Bluetooth

ಹಾಡಿನ ಜೊತೆಗೆ ಬೆಳಕು ನೀಡುವ ವಿಶೇಷ ಎಲ್ಇಡಿ ಬಲ್ಬ್ | 300 ರೂಪಾಯಿಗಿಂತ ಕಡಿಮೆ ಬೆಲೆಯ ಈ ಬಲ್ಬ್ ನ ವಿಶೇಷತೆ ನೀವೇ ನೋಡಿ

ವಿದ್ಯುತ್ ಬಿಲ್ ಕಡಿಮೆ ಬರೋದಕ್ಕೆ ಉಪಾಯ ಹುಡುಕುತ್ತಲೇ ಇರುತ್ತಾರೆ ಜನ. ಆದ್ರೆ, ದೈನಂದಿನ ಬಳಕೆಗೆ ವಿದ್ಯುತ್ ಬೇಕೇ ಬೇಕು. ಹೆಚ್ಚು ಬಳಸಿದರೆ ಬಿಲ್ ಕೂಡ ಹೆಚ್ಚು ಬರುತ್ತದೆ. ವಿದ್ಯುತ್ ಬಿಲ್ ಕಡಿಮೆ ಮಾಡಲು , ಹೆಚ್ಚಿನ ಜನರು ಎಲ್ಇಡಿ ಬಲ್ಬ್ ಗಳನ್ನು ಬಳಸುತ್ತಾರೆ. ಅವು ಹೆಚ್ಚು ಬೆಳಕನ್ನು ನೀಡುವುದಲ್ಲದೆ, ಕಡಿಮೆ ವಿದ್ಯುತ್ ಅನ್ನು ಬಳಸುತ್ತವೆ. ಅದರಂತೆ ಒಂದು ವಿಶೇಷ ಎಲ್ಇಡಿ ಬಲ್ಬ್ ಬಗ್ಗೆ ಮಾಹಿತಿ ಇಲ್ಲಿದೆ. ಅದುವೇ RSCT Bluetooth Speaker Music Bulb. ಈ ಬಲ್ಬ್ …

ಹಾಡಿನ ಜೊತೆಗೆ ಬೆಳಕು ನೀಡುವ ವಿಶೇಷ ಎಲ್ಇಡಿ ಬಲ್ಬ್ | 300 ರೂಪಾಯಿಗಿಂತ ಕಡಿಮೆ ಬೆಲೆಯ ಈ ಬಲ್ಬ್ ನ ವಿಶೇಷತೆ ನೀವೇ ನೋಡಿ Read More »

ಭಾರತದಲ್ಲೂ ಬರಲಿದೆ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ; ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ, ಮೊದಲಾದ ಗ್ಯಾಜೆಟ್‌ಗಳಿಗೆ ಒಂದೇ ರೀತಿಯ ಚಾರ್ಜರ್

ಇಷ್ಟು ದಿನ ನಾವು ಬಳಸುತ್ತಿದ್ದ ಮೊಬೈಲ್, ಲ್ಯಾಪ್ ಟಾಪ್ ಹೀಗೆ ಅನೇಕ ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೇರೆ ಬೇರೆ ರೀತಿಯ ಚಾರ್ಜರ್ ಗಳು ಇರುತ್ತಿದ್ದವು. ಅದಕ್ಕೆ ಸರಿ ಹೊಂದುವಂತಹ ಬೇರೆ ಬೇರೆ ಚಾರ್ಜಿಂಗ್ ಕೇಬಲ್‌ಗಳನ್ನು ಯಾವಾಗಲೂ ಇಟ್ಟುಕೊಳ್ಳುವ ಅಗತ್ಯವೂ ಇತ್ತು. ಆದರೆ ಇನ್ನು ಮುಂದೆ ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಹೀಗೆ ಮೊದಲಾದ ಗ್ಯಾಜೆಟ್‌ಗಳಲ್ಲೂ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಇರಲಿದೆ. ಬೇರೆ ಬೇರೆ ರೀತಿಯ ಚಾರ್ಜಿಂಗ್ ಕೇಬಲ್‌ಗಳ ರಾಶಿ ಇಟ್ಟುಕೊಳ್ಳುವ ಅಗತ್ಯ ಬೀಳುವುದಿಲ್ಲ. ಹೌದು. ಸ್ಮಾರ್ಟ್‌ ಫೋನ್‌ ಗಳು …

ಭಾರತದಲ್ಲೂ ಬರಲಿದೆ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ; ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ, ಮೊದಲಾದ ಗ್ಯಾಜೆಟ್‌ಗಳಿಗೆ ಒಂದೇ ರೀತಿಯ ಚಾರ್ಜರ್ Read More »

ಬ್ಲೂಟೂತ್ ಬಳಕೆದಾರರೇ ಗಮನಿಸಿ | ಬ್ಲೂಟೂತ್ ಬಳಸುವಾಗ ಸ್ವಲ್ಪ ಯಾಮಾರಿದರೂ ಆಪತ್ತು ನಿಮ್ಮನ್ನು ಸುತ್ತಿಕೊಳ್ಳಬಹುದು, ಎಚ್ಚರ!!

ಜಗತ್ತು ಟೆಕ್ನಾಲಜಿ ಅತ್ತ ದಾಪುಕಾಲು ಹಾಕಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಮಾನವನಿಗೆ ಒಂಚೂರು ಕೆಲಸವೇ ಇಲ್ಲದೆ ಆರಾಮವಾಗಿ ಕುಳಿತುಕೊಳ್ಳುವ ಮಟ್ಟಿಗೆ. ಇಂತಹ ತಂತ್ರಜ್ಞಾನ ಎಷ್ಟು ಬಂದರೂ ಇದರಿಂದ ಉಪಕಾರವಾಗುವುದಕ್ಕಿಂತ ಹೆಚ್ಚಾಗಿ ಅಪಾಯವೇ ಇರುತ್ತದೆ. ಆದ್ರೆ ಇದು ಕಣ್ಣಿಗೆ ಕಾಣದ ರೀತಿಲಿ ಇರುತ್ತದೆ, ಮಾನವನಿಗೆ ಗೋಚರಿಸುವುದು ಅದರಿಂದ ಆಗುವ ಉಪಕಾರ ಮಾತ್ರ. ಹೌದು.ಜಗತ್ತು ವೈರ್​ಲೆಸ್​ ಯುಗವಾಗಿ ಪರಿವರ್ತನೆ ಆಗುತ್ತಿರುವುದಲ್ಲಿ ಸಂಶಯವೇ ಇಲ್ಲ.ಇದೇ ರೀತಿ ಇಂದು ಎಲ್ಲರೂ ಬಳಸುವ ವಸ್ತುವಿನಲ್ಲಿ ಒಂದು ಬ್ಲೂಟೂತ್​ ಕೂಡ ಹೌದು.ಬ್ಲೂಟೂತ್​ ಸುಲಭ ಮಾರ್ಗವಾಗಿದ್ದು, ಎಚ್ಚರಿಕೆ …

ಬ್ಲೂಟೂತ್ ಬಳಕೆದಾರರೇ ಗಮನಿಸಿ | ಬ್ಲೂಟೂತ್ ಬಳಸುವಾಗ ಸ್ವಲ್ಪ ಯಾಮಾರಿದರೂ ಆಪತ್ತು ನಿಮ್ಮನ್ನು ಸುತ್ತಿಕೊಳ್ಳಬಹುದು, ಎಚ್ಚರ!! Read More »

error: Content is protected !!
Scroll to Top