Browsing Tag

ಹಾವು

Snake Bite Death: ಕುಡಿತದಿಂದ ಅನಾಹುತ; ಹಾವಿಗೆ ಮುತ್ತು ಕೊಡಲು ಹೋಗಿ ಯುವಕ ಸಾವು!!

Snake Bite Death: ಕುಡಿದ ಮತ್ತಿನಲ್ಲಿ ಕೆಲವರು ಮಾಡುವ ಅವಾಂತರಗಳ ಕುರಿತು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತದೆ. ಅಂತಹುದೇ ಒಂದು ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಹಾವಿಗೆ ಮುತ್ತು ಕೊಡಲು ಹೋಗಿ ಸಾವನ್ನಪ್ಪಿರುವ ಘಟನೆಯೊಂದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ.…

Policeman viral video: ಬಾಯಿಗೆ ಬಾಯಿಟ್ಟು ಹಾವಿಗೆ ಮರು ಜೀವ ನೀಡಿದ ಪೊಲೀಸ್ !! ವೈರಲ್ ಆಯ್ತು ವಿಡಿಯೋ

Policeman viral video: ಮಾನವರಲ್ಲಿ ಸಿಪಿಆರ್ ಚಿಕಿತ್ಸೆ ಸಾಮಾನ್ಯವಾಗಿದೆ. ಹೆಚ್ಚಿನ ಸಮಯದಲ್ಲಿ ಎಷ್ಟೋ ಜೀವಗಳನ್ನು ಸಿಪಿಆರ್ ಮೂಲಕ ಉಳಿಸಲಾಗಿದೆ. ಇದೊಂದು ಬಾಯಿಯ ಮೂಲಕ ಬಾಯಿಯಲ್ಲಿ ಗಾಳಿಯನ್ನು ತುಂಬುವ ತಂತ್ರವಾಗಿದೆ. ಇದರಿಂದ ಉಸಿರಾಟ ತೊಂದರೆ ಇದ್ದಲ್ಲಿ ಉಸಿರಾಡಲು…

Snake Catcher:ಬರಿ ಕೈಯಲ್ಲಿ ಹಾವು ಹಿಡಿದ ಯುವತಿ- ಯಪ್ಪಾ.. ವಿಡಿಯೋ ನೋಡಿದ್ರೆ ನೀವೇ ಶಾಕ್ ಆಗ್ತೀರಾ

Snake Catcher :ಅಂಗಡಿಯ ಗೊಡೌನ್ನಲ್ಲಿದ್ದ ದೊಡ್ಡ ಹಾವನ್ನು ಈಕೆ ಬರೀಗೈಯಲ್ಲಿ ಹಿಡಿದಿದ್ದು, ಈ ವಿಡಿಯೋ ನೋಡಿದ ಲಕ್ಷಾಂತರ ಜನರು ಈಕೆಯ ಧೈರ್ಯವನ್ನು ಕೊಂಡಾಡಿದ್ದಾರೆ.

Kalburagi: ಈತನನ್ನು ಹುಡುಕಿ ಹುಡುಕಿ ಕಚ್ಚುತ್ತೆ ಹಾವುಗಳು, 2 ತಿಂಗಳಲ್ಲಿ 9 ಬಾರಿ ಕಡಿದರೂ ಬಾಲಕ ಆರೋಗ್ಯ !

ಕಲಬುರಗಿಯ (Kalburagi) ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದ ನಿವಾಸಿ ಪ್ರಜ್ವಲ್‍ಗೆ ಜುಲೈ 3 ರಂದು ಮನೆ ಅಂಗಳದಲ್ಲಿ ಆಟವಾಡುವಾಗ ಮೊದಲ ಬಾರಿ ಹಾವು (Snake Bite) ಕಚ್ಚಿದೆ.

Special Snake : ಅಂಚೆ ಕಚೇರಿಗೆ ಪಾರ್ಸೆಲ್ ಮೂಲಕ ಬಂತೇ ಈ ವಿಶೇಷ ರೀತಿಯ ಹಾವು! ಸಿಬ್ಬಂದಿಗಳೆಲ್ಲ ಫುಲ್ ಶಾಕ್!

ಗದಗ ಜಿಲ್ಲೆಯ ನರಗುಂದ ಪಟ್ಟಣದ ಪೋಸ್ಟ್ ಆಫೀಸ್‌ಗೆ ಬಂದಿದ್ದ ವಿಶೇಷ ಅತಿಥಿ ಯಾರು ಗೊತ್ತಾ?? ನಾಗರಾಜ!!

Miracle Child: ತನ್ನ ಕರುಳಬಳ್ಳಿಯನ್ನು 20 ಅಡಿ ಆಳದ ಬಾವಿಗೆ ಎಸೆದ ತಾಯಿ, ಸರ್ಪಗಾವಲಿನಲ್ಲಿ ಬದುಕುಳಿದ ಪವಾಡ ಮಗು!!!

ಅಳುವ ಮಗುವಿನ ದ್ವನಿ ಎಲ್ಲಿಂದ ಕೇಳಿ ಬರುತ್ತಿದೆ ಎಂದು ಹುಡುಕುತ್ತಾ ಹೊರಟಾಗ ತಮ್ಮದೇ ಜಮೀನಿನ ನೀರಿಲ್ಲದ ಹಾಳು ಬಾವಿಯಲ್ಲಿ ಮಗುವಿನ ದ್ವನಿ ಕೇಳಿ ಬಂದಿದೆ ಎನ್ನಲಾಗಿದೆ.

Trending Video: ದೈತ್ಯ ಹಾವಿನ ಜೊತೆ ಪುಟ್ಟ ಮಗುವಿನ ಆಟ | ಎದೆ ಒಮ್ಮೆ ಝಳ್‌ ಎನ್ನುವಂಥ ವಿಡಿಯೋ ವೈರಲ್‌

ದಿನಂಪ್ರತಿ ಒಂದಲ್ಲ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಕೆಲವೊಂದು ವಿಡಿಯೋಗಳು ನೆಟ್ಟಿಗರನ್ನು ಬೆಚ್ಚಿ ಬೇಳಿಸುತ್ತದೆ. ಇದೀಗ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಕೆಲವೊಮ್ಮೆ ಜನರು ತಮಾಷೆ ಮಾಡಲು ಹೋಗಿ ಅಪಾಯಕ್ಕೆ ಆಹ್ವಾನ ತಂದುಕೊಡುವ ಪ್ರಸಂಗಗಳು ನಡೆಯುತ್ತಿವೆ. ಆದರೆ

SHOCKING NEWS : ಪದೇ ಪದೇ ಕನಸಿನಲ್ಲಿ ಬರುತ್ತಿದ್ದ ನಾಗರಾಜ | ಹಾವಿನ ಮುಂದೆ ನಾಲಗೆ ಚಾಚು ಎಂದ ಜ್ಯೋತಿಷಿ | ನಂತರ…

ಕೆಲವೊಮ್ಮೆ ಮೂಢನಂಬಿಕೆಗಳಿಗೆ ಜೋತು ಬಿದ್ದು, ಯಾರದ್ದೋ ಮಾತು ಕೇಳಿ ಅನಾಹುತಕ್ಕೆ ಎಡೆ ಮಾಡಿಕೊಡುವ ಘಟನೆಗಳು ಆಗಾಗ ಕೇಳಿ ಬರುತ್ತವೆ. ಇದೇ ರೀತಿ ಜ್ಯೋತಿಷಿಯೊಬ್ಬರ ಮಾತನ್ನು ಕೇಳಿ ಹಾವಿನ ಮುಂದೆ ಕ್ಷಮೆ ಯಾಚಿಸಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮತ್ತೊಬ್ಬರ

ನಾಯಿ ನಿಷ್ಠೆ | ಹಾವಿನ ಜೊತೆ ಸೆಣಸಾಡಿ ಯಜಮಾನನ ಜೀವ ಉಳಿಸಿದ ನಾಯಿ, ಕೊನೆಗೆ ಪ್ರಾಣ ತ್ಯಾಗ

ನಾಯಿ ತುಂಬಾ ನಿಯತ್ತಿನ ಪ್ರಾಣಿ ಎಂದು ಎಲ್ಲರಿಗೂ ತಿಳಿದಿರುವುದೇ. ನಾಯಿಯ ಪ್ರಾಮಾಣಿಕತೆ,ಅದು ಮಾಲೀಕನಿಗೆ ಕಷ್ಟ ಬಂದಾಗ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಆತನನ್ನು ರಕ್ಷಿಸುವಂತದ್ದು ಹೀಗೇ ಹಲವಾರು ಘಟನೆಗಳನ್ನು ಕೇಳಿರುತ್ತೇವೆ. ಆದರೆ ಇಲ್ಲಿ ಮಾಲೀಕನನ್ನು ರಕ್ಷಿಸಲು ನಾಯಿಯು ವಿಷಪೂರಿತ

Snake video : ಹಾವಿನ ಚರ್ಮ ಈ ರೀತಿ ಬದಲಾಗುತ್ತದೆ | ಹಾವು ಪೊರೆಬಿಡುವ ಈ ವೀಡಿಯೊ ವೈರಲ್!

ಹಾವುಗಳು ಅಂದರೆ ಹೆಚ್ಚಿನವರಿಗೆ ಭಯ. ಹಲವಾರು ಬಗೆಗಳ ಹಾವುಗಳಿದ್ದು ಕೆಲವೊಂದು ಹಾವುಗಳು ಕಚ್ಚಿದರೆ ಮನುಷ್ಯ ಜೀವಂತ ಉಳಿಯಲು ಕಷ್ಟಕರ. ಮತ್ತು ಹಾವುಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಇದೆ . ಹೌದು ಈ ಒಂದು ವೀಡಿಯೋ ದಲ್ಲಿ ಹಾವು ತನ್ನ ಚರ್ಮ ಬದಲಾಯಿಸುವುದನ್ನು ನೀವು ಕಣ್ಣಾರೆ ನೋಡಬಹುದು.