ಗಂಡು ಮಗುವಿಗೆ ಜನ್ಮ ನೀಡದೆ ಹೆಣ್ಣು ಹೆತ್ತ ಹಿನ್ನೆಲೆ!! ಮಧ್ಯಾಹ್ನ ಮನೆಕೆಲಸ ಮಾಡಿ ಮಲಗಿದ್ದ ಸೊಸೆಗೆ ಅತ್ತೆ-ಮಾವ ನಿಂದ…
ಮನೆಕೆಲಸವೆಲ್ಲಾ ಆಯಿತು, ಇನ್ನೇನು ಸ್ವಲ್ಪ ಮಲಗಿಬಿಡೋಣ ಎಂದು ನಿದ್ದೆಗೆ ಜಾರಿದ್ದ ಸೊಸೆಗೆ ಅತ್ತೆ ಮಾವ ಸೇರಿಕೊಂಡು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು,ಕೌಟುಂಬಿಕ ಹಿಂಸೆಯ ಪ್ರಕರಣ ದಾಖಲಾಗಿದೆ.
ಘಟನೆ ವಿವರ:ಗುಜರಾತಿನ ಅಹ್ಮದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಮನೆ ಕೆಲಸ ಮಾಡಿ!-->!-->!-->…