ದಕ್ಷಿಣ ಕನ್ನಡ : ಕೊರೊನಾ ಹೆಚ್ಚಳ | ಪ್ರೌಢಶಾಲೆ ಆರಂಭ ಆ.28ರವರೆಗೆ ಮುಂದೂಡಿಕೆ
ರಾಜ್ಯ ಸರಕಾರ ಆಗಸ್ಟ್ 23 ರಿಂದ 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸಲು ಸೂಚಿಸಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಏರಿಕೆಯಲ್ಲಿರುವ ಕಾರಣ ಈ ಜಿಲ್ಲೆಯಲ್ಲಿ ಅಗಸ್ಟ್ 28 ರವರೆಗೆ ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.!-->!-->!-->…
