BIGG BOSS OTT

BBK 9: ‘ಬಿಗ್ ಬಾಸ್ ಕನ್ನಡ 9’ ಬರಲು ರೆಡಿ : ‘ಗಿಣಿರಾಮ’, ‘ಲಕ್ಷಣ’ ಧಾರಾವಾಹಿಗಳ ಸಮಯ ಬದಲಾವಣೆ

ಬಿಗ್ ಬಾಸ್ ಕನ್ನಡ ಓಟಿಟಿ 1 ( Bigg Boss Kannada OTT ) ಕಾರ್ಯಕ್ರಮ ಮುಗಿದಿದ್ದು, ಬಿಗ್ ಬಾಸ್ ಕನ್ನಡ 9 (Bigg Boss Kannada 9) ಕಾರ್ಯಕ್ರಮ ಸೆ.24 ರಂದು ಶನಿವಾರ ಆರಂಭವಾಗಲಿದೆ. ನಾಳೆ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ಪ್ರೀಮಿಯರ್ ಸಂಚಿಕೆ ಪ್ರಸಾರವಾಗಲಿದೆ. ಭಾನುವಾರದಿಂದ ಪ್ರತಿ ರಾತ್ರಿ 9:30ಕ್ಕೆ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಟೆಲಿಕಾಸ್ಟ್ ಆಗಲಿದೆ. ಕಲರ್ಸ್ ಕನ್ನಡ ( …

BBK 9: ‘ಬಿಗ್ ಬಾಸ್ ಕನ್ನಡ 9’ ಬರಲು ರೆಡಿ : ‘ಗಿಣಿರಾಮ’, ‘ಲಕ್ಷಣ’ ಧಾರಾವಾಹಿಗಳ ಸಮಯ ಬದಲಾವಣೆ Read More »

BBK OTT : ಸೋಮಣ್ಣ ಮಾಚಿಮಾಡ ಅವರಿಗೆ ಮಾಜಿ ಪತ್ನಿ ಮಾಡಿರುವ ಮೆಸೇಜ್ ಏನು ಗೊತ್ತಾ.?

ಕನ್ನಡ ಬಿಗ್ ಬಾಸ್ ಓಟಿಟಿಯ ಮೊದಲ ಆವೃತ್ತಿ ಮುಗಿದಿದೆ. ಒಟ್ಟು 16 ಸ್ಪರ್ಧಿಗಳು ಬಿಗ್ ಬಾಸ್ ಓಟಿಟಿ ಮನೆಗೆ ಪ್ರವೇಶ ಪಡೆದಿದ್ದು, 42 ದಿನಗಳ ಬಿಗ್ ಬಾಸ್ ಓಟಿಟಿ ಪ್ರಯಾಣದಲ್ಲಿ 8 ಜನ ಸ್ಪರ್ಧಿಗಳು ಫೈನಲಿಸ್ಟ್ ಗಳಾದರು. ಇದರಲ್ಲಿ 4 ಜನ ಟಿವಿ ಬಿಗ್ ಬಾಸ್ ಶೋಗೆ ಕಾಲಿಟ್ಟಿದ್ದಾರೆ. ಕುಡ್ಲದ ಕುವರ ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ರ್ಯಾಪರ್, ನಟ ರಾಕೇಶ್ ಅಡಿಗ, ಪುಟ್ಟ ಗೌರಿ ಸಾನಿಯಾ ಅಯ್ಯರ್ ಇವರೇ ಟಿವಿ ಬಿಗ್ ಬಾಸ್ ಶೋಗೆ ಹೋಗಲಿರುವವರು. …

BBK OTT : ಸೋಮಣ್ಣ ಮಾಚಿಮಾಡ ಅವರಿಗೆ ಮಾಜಿ ಪತ್ನಿ ಮಾಡಿರುವ ಮೆಸೇಜ್ ಏನು ಗೊತ್ತಾ.? Read More »

BBK : ಬಿಗ್​ ಬಾಸ್​ ನಂದಿನಿ ಅವರ ಪುಟ್ಟ ಜಡೆಯ ಹಿಂದಿನ ಕಥೆ ಏನು?

ಬಿಗ್ ಬಾಸ ಓಟಿಟಿ ಸೀಸನ್​ನಲ್ಲಿ ಸ್ಫರ್ಧಿಗಳಲ್ಲಿ ನಂದಿನಿ ಕೂಡ ಒಬ್ರು. ಜಶ್ವಂತ್ ಮತ್ತು ನಂದಿನಿ ಹೊರಗಿನಿಂದಲೂ ಕಪಲ್ ಸ್ಪರ್ಧಿ ಆಗಿ ಮನೆಗೆ ಆಗಮಿಸಿದ್ದರು. ಇಲ್ಲಿ ಇವರ ತುಂಟ ಮಾತು, ಖಡಕ್ ಆಟಗಳೆಲ್ಲವೂ ಜನರ ಮನಸ್ಸು ಸೆಳೆಯುತ್ತಿತ್ತು. ಅನಿರೀಕ್ಷಿತವಾಗಿ ಎಲ್ಲರಿಗೂ ಶಾಕ್ ಆಗುವ ಹಾಗೆ ಎಲಿಮಿನೇಟ್ ಆದರು ನಂದು. ಹೊರಬಂದಾಗ ಬಿಗ್​ಬಾಸ್ ಮನೆಯಿಂದ ಪಡೆಯುತ್ತಿದ್ದ ಸಂಭಾವನೆಯ ಬಗ್ಗೆ ರಿವೀಲ್ ಮಾಡಿದ್ದಾರೆ. ಇವರು ಬರೋಬ್ಬರಿ 5 ಲಕ್ಷದ ಬೇಡಿಕೆಯನ್ನು ಇಟ್ಟಿದ್ದರಂತೆ. ಅಂದರೆ, ನಂದು ಅವರು 5ವಾರಗಳ ಕಾಲ ಮನೆಯಲ್ಲಿ ಇದ್ದರು. …

BBK : ಬಿಗ್​ ಬಾಸ್​ ನಂದಿನಿ ಅವರ ಪುಟ್ಟ ಜಡೆಯ ಹಿಂದಿನ ಕಥೆ ಏನು? Read More »

BBK : “ಕಿಸ್” ವಿಚಾರ ಬಾಯ್ಬಿಟ್ಟ ಸೋನು ಗೌಡ !!! ನೆಟ್ಟಿಗರು ಮಾತ್ರ ನಂಬ್ತಾ ಇಲ್ಲ

Biggboss Kannada Ott ಮುಕ್ತಾಯಗೊಂಡಿದ್ದು, ಈಗಾಗಲೇ ಇದರಲ್ಲಿ ಭಾಗವಹಿಸಿದ್ದ, ನಾಲ್ವರು ನೇರವಾಗಿ ಟಿವಿ ಶೋ ಬಿಗ್ ಬಾಸ್ ಸೀಸನ್ 9 ಕ್ಕೆ ಆಯ್ಕೆಯಾಗಿದ್ದಾರೆ. ಈ ಬಾರಿಯ ಒಟಿಟಿ ಸೀಸನ್ ಬಹಳ ಇಂಟ್ರೆಸ್ಟಿಂಗ್ ಆಗಿ ಇತ್ತು. ಏಕೆಂದರೆ ಮೊದಲ ಬಾರಿ ಒಟಿಟಿಯಲ್ಲಿ ಕನ್ನಡ ಬಿಗ್ ಬಾಸ್ ಪ್ರಸಾರವಾಗಿತ್ತು. ಈ ಬಾರಿಯ ಮುಖ್ಯ ಹೈಲೈಟ್ ಸೋನು ಗೌಡ ಎಂದರೆ ತಪ್ಪಾಗಲಾರದು. ಹಾಗೆ ನೋಡಿದರೆ ಸೋನು ಗೌಡ ಟ್ರೋಲರ್ ಗಳಿಂದಲೇ ಹೆಸರು ಮಾಡಿದವಳು ಅನ್ನಬಹುದು. ಬಿಗ್ ಬಾಸ್ ಮನೆಯೊಳಗೆ ಸೋನು ಗೌಡ, …

BBK : “ಕಿಸ್” ವಿಚಾರ ಬಾಯ್ಬಿಟ್ಟ ಸೋನು ಗೌಡ !!! ನೆಟ್ಟಿಗರು ಮಾತ್ರ ನಂಬ್ತಾ ಇಲ್ಲ Read More »

BBK 9: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಭಾಗವಹಿಸುವ ಮಾಜಿ ಸ್ಪರ್ಧಿಗಳು ಹಾಗೂ ಹೊಸಬರೆಷ್ಟು?

ಬಿಗ್ ಬಾಸ್ ಕನ್ನಡ ಓಟಿಟಿ ಶೋ ( Bigg BossKannada OTT ) ಫಿನಾಲೆ ನಿನ್ನೆ ಮುಗಿಯಿತು, ಈಗ ಟಾಪ್ 4 ಸ್ಪರ್ಧಿಗಳು ಟಿವಿ ಸೀಸನ್ ಗೆ ಲಗ್ಗೆ ಇಟ್ಟಿದ್ದಾರೆ. ಇನ್ನೇನು ಒಂದು ವಾರದ ಅಂತರದಲ್ಲಿ ಅಂದರೆ ಸೆಪ್ಟೆಂಬರ್ 24ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಬಿಗ್ ಬಾಸ್ ಶೋ ಆರಂಭವಾಗಲಿದೆ. ಈಗ ಕುತೂಹಲ ಮೂಡಿಸುತ್ತಿರುವ ವಿಷಯವೇನೆಂದರೆ, ಬಿಗ್ ಬಾಸ್ ಕನ್ನಡ ಸೀಸನ್ 9 ( Bigg Boss Kannada Season 9) ರಲ್ಲಿ ಯಾರು ಯಾರು …

BBK 9: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಭಾಗವಹಿಸುವ ಮಾಜಿ ಸ್ಪರ್ಧಿಗಳು ಹಾಗೂ ಹೊಸಬರೆಷ್ಟು? Read More »

Bigg Boss Kannada Season 9 : ಕಿಚ್ಚ ಸುದೀಪ್ ಅವರಿಂದ ಬಿಗ್ ಬಾಸ್ ಒಟಿಟಿ ಸ್ಪರ್ಧಿಗಳಿಗೆ ಭರ್ಜರಿ ಸಿಹಿ ಸುದ್ದಿ !!!ಏನದು? ವೆರಿ ಇಂಟೆರೆಸ್ಟಿಂಗ್ !!

‘ಬಿಗ್ ಬಾಸ್ ಒಟಿಟಿ’ (Bigg Boss OTT) ಸೀಸನ್ ಬಿಗ್ ಬಾಸ್ ವೀಕ್ಷಕರ ಪಾಲಿಗೆ ಹೊಸತಾದರೂ ಈ ಸೀಸನ್ ಸಾಕಷ್ಟು ಮಟ್ಟಿಗೆ ಗಮನ ಸೆಳೆದಿದೆ. ಇದೊಂದು ರೀತಿಯ ಹೊಸ ಅನುಭವ ಪ್ರೇಕ್ಷಕರಿಗೆ. ಟಿವಿಯಲ್ಲಿ ಪ್ರಸಾರ ಕಾಣದೆ ಕೇವಲ ವೂಟ್ ಒಟಿಟಿಯಲ್ಲಿ ದಿನದ 24 ಗಂಟೆ ಈ ಶೋ ವೀಕ್ಷಿಸುವ ಅವಕಾಶವನ್ನು ಪ್ರೇಕ್ಷಕರಿಗೆ ನೀಡಲಾಗಿತ್ತು. ಈಗ ಬಿಗ್ ಬಾಸ್ ಟಿವಿ ಸೀಸನ್ ಗೆ ದಿನಗಣನೆ ಶುರುವಾಗಿದೆ. ‘ಬಿಗ್‌ ಬಾಸ್ ಕನ್ನಡ ಸೀಸನ್ 9’ ಯಾವಾಗ ಎಂಬ ಬಗ್ಗೆ ಘೋಷಣೆ …

Bigg Boss Kannada Season 9 : ಕಿಚ್ಚ ಸುದೀಪ್ ಅವರಿಂದ ಬಿಗ್ ಬಾಸ್ ಒಟಿಟಿ ಸ್ಪರ್ಧಿಗಳಿಗೆ ಭರ್ಜರಿ ಸಿಹಿ ಸುದ್ದಿ !!!ಏನದು? ವೆರಿ ಇಂಟೆರೆಸ್ಟಿಂಗ್ !! Read More »

Aryavardhan Guruji: ‘ ನಿನಗೆ ಅನ್ನ ಬಿಗ್ ಬಾಸ್ ನೀಡಿರಬಹುದು, ಆದರೆ ಅನ್ನ ಮಾಡಿಕೊಟ್ಟಿದ್ದು ನಾನು’ ಪಂಚ್ ಡೈಲಾಗ್ ಹೊಡೆದ ಗುರೂಜಿ

‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg BossKannada OTT) ರಿಯಾಲಿಟಿ ಶೋ ಈಗ ಬಹಳ ಕುತೂಹಲಕಾರಿ ಘಟ್ಟದಲ್ಲಿದೆ. ಎಂಟು ಜನರ ನಡುವೆ ಪೈಪೋಟಿ ನಡೆಯುತ್ತಿದೆ. ಈಗಲೂ ಸ್ಪರ್ಧಿಗಳ ನಡುವೆ ಉತ್ಸಾಹ ಕಡಿಮೆಯಾಗಿಲ್ಲ. ಅದರಲ್ಲೂ ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ಎಲ್ಲರಿಗಿಂತ ಹೆಚ್ಚು ಖುಷಿ ಜೊತೆಗೆ ಉಳಿದವರಿಗೂ ತಮ್ಮ ಮಾತಿನ ಮೂಲಕ ಖುಷಿ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಸುದೀಪ್ ( Sudeep) ಅವರ ಎದುರು ಮನೆ ಮಂದಿ ಯಾವುದೇ ವಿಚಾರ ಪ್ರಸ್ತಾಪವಾದರೂ ಕೂಡ ಅವರು ತಮ್ಮ ಪೂರ್ವಾಶ್ರಮದ ಬೇಕರಿ …

Aryavardhan Guruji: ‘ ನಿನಗೆ ಅನ್ನ ಬಿಗ್ ಬಾಸ್ ನೀಡಿರಬಹುದು, ಆದರೆ ಅನ್ನ ಮಾಡಿಕೊಟ್ಟಿದ್ದು ನಾನು’ ಪಂಚ್ ಡೈಲಾಗ್ ಹೊಡೆದ ಗುರೂಜಿ Read More »

ಮನೆ-ಮನೆಗಳಲ್ಲೂ ಬರಲಿದ್ದಾರೆ ಬಿಗ್ ಬಾಸ್ | ಯಾವಾಗಿಂದ ಶುರು ಆಗಲಿದೆ ಗೊತ್ತಾ ಸೀಸನ್ -9?

ಮನೆ-ಮನೆಗಳಲ್ಲಿ ಸದ್ದು ಮಾಡುತ್ತಿರುವ ಶೋ ಬಿಗ್ ಬಾಸ್. ಅದೇನು ಮಾಯೇನೋ ಏನು ‘Bigboss Bigboss Bigboss Bigboss’ ಎನ್ನುವ ಸಾಂಗ್ ಕೇಳಿಸುತ್ತಿದ್ದಂತೆ ಎಲ್ಲಿದ್ದರೂ ಒಮ್ಮೆಗೆ ಇಣುಕಿ ನೋಡದೆ ಇರಲು ಅಸಾಧ್ಯ. ಉಪಯೋಗ ಏನೂ ಇಲ್ಲಾಂದ್ರೂ ಕಂಟೆಸ್ಟೆಂಟ್ ಗಳು ಹೇಗೆ ಇದ್ದಾರೆ, ಏನ್ ಮಾಡ್ತಾರೆ ಅನ್ನೋದನ್ನು ನೋಡಲು ಆದ್ರೂ ಈ ಶೋ ನೋಡ್ತಾರೆ. ಬಿಗ್ ಬಾಸ್ ಅಂದಾಗ ಮೊದಲಿಗೆ ನೆನಪಾಗೋದೇ ಕಿತ್ತಾಟ. ಅದ್ರಲ್ಲೂ ಒಂಚೂರು ಇಂಟರೆಸ್ಟ್ ಅಂದ್ರೆ, ಯಾರ ನಡುವೆ ಆದ್ರೂ ಗುಸು-ಗುಸು, ಪಿಸು-ಪಿಸು ಪ್ರೀತಿ ಬೆಂಕಿ ಹಚ್ಚಿಕೊಳ್ಳುತ್ತಾ …

ಮನೆ-ಮನೆಗಳಲ್ಲೂ ಬರಲಿದ್ದಾರೆ ಬಿಗ್ ಬಾಸ್ | ಯಾವಾಗಿಂದ ಶುರು ಆಗಲಿದೆ ಗೊತ್ತಾ ಸೀಸನ್ -9? Read More »

Bigg Boss ಗಾಗಿ ಈ ಜನಪ್ರಿಯ ಧಾರಾವಾಹಿಗಳಿಗೆ ಅಂತ್ಯ ಹಾಡಲಿದೆ ಕಲರ್ಸ್ ಕನ್ನಡ ವಾಹಿನಿ

ಬಿಗ್ ಬಾಸ್ ಒಟಿಟಿ ( Bigg Boss OTT) ಇನ್ನೇನು ಮುಗಿಯೋ ಹಂತಕ್ಕೆ ಬಂತು. ಇದರಿಂದ ಕೆಲವರು ಟಿವಿ ಬಿಗ್ ಬಾಸ್ ಗೆ ಹೋಗುತ್ತಾರೆ. ಅದು ಇನ್ನಷ್ಟೇ ತಿಳಿಯಬೇಕಿದೆ. ಬಿಗ್ ಬಾಸ್ ಕನ್ನಡ 9 ನೇ ಆವೃತ್ತಿ ಟಿವಿಯಲ್ಲಿ ಆರಂಭವಾಗಲು ಕೆಲವೇ ದಿನ ಬಾಕಿಯಿದೆ. ಹಾಗಾಗಿ ಈ ಕಲರ್ಸ್ ವಾಹಿನಿ ಬಿಗ್ ಬಾಸ್ ಶೋ ಪ್ರಸಾರಕ್ಕೆ ಸಮಯ ನಿಗದಿಪಡಿಸಲು ಕೆಲವೊಂದು ಧಾರವಾಹಿಗಳಿಗೆ ಕತ್ತರಿ ಹಾಕಲು ಹೊರಟಿದೆ. ಬಿಗ್ ಬಾಸ್ ಕನ್ನಡ ಸೀಸನ್ 9 ಟಿವಿಯಲ್ಲಿ ಪ್ರಸಾರವಾಗಲಿರುವುದರಿಂದ , …

Bigg Boss ಗಾಗಿ ಈ ಜನಪ್ರಿಯ ಧಾರಾವಾಹಿಗಳಿಗೆ ಅಂತ್ಯ ಹಾಡಲಿದೆ ಕಲರ್ಸ್ ಕನ್ನಡ ವಾಹಿನಿ Read More »

ರೂಪೇಶ್ ಮತ್ತು ಸಾನಿಯಾ ಫ್ರೆಂಡ್ಶಿಪ್ ಮಧ್ಯೆ ಬಿರುಕು | ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಲ್ಲ ಎಂದ ರೂಪೇಶ್

ಬಿಗ್ ಬಾಸ್ ಓಟಿಟಿ ಯಲ್ಲಿ ಇದೀಗ 9 ಜನ ಮಾತ್ರ ಉಳಿದಿದ್ದಾರೆ. ಕಾಂಪಿಟೇಶನ್ ಕೂಡ ಹೆಚ್ಚಾಗುತ್ತಿದೆ. ಇದೀಗ ರೂಪೇಶ್ , ಸಾನಿಯಾ ಮತ್ತು ರಾಕೇಶ್ ನೇರವಾಗಿ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಇದರ ನಡುವೆ ಒಂದು ಗಲಾಟೆ ಕೂಡ ಉದ್ಭವವಾಗಿದೆ. ರೂಪೇಶ್ ಮತ್ತು ಸಾನಿಯಾ ತುಂಬಾ ಆಪ್ತ ಸ್ನೇಹಿತರು ಆದರೆ ಇತ್ತೀಚಿನ ದಿನಗಳಲ್ಲಿ ಸಾನಿಯಾ ರೂಪೇಶ್ ಒಟ್ಟಿಗೆ ಸರಿಯಾಗಿ ಮಾತನಾಡುತ್ತಿಲ್ಲ. ಬದಲಾಗಿ ಜಶ್ವಂತ್ ಅವರೊಂದಿಗೆ ಹೆಚ್ಚಾಗಿ ಕಾಲವನ್ನು ಕಳೆಯುತ್ತಿದ್ದಾರೆ. ಇದೆ ವಿಷಯವಾಗಿ ರೂಪೇಶ್ ಸಾನಿಯಾ ನಡುವೆ ಸಣ್ಣನೆಯ ಮನಸ್ತಾಪ ಉಂಟಾಗಿದೆ. …

ರೂಪೇಶ್ ಮತ್ತು ಸಾನಿಯಾ ಫ್ರೆಂಡ್ಶಿಪ್ ಮಧ್ಯೆ ಬಿರುಕು | ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಲ್ಲ ಎಂದ ರೂಪೇಶ್ Read More »

error: Content is protected !!
Scroll to Top