Daily Archives

July 13, 2022

ನಮ್ಮ ಬ್ರಹ್ಮಾಂಡ ಹೇಗಿದೆ ? ನಾಸಾ ಬಿಡುಗಡೆ ಮಾಡಿದ ಹೊಚ್ಚ ಹೊಸ‌ ಪ್ರಮುಖ ಪೋಟೊ ಮಾಹಿತಿ ಇಲ್ಲಿದೆ

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ ಜೇಮ್ಸ್ ವೆಬ್ನಿಂದ ಹೊಸ ಫೋಟೋವನ್ನು ಬಿಡುಗಡೆ ಮಾಡಿದೆ. ಇದುವರೆಗಿನ ಬ್ರಹ್ಮಾಂಡದ ಅತ್ಯಂತ ಹೆಚ್ಚಿನ ರೆಸಲ್ಯೂಶನ್ ಬಣ್ಣದ ಛಾಯಾಚಿತ್ರ ಇದಾಗಿದೆ.ನಾಸಾ ಬಿಡುಗಡೆಗೊಳಿಸಿದ ಚಿತ್ರವು "ಪರ್ವತಗಳು"

ಒಂದೇ ಫೋನಿಗೆ ಡ್ಯುಯಲ್ ಸ್ಕ್ರೀನ್ ! ಹೊಸ ಫೀಚರ್ ನ ಫೋನ್ ಪರಿಚಯಿಸಿದ ಹಳೆಯ ಮಿತ್ರ ನೋಕಿಯಾ !

ಫೋನ್ ಜಗತ್ತಿನಲ್ಲೇ ತನ್ನದೇ ಛಾಪು ಮೂಡಿಸಿ, ನಂತರ ಬದಲಾವಣೆಗೆ ತೆರೆದುಕೊಳ್ಳದೆ ಫೋನ್ ಜಗತ್ತಿನಿಂದ ಎಕ್ಸಿಟ್ ಆಗಿದ್ದ ನೋಕಿಯಾ ಮತ್ತೆ ಹೊಸ ಪ್ರಾಡಕ್ಟ್ ಎತ್ತಿಕೊಂಡು ಬಂದಿದೆ. ಮೈಕ್ರೋಸಾಫ್ಟ್ ನೋಕಿಯಾ ಅನ್ನು ಕೊಂಡು ಕೊಂಡ ನಂತರ ಪ್ರಸಿದ್ದ ಫೋನ್ ತಯಾರಕ ನೋಕಿಯಾ ಕೈಗೆಟಕುವ ದರಲ್ಲಿ

100 ರೂಪಾಯಿ ಲಾಟರಿ ಟಿಕೆಟ್ ಖರೀದಿಸಿ 10 ಲಕ್ಷ ರೂ.ಬಂಪರ್ ಆಫರ್ ಗೆದ್ದ ಬಾಲಕಿ!!

ಅದೃಷ್ಟ ಎಂಬುದು ಯಾರಿಗೆ? ಹೇಗೆ? ಖುಲಾಯಿಸುತ್ತದೆ ಎಂಬುದು ಹೇಳಲಾಗುವುದಿಲ್ಲ. ಯಾಕಂದ್ರೆ, ಈ ಅದೃಷ್ಟ ಎಂಬುದು ಹೇಳಿ-ಕೇಳಿ ಬರುವುದಿಲ್ಲ. ಇಂದು ಭಿಕ್ಷೆ ಬೇಡುವವನು ನಾಳೆ ದೊಡ್ಡ ವ್ಯಕ್ತಿಯಾಗಿ ಬೆಳೆಯೋದ್ರಲ್ಲಿ ಸಂಶಯವಿಲ್ಲ. ಅದೇ ರೀತಿ ಇಲ್ಲೊಬ್ಬಳು ಹುಡುಗಿ 100 ರೂಪಾಯಿ ಲಾಟರಿ ಟಿಕೆಟ್

“ಕ್ರೇಜಿ” ಕುಟುಂಬದಲ್ಲಿ ಅದ್ಧೂರಿ ಮದುವೆಗೆ ದಿನಗಣನೆ | ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಕೈ ಹಿಡಿಯೋ…

ಚಿರಯೌವ್ವನದ ಚಿಲುಮೆ, ಹೆಂಗಳೆಯರ ಫೆವರೇಟ್, ರಸಿಕರ ರಾಜ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಇಷ್ಟೊಂದು ವಯಸ್ಸಾಯಿತೇ ಎಂದರೆ ನಂಬಲಸಾಧ್ಯ. ಏಕೆಂದರೆ ಕ್ರೇಜಿ ಕುಟುಂಬದಲ್ಲಿ ಮಂಗಳವಾದ್ಯ ಮೊಳಗಲು ವೇದಿಕೆ ಸಜ್ಜಾಗಿದೆ. ರವಿಚಂದ್ರನ್ ಅವರ ಮಗ ಮದುವೆಯಾಗುತ್ತಿದ್ದಾರೆ.ಕನ್ನಡ ಚಿತ್ರರಂಗದ

ಪಂಚೆ ಸಡಿಲಿಸಿ ಈ ಸ್ಪೆಷಲ್ ಸಮೋಸಾ ತಿಂದ್ರೆ 51,000 ರೂಪಾಯಿ ಬಹುಮಾನ

ಇಲ್ಲಿಯವರೆಗೆ ನೀವು ಐಸ್ ಬಕೆಟ್ ಚಾಲೆಂಜ್ ಮತ್ತು ರೈಸ್ ಬಕೆಟ್ ಚಾಲೆಂಜ್ ಬಗ್ಗೆ ಕೇಳಿರಬೇಕು. ಅವರು ಬಾಹುಬಲಿ ಥಾಲಿ ಮತ್ತು ಬಾಹುಬಲಿ ಹಲೀಮ್ ರುಚಿ ನೋಡಿರಬೇಕು. ಆದ್ರೆ, ಸಮೋಸಾ ಚಾಲೆಂಜ್ ಬಗ್ಗೆ ಕೇಳಿದ್ದೀರಾ? ಇದರಲ್ಲಿ ಏನಿದು ಚಾಲೆಂಜ್, ಚಿಟಿಕೆಯಲ್ಲಿ ಮಡಚಿ ತಿನ್ನಬಹುದು ಅಂದ್ಕೊಂಡ್ರಾ? ಅದು

ಥ್ರಿಲ್ಲರ್ ಮರ್ಡರ್ ಕೇಸ್ ಟ್ವಿಸ್ಟ್ | ಸುಟ್ಟು ಕರಕಲಾಗಿ ಪೊದೆಯಲ್ಲಿ ಎಸೆದು ಹೋದ ಶವದ ಕೊಲೆ ರಹಸ್ಯ ಭೇದಿಸಿದ ಆ ಒಂದು…

ಕೆಲವೊಮ್ಮೆ ಕೆಲವೊಂದು ಕೇಸ್ ಗಳು ಎಷ್ಟಯ ಕಗ್ಗಂಟಾಗಿ ಇರುತ್ತದೆ ಎಂದರೆ ಬಿಡಿಸಲಾಗದ ಸಂಘರ್ಷಕ್ಕೆ ಉಂಟು ಮಾಡುತ್ತದೆ. ಆದರೆ ಇಲ್ಲೊಂದು ಘಟನೆಯಲ್ಲಿ ಪೊಲೀಸರು ಒಂದು ಅನಾಥವಾಗಿ ಬಿದ್ದಿದ್ದ ಮೃತದೇಹದ ಜಾಡನ್ನು ಪತ್ತೆ ಹಚ್ಚಿದ ರೋಚಕ ಕಥ ಇಲ್ಲಿದೆ. ಅದೇನು ತಿಳಿಯೋಣ ಬನ್ನಿ.ಮೃತ ದೇಹ ಮುಕ್ಕಾಲು

ವಿದ್ಯುತ್ ಸ್ಪರ್ಶಿಸಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಾವು!

ತೀವ್ರವಾದ ಮಳೆಯಿಂದಾಗಿ ಅನಾಹುತಗಳ ಸರಮಾಲೆಯೇ ನಡೆಯುತ್ತಿದ್ದು, ಅದೆಷ್ಟೋ ಸಾವು-ನೋವುಗಳು ಸಂಭವಿಸಿದೆ. ಮಳೆಯ ನಡುವೆ ವಿದ್ಯುತ್ ಸಮಸ್ಯೆಗಳು ಎದುರಾಗುತ್ತಿದ್ದು, ಇಲ್ಲೊಂದು ಕಡೆ ವಿದ್ಯುತ್ ತಂತಿ ಸ್ಪರ್ಶಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ.ಮೃತರನ್ನು ಅಹ್ಮದ್,

BIG NEWS । ಈ ಕಟ್ಟರ್ ಮುಸ್ಲಿಂ ರಾಷ್ಟ್ರದಲ್ಲಿ ಶುರುವಾಗಿದೆ NO ಹಿಜಾಬ್ ಹೋರಾಟ ; ಹಿಜಾಬ್ ಗಾಳಿಯಲ್ಲಿ ತೇಲಿ ಬಿಟ್ಟು…

ಹಿಜಾಬ್ ನಮ್ಮ ಹಕ್ಕು, ಹಿಜಾಬ್ ಇಲ್ಲದೆ ನಾವು ಬೀದಿಗೆ ಇಳಿಯುವುದಿಲ್ಲ ಎಂದು ಭಾರತದಲ್ಲಿ ಪ್ರತಿಭಟನೆಗಳು ನಡೆದಿವೆ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಲೆಕ್ಕಿಸದೆ ಹಿಜಾಬ್ ಬೇಕೇ ಬೇಕು ಎಂದು ಪಟ್ಟು ಹಿಡಿದು ವಾಪಸ್ ಮನೆಗೆ ತೆರಳಿ ಪ್ರತಿಭಟನೆ ಮಾಡಿರುವ ಘಟನೆ ಇಡೀ ಕರ್ನಾಟಕದಲ್ಲೇ ಸದ್ದು

ಇನ್ಮುಂದೆ ಸೆಕ್ಸ್ ಕ್ರಿಮಿನಲ್ ಗಳ ‘ ಬುಡಕ್ಕೇ ‘ ಸರಕಾರವೇ ಮಡಗಲಿದೆ ಮದ್ದು !

ಲೈಂಗಿಕತೆಯ ಸಂಬಂಧಿತ ಕ್ರೈಂ ಅನ್ನು ಮಹಾಮಾರಿಯೆಂದೇ ಹೇಳಬಹುದು. ಕಾನೂನಿನಲ್ಲಿ ಯಾವುದೇ ರೀತಿಯ ಕಠಿಣ ಶಿಕ್ಷೆ ಇದ್ದರೂ ಕೂಡಾ ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎನ್ನಬಹುದು. ಹಾಗಾಗಿ ಇಲ್ಲೊಂದು ಸರಕಾರ ಈ ಲೈಂಗಿಕ ಅಪರಾಧಗಳನ್ನು ಲೈಂಗಿಕತೆಯ ತೀವ್ರತೆಯನ್ನು ಬುಡಸಮೇತ

18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಜುಲೈ 15 ರಿಂದ 75 ದಿನಗಳವರೆಗೆ ಉಚಿತ ಬೂಸ್ಟರ್ ಡೋಸ್

ನವದೆಹಲಿ : ದೇಶದಲ್ಲಿ ಸದ್ದಿಲ್ಲದೆ ಹೆಚ್ಚುತ್ತಿರುವ ಕೋರೋನಾ ಪ್ರಕರಣದ ಮಧ್ಯೆ, ಬೂಸ್ಟರ್ ಡೋಸ್ ಕುರಿತು ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ.ಜುಲೈ 15 ರಿಂದ 75 ದಿನಗಳವರೆಗೆ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತ ಬೂಸ್ಟರ್ ಡೋಸ್ ಗಳನ್ನ