Murder Case: ದಲಿತ ಮುಖಂಡನ ಬರ್ಬರ ಹತ್ಯೆ!
Dalit Leader: ದಲಿತ ಮುಖಂಡರೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder) ಮಾಡಿರುವ ಘಟನೆಯೊಂದು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಮದ್ಲಾಪುರ ಬಳಿ ನಡೆದಿದೆ. ದಲಿತ ಮುಖಂಡ ( Dalit Leader) ಪ್ರಸಾದ್ (40) ಹತ್ಯೆಯಾದ ವ್ಯಕ್ತಿ.
ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ…