ಪಾಕಿಸ್ತಾನ, ಇಂಗ್ಲೆಂಡ್ ನಲ್ಲಿ ಮೊಬೈಲ್ ಡೇಟಾಗೆ ಎಷ್ಟು ಜಾರ್ಜ್ ಮಾಡ್ತಾರೆ ಗೊತ್ತಾ!! ಗೊತ್ತಾದ್ರೆ ಶಾಕ್ ಆಗೋದು ಪಕ್ಕಾ
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಎಂಬ ಮಾಯಾವಿಯ ಬಳಕೆ ಆರಂಭವಾದ ಬಳಿಕ ಎಲ್ಲರ ಕೈಯಲ್ಲೂ ಹರಿದಾಡಿ ಅರೆ ಕ್ಷಣವು ಬಿಟ್ಟಿರಲಾಗದಷ್ಟು ನಂಟು ಬೆಸೆದುಕೊಂಡು ಬಿಟ್ಟಿದೆ. ಇಷ್ಟೇ ಅಲ್ಲದೆ, ಬದಲಾವಣೆಯ ಗಾಳಿ ಬೀಸಿ, ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳಾಗಿ ದಿನಂಪ್ರತಿ ನವೀನ ಮಾದರಿಯ ವೈಶಿಷ್ಟ್ಯದ!-->…