Wheat Price In 1987: ಒಂದು ಕೆಜಿ ಗೋಧಿ ಬೆಲೆಯ ಬೆಲೆ 1987 ರಲ್ಲಿ ಎಷ್ಟಿತ್ತು?
ನಾವು ಯಾವುದೇ ವಸ್ತು ಖರೀದಿಸಿದಾಗ ಜೊತೆಗೆ ಬಿಲ್ ದೊರೆಯುತ್ತದೆ. ಕೆಲವೊಂದು ಬಿಲ್ ನಾವು ಜೋಪಾನವಾಗಿ ಇರಿಸಿಕೊಳ್ಳುತ್ತೇವೆ. ನಂತರ ಕೆಲವು ವರ್ಷಗಳ ನಂತರ ಅದೇ ಬಿಲ್ ನೋಡಿದಾಗ ಆಶ್ಚರ್ಯ ಎನಿಸುತ್ತದೆ. ಅದೇ ರೀತಿ ಇತ್ತೀಚೆಗೆ ಹಳೆಯ ಬಿಲ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು!-->…