ಬಾಲಿವುಡ್ ನ ಖ್ಯಾತ ನಟ ಇಮ್ರಾನ್ ಹಶ್ಮಿ ಮೇಲೆ ಕಲ್ಲು ತೂರಾಟ !!!

ಬಾಲಿವುಡ್ ನ ಜನಪ್ರಿಯ ನಟ ತನ್ನ ಕಿಸ್ಸಿಂಗ್ ಸೀನ್ ಗಳ ಮೂಲಕನೇ ಬಾಲಿವುಡ್ ನಲ್ಲಿ ಭಾರೀ ಸಂಚಲನ ಮಾಡಿದ ಹೀರೋ ಇಮ್ರಾನ್ ಹಶ್ಮಿ ಮೇಲೆ ಶೂಟಿಂಗ್ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆಯೊಂದು ನಡೆದಿದೆ. ಹೌದು, ಕಾಶ್ಮೀರದಲ್ಲಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ (Emraan Hashmi) ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಹಲ್ಗಾಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇಮ್ರಾನ್ ಹಶ್ಮಿಅವರು ತಮ್ಮ ಹೊಸ ಚಿತ್ರ ‘ಗ್ರೌಂಡ್ ಜೀರೋ’ ಶೂಟಿಂಗ್‌ಗಾಗಿ ಜಮ್ಮು …

ಬಾಲಿವುಡ್ ನ ಖ್ಯಾತ ನಟ ಇಮ್ರಾನ್ ಹಶ್ಮಿ ಮೇಲೆ ಕಲ್ಲು ತೂರಾಟ !!! Read More »