Boy

ಮಂಗಳೂರು: ಶಿಕ್ಷಕಿಯ ಮಾತನ್ನು ಸವಾಲಾಗಿ ಸ್ವೀಕರಿಸಿದ ಬಾಲಕ!! ಪ್ರತಿಭಾ ಕಾರಂಜಿಯಲ್ಲಿ ಮಾಡಿದ ಹಾಸ್ಯಭರಿತ ಭಾಷಣ ಭಾರೀ ವೈರಲ್!!

ಮಂಗಳೂರು: ನಗರದ ಹೊರವಲಯದ ದೇರಳಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಯೊಬ್ಬ ಪ್ರತಿಭಾ ಕಾರಂಜಿಯಲ್ಲಿ ಮಾಡಿದ ಹಾಸ್ಯಭರಿತ ಭಾಷಣವೊಂದರ ತುಣುಕೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುವುದರೊಂದಿಗೆ, ಬಾಲಕನ ಮಾತು ಕೇಳಿದ ಜನ ಬಿದ್ದು ಬಿದ್ದು ನಗುವಂತಾಗಿದೆ. ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಆಫ್ವಾನ್ ಎಂಬ ವಿದ್ಯಾರ್ಥಿ ಮಾಡಿದ ಭಾಷಣ ಇದಾಗಿದ್ದು, ಈತ ವೈರಲ್ ಆಗುವುದರ ಹಿಂದೆ ಶಿಕ್ಷಕಿಯ ಪಾತ್ರವೇ ಮಹತ್ತರವಾಗಿದ್ದು, ಟೀಚರ್ ಹೇಳಿದ ಮಾತಿಗೆ ಮರು ಮಾತಾಡದೆ ಬಾಲಕ ಮಾಡಿದ …

ಮಂಗಳೂರು: ಶಿಕ್ಷಕಿಯ ಮಾತನ್ನು ಸವಾಲಾಗಿ ಸ್ವೀಕರಿಸಿದ ಬಾಲಕ!! ಪ್ರತಿಭಾ ಕಾರಂಜಿಯಲ್ಲಿ ಮಾಡಿದ ಹಾಸ್ಯಭರಿತ ಭಾಷಣ ಭಾರೀ ವೈರಲ್!! Read More »

ಡಿಕೆಶಿ ಒಡೆತನದ ಸ್ಕೂಲ್ ಗೆ ಬಾಂಬ್ ಬೆದರಿಕೆ ಪ್ರಕರಣ | ಸಿಕ್ಕಿಬಿದ್ದ ಬಾಲಕ!!!

ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಪ್ರಕರಣದಲ್ಲಿ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ ಪ್ರಕರಣವೊಂದು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಆರ್ ನಗರ ಪೊಲೀಸರು ಬಾಲಕನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ‌. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಲೀಕತ್ವದ ಹಿಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಕೃತ್ಯ ಎಸಗಿದ ಬಾಲಕನನ್ನು ಪತ್ತೆ ಮಾಡಿದ ಪೊಲೀಸರು ಬಾಲಕನ ಕರೆದು ವಿಚಾರಣೆ ನಡೆಸಿದ್ದಾರೆ. ಅದೇ ಶಾಲೆಯ 10ನೇ ತರಗತಿ ಓದುತ್ತಿದ್ದ …

ಡಿಕೆಶಿ ಒಡೆತನದ ಸ್ಕೂಲ್ ಗೆ ಬಾಂಬ್ ಬೆದರಿಕೆ ಪ್ರಕರಣ | ಸಿಕ್ಕಿಬಿದ್ದ ಬಾಲಕ!!! Read More »

ಗಂಡು ಮಗು ಹುಟ್ಟಲಿ ಎಂದು ಅಪ್ಪನಾದವ ಕಟ್ಟಿಕೊಂಡ ಹರಕೆ ಏನು ಗೊತ್ತೇ, ಬೆಚ್ಚಿಬೀಳಿಸುವಂತಿದೆ ಈತನ ಕೃತ್ಯ

‘ಹೆಣ್ಣು ಮನೆಯ ಕಣ್ಣು’ ಎಂಬ ಮಾತಿದೆ. ಆದರೆ ಇದು ಕೇವಲ ಮಾತಾಗಿಯೇ ಉಳಿದಿದೆ. ಯಾಕಂದ್ರೆ ಇಂದಿಗೂ ಅದೆಷ್ಟೋ ಕುಟುಂಬಗಳಲ್ಲಿ ಹೆಣ್ಣನ್ನು ತಾತ್ಸಾರದಿಂದ ನೋಡೋರೇ ಹೆಚ್ಚು. ಗಂಡು ಮಗು ಹುಟ್ಟಿದಾಗ ‘ಓ ಗಂಡು ಮಗುವಾ’ ಎಂದು ಖುಷಿ ಪಟ್ಟರೆ, ಹೆಣ್ಣೆಂದಾಗ ‘ಛೇ ಹೆಣ್ಣಾ’ ಎಂದು ತಿರಸ್ಕರಿಸುವವರೇ ಹೆಚ್ಚು. ಇದೆಲ್ಲದರ ನಡುವೆ ಗಂಡು ಮಗು ಹುಟ್ಟಲಿ ಎಂದು ಹರಕೆ ಕಟ್ಟಿಕೊಳ್ಳೋರು ಅದೆಷ್ಟೋ ಮಂದಿ. ಸಾಮಾನ್ಯವಾಗಿ ಏನಾದರೂ ದೇವರಿಗೆ ಇಷ್ಟವಾದ ವಸ್ತುಗಳನ್ನು ಹರಕೆ ಕೊಡುವುದಾಗಿ ನೆನೆದುಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ಗಂಡು ಮಗುವಿನ …

ಗಂಡು ಮಗು ಹುಟ್ಟಲಿ ಎಂದು ಅಪ್ಪನಾದವ ಕಟ್ಟಿಕೊಂಡ ಹರಕೆ ಏನು ಗೊತ್ತೇ, ಬೆಚ್ಚಿಬೀಳಿಸುವಂತಿದೆ ಈತನ ಕೃತ್ಯ Read More »

‘ಪಬ್ ಜಿ’ ಗಾಗಿ ಅಜ್ಜ-ಅಜ್ಜಿಯನ್ನೇ ಜೈಲಿಗೆ ಕಳುಹಿಸಲು ಮುಂದಾದ ಮೊಮ್ಮಗ, ಅಷ್ಟಕ್ಕೂ ಆತನ ಮಾಸ್ಟರ್ ಪ್ಲಾನ್ ಏನೆಂದು ನೀವೇ ನೋಡಿ..

ಆನ್ಲೈನ್ ಗೇಮ್ ಆದ ‘ಪಬ್ ಜಿ’ ಅದೆಷ್ಟೋ ಅಮಾಯಕರ ಪ್ರಾಣವನ್ನೇ ಹಿಂಡಿದೆ. ಈ ಆಟದ ಹುಚ್ಚಿಗೆ ಪುಟ್ಟ ಮಕ್ಕಳಿಂದ ಹಿಡಿದು ಯುವಕರು ವ್ಯಸನಿಯಾಗಿದ್ದಾರೆ. ಪೋಷಕರು ಮಕ್ಕಳಿಗೆ ಪಬ್ ಜಿ ಆಡದಂತೆ ಹೇಳಿದಾಗ ಅವರನ್ನೇ ಕೊಂದಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಅದೇ ಸಾಲಿಗೆ ಇನ್ನೊಂದು ಘಟನೆ ಸೇರಿದೆ. ಹೌದು. ಇಂತಹುದೊಂದು ಘಟನೆ ಉತ್ತರ ಪ್ರದೇಶದ ಲಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹರ್‌ಖೌಲಿ ನಿವಾಸಿಯಾದ ಹದಿನೆಂಟು ವರ್ಷದ ಬಾಲಕ ಪಬ್ ಜಿ ಗಾಗಿ ತಾನು ಎಸಗಿದ …

‘ಪಬ್ ಜಿ’ ಗಾಗಿ ಅಜ್ಜ-ಅಜ್ಜಿಯನ್ನೇ ಜೈಲಿಗೆ ಕಳುಹಿಸಲು ಮುಂದಾದ ಮೊಮ್ಮಗ, ಅಷ್ಟಕ್ಕೂ ಆತನ ಮಾಸ್ಟರ್ ಪ್ಲಾನ್ ಏನೆಂದು ನೀವೇ ನೋಡಿ.. Read More »

I Love you -2 ಎನ್ನುತ್ತಾ ಇಬ್ಬರು ಯುವತಿಯರನ್ನು ಏಕಕಾಲದಲ್ಲಿ ಮದುವೆಯಾದ ಯುವಕ !!

ಇಬ್ಬರು ಯುವತಿಯರ ಪ್ರೀತಿಯಲ್ಲಿ ಬಿದ್ದ ಯುವಕನೊಬ್ಬ ನಾನು ಇಬ್ಬರನ್ನೂ ಪ್ರೀತಿಸುತ್ತೇನೆಂದು ಹೇಳಿ ಏಕಕಾಲದಲ್ಲಿ ಯುವತಿಯರಿಬ್ಬರನ್ನು ವಿವಾಹವಾಗಿರುವ ವಿಚಿತ್ರ ಘಟನೆ ಜಾರ್ಖಂಡ್‌ನ ಲೋಹರ್ದಗಾ ಎಂಬ ಹಳ್ಳಿಯಲ್ಲಿ ನಡೆದಿದೆ. ಕುಸುಮ್ ಲಾಕ್ರಾ ಮತ್ತು ಸ್ವಾತಿ ಕುಮಾರಿ ಇಬ್ಬರೂ ಯುವತಿಯರು ವರ ಸಂದೀಪ್ ಓರಾನ್ ನನ್ನು ಪ್ರೀತಿಸುತ್ತಿದ್ದರು. ಇಂದು ಪರಸ್ಪರ ಒಪ್ಪಿ ಮದುವೆಯಾಗಿದ್ದಾರೆ. ಒಟ್ಟಿಗೆ ಮದುವೆಯಾಗಲು ಕಾನೂನು ಸಮಸ್ಯೆ ಇರಬಹುದು. ಆದರೆ ನಾನು ಇಬ್ಬರನ್ನೂ ಪ್ರೀತಿಸುತ್ತೇನೆ. ಇಬ್ಬರನ್ನೂ ಬಿಡಲು ಸಾಧ್ಯವಿಲ್ಲ ಎಂದು ನವ ವಿವಾಹಿತ ಸಂದೀಪ್ ಹೇಳಿದ್ದಾನೆ. ಸಂದೀಪ್ ಹಾಗೂ ಕುಸುಮ್ …

I Love you -2 ಎನ್ನುತ್ತಾ ಇಬ್ಬರು ಯುವತಿಯರನ್ನು ಏಕಕಾಲದಲ್ಲಿ ಮದುವೆಯಾದ ಯುವಕ !! Read More »

60 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕ‌ ಬರೋಬ್ಬರಿ 100 ಗಂಟೆಯ ಬಳಿಕ ಸಾವು ಗೆದ್ದ !!

ಬೋರ್ ವೆಲ್ ನಲ್ಲಿ ಬಿದ್ದ 11 ವರ್ಷದ ಬಾಲಕ ಪವಾಡಸದೃಶವಾಗಿ ಬದುಕಿ ಬಂದಿದ್ದಾನೆ. ಸತತ 100 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಂತರ ಬಾಲಕನನ್ನು ಪೊಲೀಸರು ರಕ್ಷಿಸಿದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ. ಛತ್ತೀಸಗಢದ ಚಾಂಜ್​ಗೀರ್ ಚಂಪಾದ ಪಿಹ್ರಿದ್ ಗ್ರಾಮದಲ್ಲಿ ಮನೆಯ ಬಳಿ ಆಡುತ್ತಿದ್ದ ಬಾಲಕ ರಾಹುಲ್ ಸಾಹು, ಶುಕ್ರವಾರ ಕೊಳವೆಬಾವಿಗೆ ಬಿದ್ದಿದ್ದ. ಸುಮಾರು 60 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಿಸಲು ಛತ್ತೀಸಗಡ ಸರ್ಕಾರವು ವಿವಿಧ ಇಲಾಖೆಗಳ ಸುಮಾರು 500 ಸಿಬ್ಬಂದಿಯನ್ನು ನಿಯೋಜಿಸಿತ್ತು. ಸುದೀರ್ಘ ಕಾರ್ಯಾಚರಣೆ ನಡೆಸಿ, …

60 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕ‌ ಬರೋಬ್ಬರಿ 100 ಗಂಟೆಯ ಬಳಿಕ ಸಾವು ಗೆದ್ದ !! Read More »

ಹಾಡಹಗಲೇ ಬಾಲಕನ ಅಪಹರಣ-ಪೊಲೀಸರ ಕ್ಷಿಪ್ರ ಕಾರ್ಯಚರಣೆಯಿಂದ ಮರಳಿ ಹೆತ್ತಬ್ಬೆಯ ಮಡಿಲಿಗೆ

ಕಳೆದ ಬಾರಿ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಇಳಿ ಸಂಜೆಯ ಹೊತ್ತಿಗೆ ತನ್ನ ಅಜ್ಜನೊಂದಿಗೆ ವಾಕಿಂಗ್ ತೆರಳುತ್ತಿದ್ದ ಬಾಲಕನ ಅಪಹರಣ ನಡೆದು, 24 ಗಂಟೆಯೊಳಗೆ ಮರಳಿ ಪೋಷಕರ ಮಡಿಲು ಸೇರಿದ ಘಟನೆಯು ಮಾಸುವ ಮುನ್ನವೇ ಅಂತಹುದೇ ಅಪಹರಣ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಿಡ್ನಾಪ್ ಪ್ರಕರಣವೊಂದು, ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಸಹಿತ ಬಾಲಕನನ್ನು ಪತ್ತೆ ಹಚ್ಚಿದ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಪ್ರಶಂಸೆಗೆ ಪಾತ್ರವಾಗಿದೆ. ಘಟನೆ ವಿವರ:ಜೂನ್ 07ರ ಸಂಜೆಯ …

ಹಾಡಹಗಲೇ ಬಾಲಕನ ಅಪಹರಣ-ಪೊಲೀಸರ ಕ್ಷಿಪ್ರ ಕಾರ್ಯಚರಣೆಯಿಂದ ಮರಳಿ ಹೆತ್ತಬ್ಬೆಯ ಮಡಿಲಿಗೆ Read More »

ವಿಟ್ಲ: ಸೈಕಲ್ ನಲ್ಲಿ ತೆರಳುತ್ತಿದ್ದ ಬಾಲಕನ ಮೇಲೆರಗಿದ ಜೆಸಿಬಿ!! ನಶೆಯಲ್ಲಿದ್ದ ಮುಸ್ಲಿಂ ಚಾಲಕ ಸಾದಿಕ್ ನಿಂದ ಕೃತ್ಯ

ವಿಟ್ಲ: ಕನ್ಯಾನದ ಕಣಿಯೂರು ಎಂಬಲ್ಲಿನ ಉದ್ಯಮಿಯ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಜೆಸಿಬಿ ಸೈಕಲ್ ಚಲಾಯಿಸುತ್ತಿದ್ದ ಬಾಲಕನ ಮೇಲೆ ಎರಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಜೆಸಿಬಿ ಚಲಾಯಿಸುತ್ತಿದ್ದ ವ್ಯಕ್ತಿ ನಶೆಯಲ್ಲಿದ್ದ ಎನ್ನಲಾಗಿದೆ. ಮೃತಪಟ್ಟ ಬಾಲಕನನ್ನು ೧೩ ವರ್ಷ ಪ್ರಾಯದ ಅಖಿಲ್ ಎಂದು ಗುರುತಿಸಲಾಗಿದೆ. ಜೆಸಿಬಿ ಚಾಲಕನನ್ನು ಗದಗ ಮೂಲದ ಸಾದಿಕ್ ಎಂದು ಗುರುತಿಸಲಾಗಿದೆ. ಮೊದಲೇ ನಶೆಯಲ್ಲಿದ್ದ ಚಾಲಕ ತನ್ನ ನಿರ್ಲಕ್ಷ್ಯದ ಚಲಾವಣೆಯಿಂದ ಜೆಸಿಬಿ ಬಾಲಕನ ಮೇಲೆ ಎರಗಿದೆ. ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕನನ್ನು ಜೆಸಿಬಿ ಕೊಕ್ಕಿನಿಂದ ಪಕ್ಕಕ್ಕೆ …

ವಿಟ್ಲ: ಸೈಕಲ್ ನಲ್ಲಿ ತೆರಳುತ್ತಿದ್ದ ಬಾಲಕನ ಮೇಲೆರಗಿದ ಜೆಸಿಬಿ!! ನಶೆಯಲ್ಲಿದ್ದ ಮುಸ್ಲಿಂ ಚಾಲಕ ಸಾದಿಕ್ ನಿಂದ ಕೃತ್ಯ Read More »

ಮದರಸಾ ಬಿಟ್ಟು ಓಡಿ ಹೋಗಬಾರದೆಂದು ಬಾಲಕನ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಕೂಡಿಹಾಕಿದ ಮೌಲಾನಾ !!

ಮದರಸಾದಲ್ಲಿ ಓದಿನ ಜೊತೆಗೆ ಮಕ್ಕಳಿಗೆ ಚಿತ್ರಹಿಂಸೆ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ‌ ಮದರಸಾ ಬಿಟ್ಟು ಓಡಿ ಹೋಗಬಾರದೆಂದು ಇಬ್ಬರು ಬಾಲಕರ ಕಾಲಿಗೆ ಮೌಲಾನಾ ಕಬ್ಬಿಣದ ಸರಪಳಿಯನ್ನು ಕಟ್ಟಿ ಕೂಡಿಹಾಕಿದ್ದಾರೆ ಎಂಬ ಗಂಭೀರ ಆರೋಪ ಉತ್ತರ ಪ್ರದೇಶದ ಲಕ್ನೋದಲ್ಲಿ ಕೇಳಿಬಂದಿದೆ. ಸ್ಥಳೀಯರೊಬ್ಬರು ಈ ಚಿತ್ರಹಿಂಸೆಯ ವೀಡಿಯೋವನ್ನು ಸೆರೆ ಹಿಡಿದು ಪೊಲೀಸರಿಗೆ ಕಳುಹಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಮೌಲಾನಾ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಬಯಸುವುದಿಲ್ಲ ಎಂದು ಬಾಲಕರ ಪೋಷಕರು ಲಿಖಿತ ಅರ್ಜಿ …

ಮದರಸಾ ಬಿಟ್ಟು ಓಡಿ ಹೋಗಬಾರದೆಂದು ಬಾಲಕನ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಕೂಡಿಹಾಕಿದ ಮೌಲಾನಾ !! Read More »

ಮತ್ತೆ ತೆರೆದ ಕೊಳವೆ ಬಾವಿಗೆ ಬಿದ್ದ 6 ರ ಬಾಲಕ, ಸತತ 9 ಗಂಟೆಗಳ ಸೇನಾ ಕಾರ್ಯಾಚರಣೆ ನಂತರ ಸಿಕ್ಕಿದ್ದು ಶೂನ್ಯ

100 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಆರು ವರ್ಷದ ಬಾಲಕನನ್ನು ಸತತ 9 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯ ಮೂಲಕ ರಕ್ಷಿಸಲಾಗಿತ್ತು. ಆದರೆ ದುರ್ವಿಧಿ ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ದುರ್ಘಟನೆ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ನಡೆದಿದೆ. ಹೋಶಿಯಾರ್‌ಪುರದ ಬೈರಾಂಪುರ ಸಮೀಪದ ಖ್ಯಾಲಾ ಬುಲಂಡಾ ಗ್ರಾಮದಲ್ಲಿ ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳುವ ವೇಳೆ 6 ವರ್ಷದ ಬಾಲಕ ರಿತಿಕ್ ಕೊಳವೆಬಾವಿಗೆ ಬಿದ್ದಿದ್ದನು. ಬಳಿಕ ಸೇನಾ ಸಿಬ್ಬಂದಿ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಗುವನ್ನು ಬೋರ್‌ವೆಲ್‌ನಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು. …

ಮತ್ತೆ ತೆರೆದ ಕೊಳವೆ ಬಾವಿಗೆ ಬಿದ್ದ 6 ರ ಬಾಲಕ, ಸತತ 9 ಗಂಟೆಗಳ ಸೇನಾ ಕಾರ್ಯಾಚರಣೆ ನಂತರ ಸಿಕ್ಕಿದ್ದು ಶೂನ್ಯ Read More »

error: Content is protected !!
Scroll to Top