ನಾವು ಭಾರತವನ್ನು ನೋಡಿ ಕಲಿಯೋಣ – ವ್ಲಾಡಿಮಿರ್ ಪುಟಿನ್
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತವನ್ನು, ಭಾರತೀಯರನ್ನು ಭಾರೀ ಹೊಗಳಿದ್ದಾರೆ. ಭಾರತೀಯರು 'ಪ್ರತಿಭಾನ್ವಿತರು' ಮತ್ತು ಚಾಲಿತ ಕೌಶಲ್ಯವುಳ್ಳವರು ಎಂದು ಹೇಳಿದ್ದಾರೆ.
ರಷ್ಯಾದ ಏಕತಾ ದಿನದ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, "ಭಾರತವು ತನ್ನ ಅಭಿವೃದ್ಧಿಯ ವಿಷಯದಲ್ಲಿ!-->!-->!-->…