ಸಂಪ್ರದಾಯದಂತೆ ವಧುವಿನ ಕುತ್ತಿಗೆಗೆ ಹಾರ ಹಾಕುವ ಬದಲು ಎಸೆದ ವರ|ಕೋಪಗೊಂಡು ಮದುವೆಯನ್ನೇ ಕ್ಯಾನ್ಸಲ್ ಮಾಡಿಸಿದ ವಧು
ಇತ್ತೀಚಿನ ಕೆಲವೊಂದು ಮದುವೆಗಳು ಸಿನಿಮೀಯವಾಗಿದ್ದು,ಹಾಸ್ಯಮಯವಾಗಿರುತ್ತೆ ಎಂದರೆ ತಪ್ಪಲ್ಲ. ಯಾಕಂದ್ರೆ ಮಂಟಪಕ್ಕೆ ಬಂದ ಮೇಲೆ ಮದುವೆ ಮುರಿಯೋದೆ ಮಾಮೂಲ್ ಆಗಿದ್ದು, ಇದೇನು ಹೊಸತಲ್ಲ ಎಂಬಂತಾಗಿದೆ.ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವುದೇ ಇಂತಹ ಮದುವೆಗಳು. ವಧು ಡ್ಯಾನ್ಸ್ ಮಾಡಿದಳೆಂದು!-->…