Browsing Tag

uttarapradesh

Smile Pinki: ಆಸ್ಕರ್ ವಿಜೇತ ‘ಸ್ಮೈಲ್ ಪಿಂಕಿ’ ಕಲಾವಿದೆ ಮನೆ ಕೆಡವಲು ಸರ್ಕಾರ ನೋಟಿಸ್ !! ಕಾರಣವೇನು?

Oscar winning smile pinki:ಇದೀಗ ಆಕೆ ಅಕ್ರಮ ಅಸ್ತಿ ಹೊಂದಿರುವ ವಿಚಾರವಾಗಿ, ಉತ್ತರ ಪ್ರದೇಶದ ಮಿರ್ಜಾಪುರದಲ್ಲಿರುವ ಆಕೆಯ ಮನೆ ಕೆಡವಲು ಅರಣ್ಯ ಇಲಾಖೆ ನೋಟಿಸ್ ನೀಡಿದೆ.

LPG Cylinder : ಇನ್ನು ಹೊಸ ಅವತಾರದಲ್ಲಿ ಬರಲಿದೆ ಎಲ್ ಪಿಜಿ ಸಿಲಿಂಡರ್ | ಇದರ ಪ್ರಯೋಜನ ಅನೇಕ!

ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಬೆಳೆದಂತೆ ಅನುಕೂಲಗಳು ಹೆಚ್ಚುತ್ತಿದೆ. ಹಾಗಾಗಿ, ಮೊಬೈಲ್ ಅಲ್ಲದೆ, ಇತರ ತಂತ್ರಜ್ಞಾನ ಬಳಸಿಕೊಂಡು ಅಪರಾಧಗಳಿಗೆ ಬ್ರೇಕ್ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.ಹೌದು..ಸಿಲಿಂಡರ್ ಕಳ್ಳತನದಂಥ ಸಂದರ್ಭಗಳಲ್ಲಿ ಅದನ್ನು

ಎನರ್ಜಿ ಮಾತ್ರೆ ಸೇವಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ | ಸಂತ್ರಸ್ತೆ ಸಾವು!

ಮಹಿಳೆಯರ ಮೇಲೆ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಅದರಲ್ಲೂ ಅತ್ಯಾಚಾರ ನಡೆಸಲು ದಿನದಿಂದ ದಿನಕ್ಕೆ ನವೀನ ತಂತ್ರಗಳನ್ನು ಬಳಸಿಕೊಳ್ಳುತ್ತಿರುವುದು ವಿಪರ್ಯಾಸ . ಈ ನಡುವೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ.

Pensioners Welfare: ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಿಂದ ಅಭಿಯಾನ!

ಹೂಡಿಕೆ ಭವಿಷ್ಯದ ದೃಷ್ಟಿಯಿಂದ ಅವಶ್ಯಕವಾಗಿದ್ದು, ಮುಂದೆ ಆರ್ಥಿಕ ಮುಗ್ಗಟ್ಟಿನ ಸ್ಥಿತಿ ಎದುರಾಗದಂತೆ ಪರಿಹಾರೋಪಾಯವಾಗುವ ಜೊತೆಗೆ ನಿವೃತ್ತಿಯ ಬಳಿಕ ನೆಮ್ಮದಿಯ ಜೀವನ ನಡೆಸಲು ನೆರವಾಗುತ್ತದೆ.ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಮಹತ್ವದ ಅಭಿಯಾನವನ್ನು ಪ್ರಾರಂಭಿಸಲು ಮುಂದಾಗಿದೆ.

ದೀಪಾವಳಿ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟಿಸಿದ ಸರಕಾರ | ಏನೆಲ್ಲಾ ರೂಲ್ಸ್ ?

ದೀಪಾವಳಿ ಹಬ್ಬ ಸನಿಹವಾಗುತ್ತಿದ್ದಂತೆ , ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೀಪಾವಳಿ ಮತ್ತು ಛತ್ ಹಬ್ಬಗಳಿಗೆ ಮುಂಚಿತವಾಗಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ .ಉನ್ನತ ಅಧಿಕಾರಿಗಳೊಂದಿಗೆ ಭಾನುವಾರ ತಡರಾತ್ರಿ ಸಭೆ

ಹಿಂದೂ ದ್ವೇಶಿ ಪತ್ರಕರ್ತೆ ರಾಣಾ ಅಯ್ಯೂಬ್‌ ಬಣ್ಣ ಬಯಲು | ಕೋವಿಡ್ ಹೆಸರಲ್ಲಿ 2.69 ಕೋಟಿ ಸಂಗ್ರಹ, ಕೇವಲ 29 ಲಕ್ಷ…

ಕೋವಿಡ್(Covid) ಪರಿಹಾರಕ್ಕ ಅಂತ ಒಟ್ಟು ಮೂರು ಅಭಿಯಾನಗಳಿಂದ 2.69 ಕೋಟಿ ರೂ. ಹಣವನ್ನು ಸಂಗ್ರಹಿಸಿ ಅದನ್ನು ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿದ್ದಾಳೆ ಈ ಒನ್ ಸೈಡೆಡ್ ಪತ್ರಕರ್ತೆ. ಹಾಗೆಂದು ಜಾರಿ ನಿರ್ದೇಶನಾಲಯ ಪತ್ರಕರ್ತೆ ರಾಣಾ ಅಯ್ಯೂಬ್‌(Rana

ಎಲ್‍ಇಡಿ ಟಿವಿ ಸ್ಫೋಟ : ಬಾಲಕ ಸಾವು | ಸ್ಫೋಟದ ಭೀಕರತೆಗೆ ಮನೆಯ ಗೋಡೆ ಛಿದ್ರ

ಎಲ್ ಇ ಡಿ ಟಿವಿ ಸ್ಫೋಟಗೊಂಡು, ಅದರ ತೀವ್ರತೆಗೆ 16 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆಗೆ ಉತ್ತರ ಪ್ರದೇಶದ ಗಾಝಿಯಾಬಾದ್ ಸಾಕ್ಷಿಯಾಗಿದೆ. ಮಾತ್ರವಲ್ಲ ಬಾಲಕನ ತಾಯಿ, ಅತ್ತಿಗೆ ಹಾಗೂ ಸ್ನೇಹಿತ ಗಂಭೀರ ಗಾಯಗೊಂಡಿದ್ದಾರೆ.ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ

ಗುಡ್ ನ್ಯೂಸ್: ಸರಕಾರದಿಂದ ಪ್ರತಿ ಕುಟುಂಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್ ಘೋಷಣೆ

ದೀಪಾವಳಿ ಸಡಗರದ ಹಬ್ಬ. ಸಂತೋಷ ಸಂಭ್ರಮವನ್ನು ಹೊತ್ತು ತರುವ ಹಬ್ಬ. ಹಾಗೆನೇ ಇಲ್ಲೊಂದು ಸರಕಾರ ಜನತೆಗೆ ಖುಷಿಯ ಸುದ್ದಿ ನೀಡಿದೆ. ದೀಪಾವಳಿಯಂದು ಭರ್ಜರಿ ಸಿಹಿ ಸುದ್ದಿ ನೀಡಿದೆ.ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ದೀಪಾವಳಿಯಂದು ಬಡ ಕುಟುಂಬಗಳಿಗೆ ಉಡುಗೊರೆ

10 ನೇ ತರಗತಿ ವಿದ್ಯಾರ್ಥಿ ಶಿಕ್ಷಕನ ಮೇಲೆಯೇ ಗುಂಡು ಹಾರಿಸಿದ ಕೃತ್ಯ | ಅಷ್ಟಕ್ಕೂ ಶಿಕ್ಷಕನ ಮೇಲೆ ಇಷ್ಟೊಂದು ಹಗೆ…

ಲಕ್ನೋ : ಆಘಾತಕಾರಿ ಘಟನೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೋರ್ವ ತನ್ನ ಶಾಲೆಯ ಶಿಕ್ಷಕನ ಮೇಲೆಯೇ ಮೂರು ಬಾರಿ ಗುಂಡು ಹಾರಿಸಿದ ಘಟನೆಯೊಂದು ಉತ್ತರ ಪ್ರದೇಶದ ಸೀತಾರಾಪುರದಲ್ಲಿ ಶನಿವಾರ ನಡೆದಿದೆ.ಯಾವುದೋ ಕಾರಣಕ್ಕಾಗಿ ಇತರ ಸಹಪಾಠಿಗಳೊಂದಿಗೆ ಈ ವಿದ್ಯಾರ್ಥಿ ತರಗತಿಯಲ್ಲಿ ಜಗಳವಾಡಿದ್ದ. ಇದನ್ನು