ವಿಷ್ಣುವನ್ನೇ ವರಿಸಿದ ಮಹಿಳೆ | ಏನು ಸ್ಪೆಷಲ್ ಅಂತೀರಾ? ಇಲ್ಲಿದೆ ಮ್ಯಾಟರ್
ಮದುವೆ ಎಂದರೆ ಕೆಲವರ ಪಾಲಿಗೆ ನವೀನ ಅನುಭವ. ನೂರಾರು ಕನಸುಗಳ ಸಂಗಮ. ಅದೇ ಕೆಲವರ ಪಾಲಿಗೆ ಮದುವೆ ಎಂಬ ವಿಚಾರ ಕೇಳಿದರೆ ಜಿಗುಪ್ಸೆ ಹೊಂದಿರುವವರು ಕೂಡ ನಮ್ಮ ನಡುವೆ ಇದ್ದಾರೆ. ಮದುವೆಯ ಬಳಿಕ ಹೊಸ ಜವಾಬ್ದಾರಿಯ ಜೊತೆಗೆ ಹಣಕಾಸಿನ ತಾಪತ್ರಯ ಅಲ್ಲದೆ, ಸಂಸಾರದ ಜಂಜಾಟಗಳು ಸಹಜ. ಮದುವೆಯಾದ ಮೇಲೆ!-->…