ಅರೇ ಕುಡುಕ ಪಟ್ಟ ಕಟ್ಟಿಕೊಂಡ ಮಂಗ | ಅಂಗಡಿಯಲ್ಲಿಟ್ಟ ಎಣ್ಣೆ ಎಲ್ಲಾ ‘ಮಂಗಮಾಯ’!!!
ಎಣ್ಣೆನೂ.... ಸೋಡಾನೂ... ಎಂತ ಒಳ್ಳೆ ಫ್ರೆಂಡು... ಕಂಠ ಪೂರ್ತಿ ನೀ.. ಕುಡಿಯೋ ಅಣ್ಣನೇ..ಎಂಬ ಮಾತಿಗೆ ಅನುಗುಣವಾಗಿ ಕುಡುಕರಿಗೆ ಬಾರೊಂದು ತವರು ಮನೆ ಇದ್ದಂತೆ. ಒಮ್ಮೆ ಭೇಟಿ ನೀಡಿ ಅದರ ಸ್ವಾದ ತುಟಿಗೆ ತಗುಲಿದರೆ ಮಾತ್ರ ದಿನ ಪೂರ್ತಿಯಾಗುವುದು.
ನೀವೇನಾದರೂ ಮದ್ಯ ಕೇವಲ ಮನುಜರಿಗೆ ಮಾತ್ರ!-->!-->!-->…