ಪೂರ್ವ ಆಫ್ರಿಕಾದ ಬುರ್ಕಿನ ಪಾಸೋ ದೇಶ ಮಿಲಿಟರಿ ಪಡೆಯ ವಶಕ್ಕೆ | ಅಧ್ಯಕ್ಷ ರೋಚ್ ಕಬೋರ್ ನ ಪದುಚ್ಯುತಗೊಳಿಸಿ ಬಂಧನ

ಕ್ರಿಪ್ರ ಕ್ರಾಂತಿಯ ಮೂಲಕ ಪೂರ್ವ ಆಫ್ರಿಕಾದ ಬುರ್ಕಿನಾ ಪಾಸೊ ಅಧ್ಯಕ್ಷ ರೋಚ್ ಕಬೋರ್ ಅವರನ್ನು ಪದಚ್ಯುತಗೊಳಿಸಿದ ನಂತರ ದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಮಿಲಿಟರಿ ಪಡೆ ಘೋಷಿಸಿದೆ. ಅಧ್ಯಕ್ಷ ರೋಚ್ ಅವರು ಹತ್ಯೆಯ ಯತ್ನದಿಂದ ಪಾರಾಗಿದ್ದು, ಕ್ರಿಪ್ರ ಕ್ರಾಂತಿಯಲ್ಲಿ ಸೇನೆ ದೇಶವನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಬರ್ಕಿನಾ ಪಾಸೊ ಆಡಳಿತಾರೂಢ ಪಕ್ಷ ತಿಳಿಸಿದೆ. ಇಸ್ಲಾಮಿಸ್ಟ್ ಬಂಡುಕೋರರ ಬಂಡಾಯವನ್ನು ಮಟ್ಟಹಾಕುವಲ್ಲಿ ಅಧ್ಯಕ್ಷ ರೋಚ್ ವಿಫಲರಾಗಿರುವುದಾಗಿ ಪಕ್ಷ ಆರೋಪಿಸಿದೆ. ಸಂವಿಧಾನವನ್ನು ಅಮಾನತುಗೊಳಿಸಿ, ಸಂಸತ್ ಹಾಗೂ ಸರ್ಕಾರವನ್ನು ವಿಸರ್ಜಿಸಿದ್ದೇವೆ. ಸೋಮವಾರ ಮಧ್ಯರಾತ್ರಿಯಿಂದಲೇ ದೇಶದ …

ಪೂರ್ವ ಆಫ್ರಿಕಾದ ಬುರ್ಕಿನ ಪಾಸೋ ದೇಶ ಮಿಲಿಟರಿ ಪಡೆಯ ವಶಕ್ಕೆ | ಅಧ್ಯಕ್ಷ ರೋಚ್ ಕಬೋರ್ ನ ಪದುಚ್ಯುತಗೊಳಿಸಿ ಬಂಧನ Read More »