ಮರದ ಕೊಂಬೆಯಲ್ಲಿ ಹಗ್ಗ ಸಹಿತ ಸಿಲುಕಿಕೊಂಡು ಸಾವು

ಪುತ್ತೂರು : ಸುಬ್ರಹ್ಮಣ್ಯ ಸಮೀಪದ ನೂಚಿಲ ಎಂಬಲ್ಲಿ ಜಯರಾಮ ರಾವ್ ಮನೆ ಎದುರಿಗೆ ಗುಡ್ಡದಲ್ಲಿರುವ ಮರದ ಕೊಂಬೆಯನ್ನು ಕಡಿದು ಉರುಳಿಸುತ್ತಿದ್ದರು.

ಆವಾಗ ಮರದ ತುದಿಯಲ್ಲಿರುವ ಕೊಂಬೆಯಲ್ಲಿ ಕುಳಿತು ಮರದ ಕೊಂಬೆ ಕದಿಯುತ್ತಿದ್ದ ಸುನೀಲ್ ಅರಂಪಾಡಿ ಹಗ್ಗ ಸಹಿತ ಸಿಕ್ಕಿಹಾಕಿಕೊಂಡು, ಅವರನ್ನು ಸುತ್ತಿಕೊಂಡು ಅವರು ಅದರಲ್ಲಿ ಸಿಲುಕಿಕೊಂಡು ಪ್ರಾಣ ಕಳೆದುಕೊಂಡ ಧಾರುಣ ಘಟನೆ ನಡೆದಿದೆ.

ನೆಲದಿಂದ ಸುಮಾರು 50 ರಿಂದ 60 ಅಡಿ ಎತ್ತರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರು ಏನೆಕಲ್ ಸಮೀಪದ ಆರಂಪಾಡಿಯ ಪೂವಪ್ಪಗೌಡರ ಪುತ್ರ.

ಸ್ಥಳೀಯರಿಂದ ಸಹಾಯದಿಂದ ಬೃಹತ್ ಮರದಿಂದ ಮೃತದೇಹವನ್ನು ಮರದಿಂದ ಇಳಿಸಲಾಯಿತು. ಸ್ಥಳಕ್ಕೆ ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಪೊಲೀಸರು ಆಗಮಿಸಿದ್ದಾರೆ.

ಶಾಂತಿಗೋಡು | ಕೆರೆಗೆ ಬಿದ್ದು ಸಾವು | ಕೆರೆಗೆ ಪಂಪ್ ಇಳಿಸುವ ವೇಳೆ ಅವಘಡ ನಡೆದ ಶಂಕೆ

ಬಡವನ ಬದುಕನ್ನೇ ಬದಲಾಯಿಸಿದ ಕೇರಳ ಲಾಟರಿ | 7 ಲಕ್ಷದ ಸಾಲಗಾರ ಈಗ 12 ಕೋಟಿ ಒಡೆಯ !

Leave A Reply

Your email address will not be published.