18-25 ವರ್ಷದ ಒಳಗಿನ ಯುವಜನರಿಗೆ ಉಚಿತ ಕಾಂಡೋಮ್ : ಹೊಸ ಘೋಷಣೆ
ಲೈಂಗಿಕವಾಗಿ ಹರಡುವ ರೋಗಗಳ ತಡೆಗಟ್ಟುವುದಕ್ಕಾಗಿ ಮುಂದಿನ ವರ್ಷದಿಂದ ಔಷಧಾಲಯಗಳಲ್ಲಿ 18-25 ವರ್ಷದ ಒಳಗಿನ ಯುವಜನರಿಗೆ ʻಉಚಿತ ಕಾಂಡೋಮ್ʼ ನೀಡಲಾಗುವುದು ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಘೋಷಣೆ ಮಾಡಿದ್ದಾರೆ.
ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ!-->!-->!-->…