ನಿಮ್ಮ ಖಾತೆ ಏನಾದರೂ ಈ ಬ್ಯಾಂಕ್‌ನಲ್ಲಿದೆಯೇ ? ಹಾಗಾದರೆ ಫೆ.1 ರಿಂದ ಈ ನಿಯಮ ಬದಲಾವಣೆ ಆಗಲಿದೆ !
ಬ್ಯಾಂಕ್ ಆಫ್ ಬರೋಡಾ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಇನ್ಮುಂದೆ ಗ್ರಾಹಕರು ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಬಾಡಿಗೆ ಪಾವತಿಗೆ ಶುಲ್ಕವನ್ನು ಪಾವತಿಸಬೇಕಾಗಲಿದೆ. ಈ ನಿಯಮ ಫೆಬ್ರವರಿ 1ರಿಂದ ಜಾರಿಯಾಗಲಿದೆ ಎಂದು ಬ್ಯಾಂಕ್ ಪ್ರಕಟಿಸಿದೆ.
ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಮೂಲಕ!-->!-->!-->…