Ration Card: ರೇಷನ್ ಕಾರ್ಡ್ ದಾರರಿಗೆ ಮಹತ್ವದ ಸುದ್ದಿ- ರೇಷನ್ ಪಡೆಯುವಾಗ ಇದನ್ನು ಪಡೆಯುವುದು ಕಡ್ಡಾಯ !!
Ration Card: ಪಡಿತರ ಚೀಟಿದಾರರೇ(Ration Card Holder)ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ (Ration Card)ಪಡೆದ ಬಳಿಕ ಕೈಯಲ್ಲಿ ಬಿಲ್ ಬರೆದು ನೀಡಲಾಗುತ್ತಿದ್ದು, ಇದೀಗ ಪ್ರಿಂಟೆಡ್ ಬಿಲ್ (Printed Bill)ಕೊಡಲು ಕೇಂದ್ರ ಸರ್ಕಾರ ಸೂಚನೆ…