ಹಳೆ ಬೆಲ್ಲ ಹೊಸ ಬೆಲ್ಲಕ್ಕಿಂತ ಆರೋಗ್ಯಕ್ಕೆ ಬಹಳ ಉತ್ತಮ!
ಬೆಲ್ಲ ಎಂದೊಡನೆ ಸಿಹಿಯಾದ ರುಚಿ, ಹಬ್ಬದ ಸಂಭ್ರಮ ಕಣ್ಣ ಮುಂದೆ ಬರುತ್ತೆ. ನಮ್ಮಲ್ಲಿನ ಬಹುತೇಕ ಹಬ್ಬಗಳ ಅಡುಗೆಯಲ್ಲಿ ಬೆಲ್ಲಕ್ಕೆ ದೊಡ್ಡ ಸ್ಥಾನವಿದೆ. ಇಂಥ ಬೆಲ್ಲ ಆರೋಗ್ಯಕ್ಕೂ ಒಳ್ಳೆಯದು. ಆದರೆ ಸರಿಯಾದ ವಿಧಾನದಲ್ಲಿ ಸೇವಿಸಬೇಕಷ್ಟೇ. ಆಯುರ್ವೇದದಲ್ಲಿ ಬೆಲ್ಲಕ್ಕೆ ಔಷಧೀಯ ಮಹತ್ವ ನೀಡಲಾಗಿದೆ.…