ಮನೆ ಕಟ್ಟಲು ಹೊರಟವರಿಗೆ ಕಾದಿದೆ ಶಾಕಿಂಗ್ ನ್ಯೂಸ್ | ಸದ್ಯದಲ್ಲೇ 400 ರೂ. ಗಡಿ ಮುಟ್ಟಲಿದೆ ಒಂದು ಚೀಲ ಸಿಮೆಂಟ್ ರೇಟ್ !!

ಮನೆ ಕಟ್ಟಲು ಅಥವಾ ಯಾವುದೇ ಕಟ್ಟಡ ಕಟ್ಟಲು ಹೊರಟವರಿಗೆ ಬಿಗ್ ಶಾಕಿಂಗ್ ನ್ಯೂಸ್ ಒಂದಿದೆ. ಕಟ್ಟಡ ನಿರ್ಮಾಣ ಚಟುವಟಿಕೆಯ ಪ್ರಮುಖ ಕಚ್ಚಾವಸ್ತುವಾದ ಸಿಮೆಂಟ್ ಬೆಲೆ ಇನ್ನು ಕೆಲ ತಿಂಗಳಿನಲ್ಲಿ ಮತ್ತಷ್ಟು ಏರಿಕೆಯಾಗಲಿದೆ. ಪ್ರತಿ ಚೀಲ ಸಿಮೆಂಟ್ ಬೆಲೆ 15-20 ರೂಪಾಯಿ ಹೆಚ್ಚಳದ ಸಾಧ್ಯತೆ ಇದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ನಿನ್ನೆ ತಿಳಿಸಿದೆ. ಸಿಮೆಂಟ್ ತಯಾರಿಕೆಗೆ ಅಗತ್ಯದ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಾಗಿ ಸಿಮೆಂಟ್ ದರ ಏರಿಕೆಗೆ ಕಾರಣವಾಗಲಿದೆ. ಈಗ ಪ್ರಸ್ತುತವಾಗಿ 360 ರಿಂದ 380ರವರೆಗೆ ಬೆಲೆಯಲ್ಲಿರುವ ಸಿಮೆಂಟ್‌ …

ಮನೆ ಕಟ್ಟಲು ಹೊರಟವರಿಗೆ ಕಾದಿದೆ ಶಾಕಿಂಗ್ ನ್ಯೂಸ್ | ಸದ್ಯದಲ್ಲೇ 400 ರೂ. ಗಡಿ ಮುಟ್ಟಲಿದೆ ಒಂದು ಚೀಲ ಸಿಮೆಂಟ್ ರೇಟ್ !! Read More »