Daily Archives

September 18, 2022

ಜೀ ವಾಹಿನಿಯ ಕಾಮಿಡಿ ಕಿಲಾಡಿ ಕಡಬದ ದೀಕ್ಷಿತ್ ರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ!! ಡಿ.ಬಾಸ್…

ಕಡಬ:ಕನ್ನಡದ ಅತೀ ಹೆಚ್ಚು ವೀಕ್ಷಣೆಯ 'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಸೀಸನ್-04ರಲ್ಲಿ ಆಯ್ಕೆಯಾದ ಕಡಬ ತಾಲೂಕಿನ ಕುಂತೂರು ಪದವು ನಿವಾಸಿ ದೀಕ್ಷಿತ್ ಗೌಡರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ವರದಿಯಾಗಿದೆ.ಜೀ ವಾಹಿನಿ

ವಾಹನಗಳ ದಾಖಲೆಗಳನ್ನು ಮನೆಯಲ್ಲೇ ಮರೆತು ಬಂದರೂ ನೋ ಟೆನ್ಶನ್ ; ಜಸ್ಟ್ ಇಷ್ಟೇ ಮಾಡಿದ್ರೆ ಆಯ್ತು..ನೀವು ಆಗಬಹುದು ಪಾಸ್

ಡ್ರೈವಿಂಗ್ ಲೈಸನ್ಸ್ ಅಂದರೆ ಡಿಎಲ್ ಇಲ್ಲದೆಯೇ ವಾಹನ ಚಲಾಯಿಸುವುದು ಸಾರಿಗೆ ಸಂಚಾರ ನಿಯಮಗಳಿಗೆ ವಿರುದ್ಧವಾಗಿದೆ. ಹೀಗೆ ಮಾಡುವುದರಿಂದ ನಿಮಗೆ ಚಾಲನ್ ವಿಧಿಸಬಹುದು. ಹಲವು ಬಾರಿ ಡ್ರೈವಿಂಗ್ ಲೈಸನ್ಸ್ ಹೊಂದಿದ್ದರು ಕೂಡ ಮನೆಯಲ್ಲಿ ಮರೆತು ಹೋದ ಕಾರಣ ಪೊಲೀಸರು ನಿಮ್ಮ ಚಾಲನ್ ಕತ್ತರಿಸುತ್ತಾರೆ .

ಮೊಳಕೆ ಬರಿಸಿದ ಕಡಲೆ ಕಾಳು ಮತ್ತು ಹೆಸರುಕಾಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ | ಸಲಾಡ್‌ ಮಾಡಿ ತಿಂದರೆ ಲಾಭ…

ಮೊಳಕೆ ಬರಿಸಿದ ಕಾಳುಗಳು ಆರೋಗ್ಯಕ್ಕೆ ವರದಾನವಿದ್ದಂತೆ. ಅವುಗಳ ಸಲಾಡ್‌ ಮಾಡಿ ಸವಿದರಂತೂ ಮತ್ತೆ ಮತ್ತೆ ತಿನ್ನಬೇಕೆನ್ನುವ ಭಾವ.ಕಡಲೆ ಕಾಳು, ಹೆಸರು ಕಾಳುಗಳನ್ನು 8 ರಿಂದ 9 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟರೆ ಸಾಕು ಬಿಳಿ ಬಣ್ಣದ ಮೊಳಕೆಯೊಡೆಯಲು ಆರಂಭಿಸುತ್ತದೆ. ಇದು ಚಿಕ್ಕಮಕ್ಕಳಿಂದ

SHOCKING: ಸರಸಕ್ಕೆಂದು ಮನೆಗೆ ಬಂದ 60 ರ ಪ್ರಿಯಕರನ ಮರ್ಮಾಂಗ ಕತ್ತರಿಸಿದ 55 ರ ಪ್ರಿಯತಮೆ

ವಿವಾಹೇತರ ಸಂಬಂಧದ ಇನ್ನೊಂದು ದುರ್ಘಟನೆ ಇದು. ಆದರೆ ಇದು ಯೌವನಾವಸ್ಥೆಯವರದ್ದಲ್ಲ. ವಯಸ್ಸು ಮೀರಿದವರ ಕಾಮಕೇಳಿಯ ಘಟನೆಯ ದಿ ಎಂಡಿಂಗ್ ಆದ ಘಟನೆ. ಅಂದ ಹಾಗೇ ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ‌. ಅದೇನೋ ಗಾದೆ ಇದೆಯಲ್ಲ ಹುಣಸೆ ಮರ ಹುಳಿ ಅಂತಾರಲ್ಲ ಅದು.

ಬೆಳಗಿನ ತಿಂಡಿಗೆ ದಾಲ್ ಚಿಲ್ಲಾ ಮಾಡಿ ಸವಿಯಿರಿ | ಪಾಕ ಮಾಡುವ ವಿಧಾನ ಇಲ್ಲಿದೆ

ಬೆಳಗಿನ ಉಪಾಹಾರದಲ್ಲಿ ಬೇಳೆಕಾಳುಗಳ ರೆಸಿಪಿ ಸೇವನೆ ಮಾಡುವುದು ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗೂ ಆಹಾರ ತಜ್ಞರ ಪ್ರಕಾರ ನಿಮ್ಮ ಆಹಾರದಲ್ಲಿ ಬೇಳೆಕಾಳುಗಳನ್ನು ಸೇರಿಸುವುದು ನಿಮ್ಮ ಹೃದಯದ ಆರೋಗ್ಯ ಸುಧಾರಿಸುತ್ತದೆ.ಸಾಮಾನ್ಯವಾಗಿ ನೀವು ಬೇಳೆಕಾಳುಗಳನ್ನು ತಡ್ಕಾ ದಾಲ್,

ಚಿರತೆಯ ಧ್ವನಿಯನ್ನು ಬೆಕ್ಕಿನ ಧ್ವನಿಗೆ ಹೋಲಿಸಿ ಅಣಕಿಸಿದ ಅಖಿಲೇಶ್ | ಪ್ರಧಾನಿ ಹುಟ್ಟುಹಬ್ಬದಂದು ಕೊಂಕು ಮಾತುಗಳ ಲೇವಡಿ

ಪ್ರಧಾನಿ ಜನ್ಮದಿನದಂದು ತಂದ ಚಿರತೆ ಈಗ ಭಾರೀ ಸೌಂಡು ಮಾಡುತ್ತಿದೆ. ಎಲ್ಲರಿಗೂ ಗೊತ್ತಿರುವ ಹಾಗೇ, ನಮೀಬಿಯಾದಿಂದ 8 ಚಿರತೆಗಳನ್ನು ಭಾರತಕ್ಕೆ ತರಲಾಗಿದೆ. ಇವುಗಳನ್ನು ಪ್ರಧಾನಿಯವರ ಉಪಸ್ಥಿತಿಯಲ್ಲಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಚಿರತೆಗಳನ್ನು ಬಿಡಲಾಗಿದೆ. ಆದರೆ

ಚಾಮುಂಡೇಶ್ವರಿ ಕ್ರಿಯೇಷನ್ಸ್ ಪಡುಬೆಟ್ಟು ನೆಲ್ಯಾಡಿ ನಿರ್ಮಾಣದ ‘ಮರೆಯಲಾಗದ ಕ್ಷಣ’ ಕಿರುಚಿತ್ರ ತೆರೆಗೆ!!

ಕಡಬ:ಚಾಮುಂಡೇಶ್ವರಿ ಕ್ರಿಯೇಷನ್ಸ್ ಪಡುಬೆಟ್ಟು ನೆಲ್ಯಾಡಿ ನಿರ್ಮಾಣದ 'ಮರೆಯಲಾಗದ ಕ್ಷಣ' ಕಿರುಚಿತ್ರ ಬಿಡುಗಡೆ ಕಾರ್ಯಕ್ರಮವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಬೆಟ್ಟು ಇಲ್ಲಿ ನಡೆಯಿತು.ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.ಜಿಲ್ಲಾ

ಸತತ ಹೊಟ್ಟೆನೋವೆಂದು ಒದ್ದಾಡಿದ ಮಹಿಳೆ ಆಸ್ಪತ್ರೆಗೆ ದಾಖಲು | ಪರೀಕ್ಷೆ ಮಾಡಿದ ಡಾಕ್ಟರ್ ಗೇ ಶಾಕ್ ಕೊಟ್ಟಳು| ಅಷ್ಟಕ್ಕೂ…

ಜನ ಹೊಟ್ಟೆಗೆ ಅನ್ನ ತಿಂದರೆ ಚಂದ. ಆದರೆ, ಕೆಲವರು, ಏನೇನೋ ತಿಂದು ಸಂಕಷ್ಟಕ್ಕೆ ಒಳಗಾಗುವುದನ್ನು ನಾವು ನೋಡ್ತೀವಿ. ಅಂಥದ್ದೇ ಒಂದು ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಐರ್ಲೆಂಡ್ ನ ಮಹಿಳೆಯೊಬ್ಬಳು ಕೂಡಾ ಈ ರೀತಿಯ ಎಡವಟ್ಟು ಮಾಡಿ, ಹೊಟ್ಟೆ ನೋವೆಂದು ಒದ್ದಾಡಿ, ಕೊನೆಗೆ ವೈದ್ಯರು

ಇಂದು ನಡೆಯಿತು ಪ್ರಬಲ ಭೂಕಂಪ | 6.8 ತೀವ್ರತೆಯ ಭೂಕಂಪನ | ಸುನಾಮಿ ಎಚ್ಚರಿಕೆ‌ ನೀಡಿದ ಹವಾಮಾನ ಸಂಸ್ಥೆ

ತೈವಾನ್‌ನ (Taiwan) ಆಗ್ನೆಯ ಭಾಗದಲ್ಲಿರುವ ತೈಪೆ ಎಂಬಲ್ಲಿ ( ಭಾನುವಾರ) 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ದ್ವೀಪ ದೇಶದಲ್ಲಿ ಸಂಭವಿಸಿದ ಭಾರೀ ಭೂಕಂಪ ಸುನಾಮಿ ಎಚ್ಚರಿಕೆಯನ್ನು ಹುಟ್ಟುಹಾಕಿದೆ. ಭೂಕಂಪದ ಕೇಂದ್ರಬಿಂದುವಿನಿಂದ ಸುಮಾರು 300 ಕಿ.ಮೀ ಆಳದಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಏಳುವ

Ration Card : ಪಡಿತರ ಚೀಟಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ರೇಷನ್ ಕಾರ್ಡ್ ಸಿಗದೆ, ಪಡಿತರ ಸೇರಿ ಯಾವ…

ರೇಷನ್ ಕಾರ್ಡ್ ( Ration card) ಒಂದು ಪ್ರಮುಖ ದಾಖಲೆಯಾಗಿದ್ದು, ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ (ಪಡಿತರ) ಪಡೆಯಲು ಇರುವ ಕಡ್ಡಾಯ ದಾಖಲೆಯಾಗಿದೆ. ಅಷ್ಟು ಮಾತ್ರವಲ್ಲದೇ, ನಿವಾಸ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಚಾಲಕರ ಪರವಾನಗಿ, ಪ್ಯಾನ್ ಕಾರ್ಡ್ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವಾಗ