Blood Donation: ಇವತ್ತು ಜಗತ್ತು ಆರೋಗ್ಯ, ಆಹಾರಕ್ಕಿಂತ ಹೆಚ್ಚಾಗಿ ತಮ್ಮ ಫ್ಯಾಷನ್ ವಿಷಯಗಳಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ದೇಹದ ಅಂದಕ್ಕಾಗಿ ತಮ್ಮ ಅರೋಗ್ಯವನ್ನೇ ಕಳೆದುಕೊಳ್ಳುತ್ತಾರೆ. ಉದಾಹರಣೆಗೆ ಯುವ ಜನತೆ ಹಾಕುವ ಟ್ಯಾಟೂಗಳು. ರಕ್ತ ದಾನ ಮಹಾದಾನ ಆದ್ರೆ…
ನಮಗೇನಾದರೂ ಆರೋಗ್ಯ ಸಮಸ್ಯೆಯಾದರೆ ನೇರವಾಗಿ ವೈದ್ಯರ ಬಳಿ ತೆರಳಿ ಅದಕ್ಕೆ ಮದ್ದು ಪಡೆಯುತ್ತೇವೆ. ಎಂತಹ ಅಪಾಯದ ಸಂದರ್ಭದಲ್ಲೂ ವೈದ್ಯರು ನಮಗೆ ಚಿಕಿತ್ಸೆಯ ಮೂಲಕವೇ ಪುನರ್ಜನ್ಮ ನೀಡುತ್ತಾರೆ. ಅವರನ್ನು ನಾವೆಲ್ಲರೂ ಕೃತಜ್ಞತೆಯ ಭಾವನೆಯಿಂದ ಕಾಣುತ್ತೇವೆ. ಆದರೆ ಇಲ್ಲೊಬ್ಬ ರೋಗಿ ತಾನೂ ಚಾಕುವಿನಿಂದ!-->…