ಸುದೀಪ್

ಮತ್ತೆ ಮತ್ತೆ ಕಾಂತಾರದ ಹೆಸರು..! | ಭಾರತೀಯ ಚಿತ್ರರಂಗದ ಅತ್ಯುತ್ತಮ 250 ಚಿತ್ರಗಳ ಪೈಕಿ ನಂ.1 ಸ್ಥಾನದಲ್ಲಿ ಕಾಂತಾರ !

ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯುತ್ತಿರುವ, ಕಂಡ ಕಂಡ ಚಿತ್ರೋದ್ಯಮದಲ್ಲಿ ಕಲರವ ಎಬ್ಬಿಸಿ ಮುನ್ನುಗ್ಗುತ್ತಿರುವ ಕಾಂತಾರ ಚಿತ್ರದ ಸಿರಿ ಮುಡಿಗೆ ಮತ್ತೊಂದು ಪಿಂಗಾರದ ಗರಿ ಮೂಡಿದೆ. ಕಾಂತಾರ ಚಿತ್ರ ಇದೀಗ ‘ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ’ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇತ್ತೀಚೆಗೆ IMDb ಟಾಪ್ 250 ಚಲನಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲಿ ‘ಕಾಂತಾರ’ ನಂ. 1 ಸ್ಥಾನವನ್ನು ಪಡೆದುಕೊಂಡಿದೆ. ಇದು ಅಭಿಮಾನಿಗಳಿಂದ ಹೆಚ್ಚು ಇಷ್ಟಪಟ್ಟ ಮತ್ತು ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರವಾಗಿದೆ. ಇದು ಗಲ್ಲಾಪೆಟ್ಟಿಗೆಯ …

ಮತ್ತೆ ಮತ್ತೆ ಕಾಂತಾರದ ಹೆಸರು..! | ಭಾರತೀಯ ಚಿತ್ರರಂಗದ ಅತ್ಯುತ್ತಮ 250 ಚಿತ್ರಗಳ ಪೈಕಿ ನಂ.1 ಸ್ಥಾನದಲ್ಲಿ ಕಾಂತಾರ !
Read More »

Bigg Boss Shocking | ಬಿಗ್ ಬಾಸ್’ ಮನೆಯಲ್ಲಿ ಎಗ್ ರೈಸ್ ( Egg Rice) ಮಾಡಿದ ಗುರೂಜಿ

ಆರ್ಯವರ್ಧನ್ ಗುರೂಜಿ (Aryavardhan Guruji) ಸಕಲ ಕಲಾ ವಲ್ಲಭ. ಟಾಸ್ಕ್ ಜತೆ ಅಡುಗೆಯಲ್ಲಿ ಕೂಡಾ ಅವರದು ಪಳಗಿದ.ಕೈ. ನಿಧಾನಕ್ಕೆ ಅವರು ಬಿಗ್ ಬಾಸ್ (Bigg Boss Season 9) ಮನೆಯ ಸದಸ್ಯರ ಮತ್ತು ಹೊರಗಿನ ಜನರ ಮನಸ್ಸು ಕದಿಯುತ್ತಿದ್ದಾರೆ. ಹಿಂದೆ ಒಮ್ಮೆ ಅನ್ನ ಸಾಂಬರ್ ಮಾಡದೇ ಇದ್ದರೆ, ನಾನು ಊಟವನ್ನೇ ಮಾಡೊಲ್ಲ ಅಂತ ಹಠ ಹಿಡಿದು ಕೂತಿದ್ದರು ಗುರೂಜಿ. ಊಟ ಸವಿಯುವುದರಲ್ಲಿ ಮಾತ್ರವಲ್ಲ, ಅಡುಗೆ ಮಾಡುವುದರಲ್ಲೂ ಅವರು. ನಿಸ್ಸೀಮರು.ಗುರೂಜಿ ಈವರೆಗೂ ಮಾಡಿರುವ ಅಷ್ಟೂ ಅಡುಗೆಗಳು ಕೂಡ ದೊಡ್ಮನೆಯ …

Bigg Boss Shocking | ಬಿಗ್ ಬಾಸ್’ ಮನೆಯಲ್ಲಿ ಎಗ್ ರೈಸ್ ( Egg Rice) ಮಾಡಿದ ಗುರೂಜಿ Read More »

Bigg Boss Kannada OTT : ಎಲ್ಲಾ ಆಯಿತು ಇದೊಂದು ಬಾಕಿ ಇತ್ತು | ಬಿಗ್ ಬಾಸ್ ಮನೆಯಲ್ಲಿ ಕೇಳಿತು ‘Kiss’ ಶಬ್ದ

ಬಿಗ್ ಬಾಸ್ ಕನ್ನಡ ಒಟಿಟಿ ( Bigg Boss Kannada OTT) ಈಗ ಕೊನೆಯ ಹಂತಕ್ಕೆ ಬಂದು ತಲುಪಿದೆ. ಈ ಆಟದಲ್ಲಿ ಗಮನಿಸಲೇಬೇಕಾದ ಒಂದು ಅಂಶವೆಂದರೆ, ರಾಕೇಶ್ ಅಡಿಗ (Rakesh Adiga) ಹಾಗೂ ಸೋನು ಶ್ರೀನಿವಾಸ್ ಗೌಡ ( Sonu Srinivas Howda) ಅವರ ಸ್ನೇಹ. ಬಿಗ್ ಬಾಸ್ ಮನೆಯಲ್ಲಿ ಇಬ್ಬರೂ ಕ್ಲೋಸ್ ಆಗಿದ್ದಾರೆ. ಹಾಗೆನೇ ಇಬ್ಬರೂ ಪದೇ ಪದೇ ತಮ್ಮ ಮಧ್ಯೆ ಪ್ರೀತಿ ಇಲ್ಲ ಎಂಬುದನ್ನು ಕೂಡಾ ಸ್ಪಷ್ಟ ಕೂಡಾ ಮಾಡಿದ್ದಾರೆ. ಆದರೆ ಇತ್ತೀಚೆಗೆ ಸೋನು …

Bigg Boss Kannada OTT : ಎಲ್ಲಾ ಆಯಿತು ಇದೊಂದು ಬಾಕಿ ಇತ್ತು | ಬಿಗ್ ಬಾಸ್ ಮನೆಯಲ್ಲಿ ಕೇಳಿತು ‘Kiss’ ಶಬ್ದ Read More »

Bigg boss kannada season 9 : ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ನಟ ಅನಿರುದ್ಧ್ !!!

ಬಿಗ್ ಬಾಸ್ ಕನ್ನಡ ಓಟಿಟಿ ( Bigg Boss Kannada OTT) ಮೊದಲ ಸೀಸನ್ ಕೊನೆಯ ಹಂತಕ್ಕೆ ಬಂದಿದೆ. ಇನ್ನು ಮುಂದೆ ಟಿವಿ ಪರದೆಯಲ್ಲಿ ನಾವು ಬಿಗ್ ಬಾಸ್ ಕಾಣಬಹುದು. ಇದರ ಬಗ್ಗೆ ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಟಿವಿಯಲ್ಲಿ ಪ್ರಸಾರವಾಗಲಿರುವ ಬಿಗ್‌ಬಾಸ್ ಸೀನಸ್ 9ರ ಪ್ರೋಮೋವನ್ನು ಕೂಡಾ ರಿಲೀಸ್ ಮಾಡಿದೆ. ಓಟಿಟಿಯಿಂದ ಕೆಲವು ಸ್ಪರ್ಧಿಗಳು ಬಿಗ್ ಬಾಸ್ ಟಿವಿ ಸೀಸನ್ ಗೆ ಹೋಗಲಿದ್ದಾರೆ. ಈಗಾಗಲೇ ಯಾರೆಲ್ಲ ದೊಡ್ಮನೆಗೆ ಹೋಗಬಹುದೆಂಬ ಚರ್ಚೆ ಜೋರಾಗಿದೆ. ಪ್ರತಿಬಾರಿಯಂತೆಯೇ ಈ ಸಲವೂ …

Bigg boss kannada season 9 : ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ನಟ ಅನಿರುದ್ಧ್ !!! Read More »

BBK OTT : ನೀವು ಮಾತಾಡೋ ಏಕವಚನ ‘ ಚಪ್ಪಲಿ’ ಯಲ್ಲಿ ಹೊಡೆಯೋ ಹಾಗೇ ಇರುತ್ತೆ, ಸೋನುಗೆ ಛೀಮಾರಿ ಹಾಕಿ, ಕ್ಲಾಸ್ ತಗೊಂಡ ಕಿಚ್ಚ ಸುದೀಪ್

ಬಿಗ್ ಬಾಸ್ ಕನ್ನಡ ಒಟಿಟಿ ನಿನ್ನೆ ನಿಜಕ್ಕೂ ಆರಂಭದಲ್ಲಿ ಹಾಟ್ ಆಗಿಯೇ ಶುರು ಮಾಡಿದ್ದರು ಸುದೀಪ್. ನಿನ್ನೆ ವಾರದ ಕಥೆ ಕಿಚ್ಚನ ಜೊತೆಯ ಪಂಚಾಯಿತಿಯಲ್ಲಿ ಸುದೀಪ್ ಮೊದಲಿಗೆ ಕ್ಲಾಸ್ ತಗೊಂಡಿದ್ದೇ ಸೋನು ಅವರನ್ನು. ತನಗೆ ಕಳಪೆ ಪ್ರದರ್ಶನ ಕೊಟ್ಟು ಜೈಲಿಗೆ ಹಾಕಿದ್ದಕ್ಕೆ ಸೋನು ಅವರು ಮನೆಯಲ್ಲಿದ್ದವರಿಗೆ ಬಾಯಿಗೆ ಬಂದ ಹಾಗೇ ಮಾತನಾಡಿ ಭಾರೀ ರಂಪಾಟ ಮಾಡಿದ್ದರು. ಅವರ ಬಾಯಿಯಿಂದ ಬಿಗ್ ಬಾಸ್ ( Bigg Boss) ಗೂ ಬೈಗುಳ ಬಂದಿತ್ತು. ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ, ಕಿಚ್ಚ ಸುದೀಪ್ …

BBK OTT : ನೀವು ಮಾತಾಡೋ ಏಕವಚನ ‘ ಚಪ್ಪಲಿ’ ಯಲ್ಲಿ ಹೊಡೆಯೋ ಹಾಗೇ ಇರುತ್ತೆ, ಸೋನುಗೆ ಛೀಮಾರಿ ಹಾಕಿ, ಕ್ಲಾಸ್ ತಗೊಂಡ ಕಿಚ್ಚ ಸುದೀಪ್ Read More »

BIGG BOSS ಈ ಸೀಸನ್ ನ ಸ್ಪರ್ಧಿಗಳ ಪಟ್ಟಿ ಬಹುತೇಕ ಅಂತಿಮ, ಇವ್ರೇ ನೋಡಿ ‘ ದೊಡ್ಮನೆ ‘ ವಾಸಿಗಳು !

ದೊಡ್ಡ ಮನೆಗೆ ಸುಣ್ಣ ಬಣ್ಣ ಹಾಕಲಾಗುತ್ತಿದೆ. ಬಣ್ಣದ ಬದುಕಿನ ಬಣ್ಣದ ಚಿಟ್ಟೆಗಳು ಮತ್ತು ಬಣ್ಣ ಬಣ್ಣದ ಮಾತಾಡಬಲ್ಲ ದೊಡ್ಡವರು ಒಂದೆಡೆ ಸೇರಲಿದ್ದಾರೆ. ಮುಖವಾಡದ ಹಿಂದಿನ ಅವರ ಸಣ್ಣತನ, ನಿಜಕ್ಕೂ ಇರುವ ಅವರ ದೊಡ್ಡತನ; ದೊಡ್ಡವರ ತುಂಟತನ, ಕಿರಿಯರ ‘ಹಿರಿ’ತನ ಎಲ್ಲವನ್ನೂ ವೀಕ್ಷಕರು ದೂರದಿಂದಲೇ ನೋಡಿ ಮೌಲ್ಯ ಮಾಪನ ಮಾಡಿ ಹಾಕಲು ಇನ್ನೇನು ಸಮಯ ಸನ್ನಿಹಿತ. ಕಾರಣ ಬಿಗ್ ಬಾಸ್ ಬರ್ತಿದ್ದಾರೆ. ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್, ಈಗಾಗಲೇ ಯಶಸ್ವಿ 8 ಆವೃತ್ತಿಗಳನ್ನು ಮುಗಿಸಿದ್ದು, 9 ನೇ …

BIGG BOSS ಈ ಸೀಸನ್ ನ ಸ್ಪರ್ಧಿಗಳ ಪಟ್ಟಿ ಬಹುತೇಕ ಅಂತಿಮ, ಇವ್ರೇ ನೋಡಿ ‘ ದೊಡ್ಮನೆ ‘ ವಾಸಿಗಳು ! Read More »

error: Content is protected !!
Scroll to Top