದಲ್ಲಿ ಇಂಟರ್ ಕ್ಲಬ್ ಫೆಲೋಶಿಪ್ ಮೀಟ್ Read More »

ಇಂಜಿನಿಯರಿಂಗ್ ಪದವಿಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಸಿಂಧೂರ ಸರಸ್ವತಿಯವರಿಗೆ ಹುಟ್ಟೂರ ಸನ್ಮಾನ

ಇಂಜಿನಿಯರಿಂಗ್ ಪದವಿಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಸಿಂಧೂರ ಸರಸ್ವತಿಯವರಿಗೆ ಹುಟ್ಟೂರ ಸನ್ಮಾನ ಪುತ್ತೂರು: ಮುಂಡೂರು ಗ್ರಾಮದ ಅಯೋಧ್ಯೆಯಲ್ಲಿ ವಾಸವಾಗಿರುವ ಮುರಳೀಧರ್ ಭಟ್ ಹಾಗೂ ಶೋಭಾ ದಂಪತಿಗಳ ಪುತ್ರಿ ಸಿಂಧೂರ ಸರಸ್ವತಿಯವರಿಗೆ ಹುಟ್ಟೂರ ಸನ್ಮಾನ ನಡೆಯಿತು. ಇಂಜಿನಿಯರಿಂಗ್ ಪದವಿ(ತಾಂತ್ರಿಕ)ಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು 6 ಚಿನ್ನದ ಪದಕ ಪಡೆದು ಗ್ರಾಮದ ಹೆಸರನ್ನು ರಾಜ್ಯ ಮಟ್ಟಕ್ಕೆ ತಲುಪಿಸಿದ ಹೆಮ್ಮೆಯ ಕುವರಿಯನ್ನು ಹುಟ್ಟೂರ ಜನ ಅತ್ಯಂತ ಸಂತಸದಿಂದ ಸನ್ಮಾನ ಮಾಡುವುದರ ಜೊತೆಗೆ ಕಾರ್ಯಕ್ರಮವನ್ನು ಆಯೋಜಿಸಿದರು. ಸನ್ಮಾನ ಕಾರ್ಯಕ್ರಮವನ್ನು ಸಾಂದೀಪನಿ …

ಇಂಜಿನಿಯರಿಂಗ್ ಪದವಿಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಸಿಂಧೂರ ಸರಸ್ವತಿಯವರಿಗೆ ಹುಟ್ಟೂರ ಸನ್ಮಾನ Read More »

ಪೆರುವೋಡಿ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಚಯರ್ ಕೊಡುಗೆ

ಸುಳ್ಯ :ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮುಕ್ಕೂರು ಯುವಸೇನೆ ಇದರ ವತಿಯಿಂದ ಫೈಬರ್ ಚಯರ್ ಕೊಡುಗೆಯಾಗಿ ನೀಡಿದರು.

error: Content is protected !!
Scroll to Top