Automobile

ವಾಹನ ಸವಾರರಿಗೆ ಸಿಹಿಸುದ್ದಿ !! | ಸದ್ಯದಲ್ಲೇ ಆಟೋಮೊಬೈಲ್ ಗಳಿಗೆ ಕ್ರ್ಯಾಶ್ ಟೆಸ್ಟಿಂಗ್ ಮೂಲಕ ಸ್ಟಾರ್ ರೇಟಿಂಗ್ – ಸಚಿವ ನಿತಿನ್ ಗಡ್ಕರಿ

ಇತ್ತೀಚಿಗೆ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳನ್ನು ತರುತ್ತಿದೆ ಕೇಂದ್ರ ಸರ್ಕಾರ. ಅಂತೆಯೇ ಇದೀಗ ಭಾರತದ ಮಾರುಕಟ್ಟೆಯಲ್ಲಿರುವ ಕಾರುಗಳಿಗೆ ಸ್ಟಾರ್ ರೇಟಿಂಗ್ ನೀಡುವ ಹೊಸ ಪ್ರಸ್ತಾವನೆಯೊಂದಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ಸೂಚಿಸಿದ್ದಾರೆ. ಕಾರುಗಳ ಹೊಸ ಮೌಲ್ಯಮಾಪನ ಕಾರ್ಯಕ್ರಮದ ಮೂಲಕ ಕ್ರ‍್ಯಾಶ್ ಟೆಸ್ಟ್‌ಗಳಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಭಾರತದಲ್ಲಿನ ಆಟೋ ಮೊಬೈಲ್‌ಗಳಿಗೆ ಸ್ಟಾರ್ ರೇಟಿಂಗ್‌ಗಳನ್ನು ನೀಡುವ ಕಾರ್ಯವಿಧಾನ ಇದಾಗಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಕಾರುಗಳ ಹೊಸ ಮೌಲ್ಯಮಾಪನ ಪದ್ಧತಿ …

ವಾಹನ ಸವಾರರಿಗೆ ಸಿಹಿಸುದ್ದಿ !! | ಸದ್ಯದಲ್ಲೇ ಆಟೋಮೊಬೈಲ್ ಗಳಿಗೆ ಕ್ರ್ಯಾಶ್ ಟೆಸ್ಟಿಂಗ್ ಮೂಲಕ ಸ್ಟಾರ್ ರೇಟಿಂಗ್ – ಸಚಿವ ನಿತಿನ್ ಗಡ್ಕರಿ Read More »

ತನ್ನ ಮನೆ ಬಣ್ಣಕ್ಕೆ ತಕ್ಕ ಹಾಗೇ ಐಷರಾಮಿ ಕಾರಿನ ಬಣ್ಣ ಬದಲಾಯಿಸಿದ ನಟಿ| ಕಾರಿಗೆ ಪೇಂಟ್ ಮಾಡಲು ಈಕೆ ಖರ್ಚು ಮಾಡಿದ್ದು ಬರೋಬ್ಬರಿ ರೂ.75 ಲಕ್ಷ

ಕಾರುಗಳೆಂದರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಕೆಲವರು ತಮಗೆ ಇಷ್ಟವಾದ ಬಣ್ಣದ ರೀತಿಯಲ್ಲಿ ಖರೀದಿ ಮಾಡುತ್ತಾರೆ. ಇನ್ನು ಕೆಲವರು ಸಂಖ್ಯೆ ನೋಡಿ ಖರೀದಿ ಮಾಡುತ್ತಾರೆ. ಹಾಗೆಯೇ ಕೆಲವರು ಕಾರುಗಳನ್ನು ತಮಗಿಷ್ಟದ ರೀತಿಯಲ್ಲಿ ಮೋಡಿಫೈ ಮಾಡಿಕೊಳ್ಳುತ್ತಾರೆ ಕೂಡಾ. ಆದರೆ ಇಲ್ಲೊಬ್ಬ ನಟಿ ತಮ್ಮ ಮನೆಯ ಬಣ್ಣಕ್ಕೆ ಹೊಂದಿಕೆಯಾಗುವಂತ ಮೂರು ಕಾರುಗಳ ಬಣ್ಣ ಬದಲಾಯಿಸಿದ್ದಾರೆ. ಇದಕ್ಕಾಗಿ ಅವರು ಖರ್ಚು ಮಾಡಿದ್ದು 75 ಲಕ್ಷ ರೂ. ಅಮೆರಿಕಾದ ಫ್ಯಾಶನ್ ದಿವಾ, ರಿಯಾಲಿಟಿ ಸ್ಟಾರ್ ಕಿಮ್ ಕಾರ್ಡಶಿಯನ್ ಸೂಪರ್ ಮಾಡೆಲ್. ಈಕೆಗೆ ಅತಿರಂಜಿತ …

ತನ್ನ ಮನೆ ಬಣ್ಣಕ್ಕೆ ತಕ್ಕ ಹಾಗೇ ಐಷರಾಮಿ ಕಾರಿನ ಬಣ್ಣ ಬದಲಾಯಿಸಿದ ನಟಿ| ಕಾರಿಗೆ ಪೇಂಟ್ ಮಾಡಲು ಈಕೆ ಖರ್ಚು ಮಾಡಿದ್ದು ಬರೋಬ್ಬರಿ ರೂ.75 ಲಕ್ಷ Read More »

error: Content is protected !!
Scroll to Top