Daily Archives

July 13, 2022

ಕರ್ನಾಟಕ ಭೂಪಟ ಕ್ಕೆ ಅವಮಾನ ಮಾಡಿದರೇ ಸಿದ್ದರಾಮಯ್ಯ !?

ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಆಗಸ್ಟ್‌ 3ರಂದು ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮದ ಕುರಿತಾಗಿ ಪ್ರಚಾರಕ್ಕೆ ಬಳಸುತ್ತಿರುವ ಕಾರುಗಳ ಮೇಲೆ ಕರ್ನಾಟಕದ ಭೂಪಟವನ್ನು ಚಿತ್ರಿಸಲಾಗಿದೆ.ಈ ಕುರಿತು ಟ್ವೀಟ್ ಮಾಡಿರುವ

ಆಘಾತಕಾರಿ ವಿಷಯ | ತರಗತಿಯಲ್ಲಿದ್ದ ಸಹಪಾಠಿಗೆ ಬೆಂಕಿ ಹಚ್ಚಿದ ವಿದ್ಯಾರ್ಥಿಗಳು ! ಕಾರಣ ಏನು ಗೊತ್ತೇ?

ಆಘಾತಕಾರಿ ಘಟನೆಯೊಂದರಲ್ಲಿ ಪ್ರೌಢಶಾಲಾ ಬಾಲಕನೋರ್ವನ ಮೇಲೆ ಆತನ ಸಹಪಾಠಿಗಳೇ ಬೆಂಕಿ ಹಚ್ಚಿದ ಘಟನೆಯೊಂದು ನಡೆದಿದೆ. ಈ ಘಟನೆಯಿಂದ ಎಲ್ಲರೂ ಭಯಭೀತರಾಗಿದ್ದಾರೆ. ಈ ಘಟನೆ ಮೆಕ್ಸಿಕೋ ನಗರದಲ್ಲಿ ನಡೆದಿದೆ.14 ವರ್ಷದ ಪ್ರೌಢಶಾಲಾ ಬಾಲಕನ ಮೇಲೆ ಆತನ ಸಹಪಾಠಿಗಳೇ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ

ಪುತ್ತೂರು : ವಿದ್ಯುತ್ ತಂತಿ ತಗುಲಿ ಹೋರಿ ಸಾವು

ಪುತ್ತೂರು : ಇಲ್ಲಿನ ಬನ್ನೂರು ಡಂಪಿಂಗ್ ಯಾರ್ಡ್ ಬಳಿ ವಿದ್ಯುತ್ ತಂತಿ ತಗುಲಿ ಹೋರಿ ಸಾವಿಗೀಡಾದ ಘಟನೆ ನಡೆದಿದೆ.ವಿದ್ಯುತ್ ತಂತಿಯ ಮೇಲೆ ಮರಬಿದ್ದ ಪರಿಣಾಮ ರಸ್ತೆಗೆ ವಾಲಿದ ವಿದ್ಯುತ್ ತಂತಿಗೆ ಹೋರಿ ಸ್ಪರ್ಶವಾಗಿದೆ.ಇದರಿಂದಾಗಿ ಹೋರಿ ಸ್ಥಳದಲ್ಲೇ ಸಾವನ್ನಪ್ಪಿದೆ.

ಸಾಲದ ಆಪ್ ಹಿಂದೆ ಹೋದಾಕೆ ಸಾವಿನ ಮನೆ ಸೇರಿದಳು!!

ಆನ್ಲೈನಲ್ಲಿ ನಡೆಯುತ್ತಿರುವ ಪ್ರತಿಯೊಂದು ಚಟುವಟಿಕೆಗಳು ಜನರ ಜೀವ ಹಿಂಡುತ್ತಿದೆ. ಕೆಲವೊಂದು ಆಪ್ ಗಳಿಂದ ಉಪಯೋಗವಾದರೆ, ಇನ್ನು ಕೆಲವರು ಇದನ್ನೇ ಬಂಡವಾಳವಾಗಿಸಿಕೊಂಡು ಅದೆಷ್ಟೋ ಜನರನ್ನು ಮೋಸದ ವಂಚನೆಗೆ ಗುರಿಯಾಗಿಸುತ್ತಿದ್ದಾರೆ. ಇದರಲ್ಲಿ ಆನ್ಲೈನ್ ಲೋನ್ ಆಪ್ ಕೂಡ ಒಂದು.ಇತ್ತೀಚಿನ

Unique Blood Group: ಭಾರತದಲ್ಲಿ ಮೊದಲ ಬಾರಿಗೆ 65 ವರ್ಷದ ವ್ಯಕ್ತಿಯಲ್ಲಿ ವಿಶಿಷ್ಟ ರಕ್ತದ ಗುಂಪು ಪತ್ತೆ…

ಗುಜರಾತ್‌: ಇದೇ ಮೊದಲ ಬಾರಿಗೆ ಭಾರತದಲ್ಲಿ ಹೊಸ ರಕ್ತದ ಗುಂಪು (blood group) ಕಂಡುಬಂದಿದೆ. ಇದು ವಿಶ್ವದಲ್ಲೇ ಅಪರೂಪವಾಗಿದೆ. ಗುಜರಾತಿನ 65 ವರ್ಷದ ಹೃದ್ರೋಗಿಯ ವ್ಯಕ್ತಿಯೊಬ್ಬರು EMM ನೆಗೆಟಿವ್ ರಕ್ತದ ಗುಂಪಿನೊಂದಿಗೆ ಗುರುತಿಸಲ್ಪಟ್ಟಿದ್ದಾರೆ. ಇದು ವಿಶಿಷ್ಟವಾದ ರಕ್ತದ ಪ್ರಕಾರವಾಗಿದ್ದು,

ಸಮುದ್ರ ದಡದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಾ ನಿಂತಿದ್ದವರು ಅರೆಕ್ಷಣದಲ್ಲಿ ಮಾಯ – ಭಯಾನಕ ವೀಡಿಯೋ ವೈರಲ್

ಮಳೆರಾಯನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಅಪಾಯ ಕಣ್ಣೆದುರಲ್ಲೇ ಹಾದುಹೋಗುತ್ತಿದೆ. ಮನೆಗಳನ್ನು ಕಳೆದುಕೊಂಡು ನೆಲೆಯಲು ಸೂರಿಲ್ಲದೆ ಅದೆಷ್ಟೋ ಕುಟುಂಬಗಳು ಒದ್ದಾಡುತ್ತಿದೆ. ಇಂತಹ ಘಟನೆಗಳು ನಡೆಯುತ್ತಿದ್ದರೂ ಒಂಚೂರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ, ತಾವು

ಮಕ್ಕಳಿಗೆ ಇನ್ನು ಶನಿವಾರ ಪೂರ್ಣ ದಿನ ತರಗತಿ

ಕರಾವಳಿಯಾದ್ಯಂತ ಮಳೆಯ ಆರ್ಭಟದ ಕಾರಣ ಕಳೆದ ಒಂದು ವಾರದಿಂದ ಶಾಲಾಕಾಲೇಜುಗಳಿಗೆ ರಜೆ ನೀಡಲಾಗಿತ್ತು. ತರಗತಿಗಳು, ಪಾಠಪ್ರವಚನಕ್ಕೆ ಹಿನ್ನಡೆಯಾದುದರಿಂದ, ವಿದ್ಯಾರ್ಥಿಗಳ ಓದು ಕಡಿತಗೊಂಡಿದೆ.ಆದರೆ ಇದೀಗ, ರಜೆಗಳನ್ನು ಸರಿದೂಗಿಸಲು ಮುಂದಿನ ಆರು ವಾರಗಳ ಕಾಲ ಶನಿವಾರ ಪೂರ್ಣ ದಿನ ತರಗತಿಗಳನ್ನು

ಉಡುಪಿ: ಬ್ರಹ್ಮಾವರದ ಘಟನೆ ಮಾಸುವ ಮುನ್ನವೇ ಇನ್ನೊಂದು ಪ್ರಕರಣ ಬೆಳಕಿಗೆ!!! ಸುಟ್ಟ ಕಾರಿನ ಹಿಂದಿನ ಸೀಟಿನಲ್ಲಿದೆ ಶವ??

ಉಡುಪಿ:ಇತ್ತೀಚೆಗಷ್ಟೇ ಉಡುಪಿಯ ಬ್ರಹ್ಮಾವರದಲ್ಲಿ ಬೆಂಗಳೂರು ಮೂಲದ ಜೋಡಿಯೊಂದು ಕಾರಿನೊಳಗೆ ಬೆಂಕಿ ಹಚ್ಚಿಕೊಂಡು, ಕಾರು ಸಹಿತ ದೇಹ ಸುಟ್ಟು ಕರಕಲಾದ ಘಟನೆ ಮಾಸುವ ಮುನ್ನವೇ ಅದೇ ಘಟನೆಯನ್ನು ಹೋಲುವ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ.ಹೌದು ಜಿಲ್ಲೆಯ ಬೈಂದೂರು ತಾಲೂಕಿನ ವತ್ತಿನೆಣೆ ಪ್ರದೇಶದ

ನೆಲ್ಯಾಡಿ : ಹೊಳೆಗೆ ಬಿದ್ದ ಕೆಮಿಕಲ್ ಸಾಗಾಟದ ಲಾರಿ |ಚಾಲಕ, ಕ್ಲೀನರ್ ಪಾರು

ನೆಲ್ಯಾಡಿ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಕೆಮಿಕಲ್ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಹೊಳೆಗೆ ಬಿದ್ದ ಘಟನೆ ಜು.13ರಂದು ಮುಂಜಾನೆ ನಡೆದಿದೆ.ಈ ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಸಣ್ಣಪುಟ್ಟ

6 ವರ್ಷದ ಬಾಲಕನನ್ನು ಭೀಕರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು !ಕಾರಣ…

ನಾಪತ್ತೆಯಾದ ಮಗುವನ್ನು ಭೀಕರವಾಗಿ ಕೊಂದು ಬಿಸಾಡಿದ ಘಟನೆಯೊಂದು ಬಿಹಾರದ ಪುರ್ನಿಯಾ ಗ್ರಾಮದಲ್ಲಿ ಭೀಕರವಾಗಿ ಈ ಘಟನೆ ನಡೆದಿದೆ.ಆರು (6) ವರ್ಷದ ಮಗುವೊಂದರ ಕತ್ತು ಸೀಳಿ ಬರ್ಬರವಾಗಿ ಕೊಂದು ಹತ್ಯೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ, ಮಗುವಿನ ಎಲ್ಲಾ ಖಾಸಗಿ ಅಂಗವನ್ನು ಕತ್ತರಿಸುವುದರ