‘ತಪಸ್ವಿಗಳು ತಪಸ್ಸು ಮಾಡುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ ಫೋಟೋ ಹಂಚಿಕೊಂಡ ವಿರೋಧಿಗಳು! ಅಷ್ಟಕ್ಕೂ…
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಹರಿಯಾಣದ ಕುರುಕ್ಷೇತ್ರದ ಮೂಲಕ ಹಾದು ಹೋಗುವಾಗ ರಾಹುಲ್, ಬಿಜೆಪಿ ಮತ್ತು RSS ಅನ್ನು ಕೌರವರು, ಪಾಂಡವರು ಎಂದೆಲ್ಲ ಹೇಳಿ ತಮ್ಮನ್ನು ತಪಸ್ವಿ ಎಂದು ಬಿಂಬಿಸಿಕೊಂಡಿದ್ದರು. ಇದರ ಕುರಿತು ವ್ಯಾಪಕ ಟೀಕೆಗಳೂ!-->…