Browsing Tag

Belthangady news

ಬೆಳ್ತಂಗಡಿ: ಮರದಿಂದ ಬಿದ್ದ ಯುವಕನ ಜೀವನ್ಮರಣದ ಹೋರಾಟ ; ಜೀವ ಉಳಿಸಿ ಕೊಡಲು ಸೋಷಿಯಲ್ ಮೀಡಿಯಾ ಮೊರೆ ಹೋದ ಕುಟುಂಬ !

ಪತ್ನಿ ಮತ್ತು ಮಕ್ಕಳು ಕಣ್ಣೀರಿನ ಕೋಡಿ ಹರಿಸುತ್ತಿದ್ದು, ಪತಿಯು ಬೇಗನೆ ಗುಣಮುಖವಾಗಲು ಬೇಡಿಕೊಳ್ಳುತ್ತಿರುವ ಪರಿ ಮನಕರಗಿಸುತ್ತಿದೆ.

ಚಾರ್ಮಾಡಿ ಗ್ರಾಮ ಪಂಚಾಯತ್ ನಲ್ಲಿ ಜನ ಸಂಪರ್ಕ ಸಭೆ

ಬೆಳ್ತಂಗಡಿ : ಚಾರ್ಮಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇಂದು ಜನ ಸಂಪಕ೯ ಸಭೆ ನಡೆದಿದ್ದು, ಅಧ್ಯಕ್ಷತೆಯನ್ನು K.V ಪ್ರಸಾದ್ ರವರು ವಹಿಸಿದ್ದರು.ಧರ್ಮಸ್ಥಳ ಫೋಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷರಾದಂತಹ ಅನಿಲ ಕುಮಾರ ಡಿ ರವರು ಕಾನೂನು ಅರಿವು ಮೂಡಿಸಿದ್ದು, ಸಾರ್ವಜನಿಕರು ಕಾನೂನು

ಜನರ ಸಮಸ್ಯೆಗೆ ಮುಕ್ತಿ ನೀಡಿದ ‘ಯುವ ತೇಜಸ್ಸು ಟ್ರಸ್ಟ್ ‘ | ಅಡಿಕೆ ಮರದ ಕಾಲುಸಂಕ ತೆರವುಗೊಳಿಸಿ ಕಬ್ಬಿಣದ…

ಬೆಳ್ತಂಗಡಿ : ಅಪಾಯದ ಪರಿಸ್ಥಿತಿಯಲ್ಲಿದ್ದಅಡಿಕೆ ಮರದ ಕಾಲುಸಂಕವನ್ನು ತೆಗೆದು ಕಬ್ಬಿಣದ ಕಾಲುಸಂಕವನ್ನು ನಿರ್ಮಿಸಿಕೊಡುವ ಮೂಲಕ ತಾಲೂಕಿನ ಮಿತ್ತ ಬಾಗಿಲು ಗ್ರಾಮದ ಕಲ್ಲಂಡ ಪರಿಸರದ ಜನರಿಗೆ ಯುವ ತೇಜಸ್ಸು ಟ್ರಸ್ಟ್​ ಆಶ್ರಯವಾಗಿದೆ.ಕಲ್ಲಂಡ ಪ್ರದೇಶದಲ್ಲಿ ಹರಿಯುವ ನೇತ್ರಾವತಿ ನದಿ ಸಂಪರ್ಕದ

ಬೆಳ್ತಂಗಡಿ : ತುರ್ತು ಸೇವೆಗೆ ಶ್ರೀಸಾಯಿರಾಮ್ ಆಂಬುಲೆನ್ಸ್ ಲೋಕಾರ್ಪಣೆ

ಬೆಳ್ತಂಗಡಿ : ತಾಲೂಕಿನಾದ್ಯಂತ 24*7 ತುರ್ತು ಸೇವೆಗೆ ಶ್ರೀಸಾಯಿರಾಮ್ ಆಂಬುಲೆನ್ಸ್ ಸೇವೆಯನ್ನು ಆರಂಭಿಸಿದೆ.ಬುಧವಾರದಂದು ಕುತ್ಯಾರು ಶ್ರೀ ಸೋಮನಾಥೇಶ್ವರನ ಸನ್ನಿಧಿಯಲ್ಲಿ ಲೋಕಾರ್ಪಣೆ ಗೈಯಲಾಗಿದ್ದು, ಇಂದಿನಿಂದ ತಾಲೂಕಿನಾದ್ಯಂತ ಸೇವೆಗೆ ಸಿದ್ಧವಾಗಲಿದೆ.ಈ ವೇಳೆ ಮಾಲಕರಾದ

ಬೆಳ್ತಂಗಡಿ : ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು | ಅಧಿಕಾರಿಗಳ ದಿಢೀರ್ ಭೇಟಿ – 37.5 ಕ್ವಿಂಟಲ್ ಅಕ್ಕಿ…

ಬೆಳ್ತಂಗಡಿ :ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ ದಾಸ್ತಾನು ವಶ ಪಡಿಸಿಕೊಂಡಿರುವ ಘಟನೆ ಪಣಕಜೆಯಲ್ಲಿ ನಡೆದಿದೆ.ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪಣಕಜೆ ಗೋವಿಂದ ಸದನದ ಮನೆಯಪಕ್ಕದಲ್ಲಿರುವ

ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬೆಳ್ತಂಗಡಿ ಬಿಜೆಪಿ ಯುವಮೋರ್ಚಾದ ನಾಲ್ಕು ನಾಯಕರು ರಾಜೀನಾಮೆ

ಬೆಳ್ತಂಗಡಿ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಕುಟುಂಬಸ್ಥರ ಆಕ್ರಂದನದ ನಡುವೆಯೇ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬುಧವಾರ ಸಂಜೆ ಸ್ವಗ್ರಾಮದಲ್ಲಿ ಪಂಚಭೂತಗಳಲ್ಲಿ ಲೀನವಾದರು.

ಬೆಳ್ತಂಗಡಿ । ಅಜ್ಜಿಯ ಕಿವಿ ಹರಿದು ಚಿನ್ನ ಹೊತ್ತೊಯ್ದ ದರೋಡೆಕೋರನ ಬಂಧನ ! | ಆರೋಪಿ ಯಾರೆಂದು ಗೊತ್ತಾದ್ರೆ ಆಶ್ಚರ್ಯ…

ಬೆಳ್ತಂಗಡಿ : ಹಾಡುಹಗಲೇ ಅಸಹಾಯಕ ವೃದ್ಧೆಯೊಬ್ಬರ ಕಿವಿ ಹರಿದು ಅವರ ಕಿವಿಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಹೋಗಿದ್ದು, ಮನೆಯಲ್ಲಿದ್ದ ನಗದನ್ನು ದರೋಡೆಗೈದಿದ್ದ ಆರೋಪಿಯನ್ನು ಇದೀಗ ಬಂಧಿಸಲಾಗಿದೆ.ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿನ ಡೀಕಯ್ಯ ಅವರ ತಾಯಿ ಅಕ್ಕು (85ವ) ಎಂಬ

ಬೆಳ್ತಂಗಡಿ : ಹಾಡಹಗಲೇ ದರೋಡೆ ಮಾಡಿ ನಡೆಯಿತು ವೃದ್ಧೆಯ ಕೊಲೆ!

ಬೆಳ್ತಂಗಡಿ : ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿನ ವೃದ್ಧೆಯೋರ್ವರ ಮೇಲೆ ಯಾರೋ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆಗೈದು ಚಿನ್ನಾಭರಣವನ್ನು ದರೋಡೆಗೈದ ಘಟನೆ ಇಂದು ಮಧ್ಯಾಹ್ನದ ವೇಳೆ ನಡೆದಿದೆ.ಮೃತರನ್ನು ಡೀಕಯ್ಯ ಅವರ ತಾಯಿ ಅಕ್ಕು (85ವ) ಎಂದು ಗುರುತಿಸಲಾಗಿದೆ.ಇಂದು

ವಿಶೇಷ ನ್ಯಾಯಾಲಯದಿಂದ ಸಮನ್ಸ್!! ಗ್ರಾಮಸ್ಥರ ಪರವಾಗಿ ಕೋರ್ಟ್ ದಾವೆಗೆ ಸಜ್ಜಾದ ಬೆಳ್ತಂಗಡಿ ಶಾಸಕ ಪೂಂಜಾ

ಬೆಳ್ತಂಗಡಿ:ಜು.23.ಕರ್ನಾಟಕ ಭೂ ಕಬಳಿಕೆ ನಿಷೇದ ವಿಶೇಷ ನ್ಯಾಯಾಲಯ ದಿಂದ ಬಂದಿರುವ ಸಮನ್ಸ್ ಬಗ್ಗೆ ಬಂದಾರು ಮೊಗ್ರು ಗ್ರಾಮಸ್ಥರ ಪರವಾಗಿ ಶಾಸಕ ಹರೀಶ್ ಪೂಂಜ ರಲ್ಲಿ ಮನವಿ ಮಾಡಿಕೊಂಡ ಮೇರೆಗೆ ಶಾಸಕರು ಗ್ರಾಮಸ್ಥರಿಗೆ ಈ ಸಮನ್ಸ್ ಬಗ್ಗೆ ಶಾಸಕರೇ ಗ್ರಾಮಸ್ಥರ ಪರವಾಗಿ ಕೋರ್ಟ್ ದಾವೆ ಯ ಸಂಪೂರ್ಣ

ಬೆಳ್ತಂಗಡಿ : ಬೆಳಾಲು ಗ್ರಾಮದಲ್ಲಿ ಪತ್ತೆಯಾದ ರಸ್ತೆ ದಾಟುತ್ತಿರುವ ಬೃಹತ್ ಆಕಾರದ ಕಾಡುಕೋಣ

ಬೆಳ್ತಂಗಡಿ : ತಾಲೂಕಿನ ಬೆಳಾಲು ಗ್ರಾಮದ ದೊಂಪದಪಲ್ಕೆ ಪ್ರದೇಶದ ಪಿಜಕ್ಕಲ ಸಮೀಪ ಬೃಹತ್ ಆಕಾರದ ಕಾಡುಕೋಣವೊಂದು ರಸ್ತೆ ಅಡ್ಡ ದಾಟುತ್ತಿರುವುದು ಕಂಡುಬಂದಿದೆ.ನಿನ್ನೆ ಸಂಜೆಯ ವೇಳೆಗೆ ಪಿಜಕ್ಕಲ ಸಮೀಪ ಈ ಘಟನೆ ನಡೆದಿದ್ದು, ಅಲ್ಲಿನ ಸ್ಥಳೀಯರೊಬ್ಬರು ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಬೃಹತ್