ಆ ನಟಿಯ ಕಾಮ ಪ್ರಚೋದಕ ನಗ್ನ ಫೋಟೋ ಕಂಡು ಶಿಲ್ಪಾ ಕೂಡಾ ಖುಷಿ ಪಟ್ಟಿದ್ದರಂತೆ!! ರಾಜ್ ಕುಂದ್ರಾ ಪ್ರಕರಣದ ತನಿಖೆಯಲ್ಲಿ ಬಯಲಾಯಿತು ಅದೊಂದು ಸತ್ಯ

ನೀಲಿ ಚಿತ್ರ ಹಗರಣದಲ್ಲಿ ಬಂಧಿತನಾಗಿರುವ ಮುಂಬೈ ಉದ್ಯಮಿ, ಚಿತ್ರನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ನ ಹಲವು ದಿನದಿಂದ ದಿನಕ್ಕೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಲಭ್ಯವಾಗುತ್ತಿದೆ.ಸದ್ಯ ರಾಜ್ ಕುಂದ್ರಾ ಜತೆ ಸಂಪರ್ಕದಲ್ಲಿ ಇದ್ದ ಎಲ್ಲರನ್ನೂ ಕರೆದು ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಈ ನಡುವೆ ನೀಲಿಚಿತ್ರ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ನಟಿ,ಮಾಡೆಲ್ ಶೆರ್ಲಿನ್ ಚೋಪ್ರಾರನ್ನು ಪೊಲೀಸರು ಕೆಲ ದಿನಗಳಿಂದ ತೀವ್ರ ವಿಚಾರಣೆ ನಡೆಸುತ್ತಿದ್ದೂ, ಇಂದು ನಟಿ ಕೆಲ ಭಯಾನಕ ವಿಚಾರಗಳನ್ನು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ.

ರಾಜ್ ಕುಂದ್ರಾ ನನ್ನಿಂದ ಬೋಲ್ಡ್ ಎನಿಸುವ ಕೆಲವು ದೃಶ್ಯಗಳನ್ನು ಮಾಡಿಸಿಕೊಂಡಿದ್ದಾರೆ. ‘ರಾಜ್ ಕುಂದ್ರಾ ಅವರು ತಮ್ಮ ಕಂಪನಿಯಾಗಿರುವ ಆರ್ಮ್ಸ್ಪ್ರೈಮ್ ಜೊತೆಗಿನ ಒಪ್ಪಂದದ ಬಗ್ಗೆ ನನ್ನ ಬಳಿ ಮಾತನಾಡುತ್ತಾ ಕೆಲವೊಂದು ದೃಶ್ಯಗಳನ್ನು ಮಾಡಲು ಹೇಳಿದ್ದರು. ನಾನು ಒಪ್ಪಂದ ಮಾಡಿಕೊಂಡಿದ್ದೆ. ಅದರ ಅಂಗವಾಗಿ ಕಾಮಪ್ರಚೋದಕ, ಅರೆ ನಗ್ನ ಮತ್ತು ನಗ್ನ ವಿಷಯವನ್ನು ಚಿತ್ರೀಕರಿಸುತ್ತಿದ್ದರು ಎಂದು ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ.

Ad Widget
Ad Widget

Ad Widget

Ad Widget

ಅವುಗಳನ್ನು ತಮ್ಮ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ‘ಈ ವಿಡಿಯೋಗಳನ್ನು ತಾವು ಪತ್ನಿ ಶಿಲ್ಪಾ ಶೆಟ್ಟಿಗೂ ತೋರಿಸುವುದಾಗಿ ಕುಂದ್ರಾ ನನ್ನ ಬಳಿ ಹೇಳಿಕೊಂಡಿದ್ದಾರೆ. ಇದನ್ನು ಶಿಲ್ಪಾ ಕೂಡ ಇಷ್ಟಪಡುತ್ತಿದ್ದರಂತೆ. ಇದನ್ನು ಕೇಳಿ ನನಗೆ ಸಂತೋಷವಾಗುತ್ತಿತ್ತು. ಶಿಲ್ಪಾ ಶೆಟ್ಟಿ ಮತ್ತು ಆಕೆಯ ಸಹೋದರಿ ಶಮಿತಾ ಶೆಟ್ಟಿ ಕೂಡ ಈ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಸಂಭಾಷಣೆಯ ಸಮಯದಲ್ಲಿ ರಾಜ್ ಕುಂದ್ರಾ ಹೇಳಿದ್ದರು’ ಎಂದು ಪೊಲೀಸರಿಗೆ ಶೆರ್ಲಿನ್ ವಿವರಿಸಿದ್ದಾರೆ.

ಆದರೆ ಕೆಲವೊಂದು ವಿಡಿಯೋಗಳಿಗೆ ಸರಿಯಾದ ಸಂಭಾವನೆ ಸಿಕ್ಕಿರಲಿಲ್ಲ. ಆದ್ದರಿಂದ ನಾನು ಒಪ್ಪಂದ ಮುರಿಯುವುದಾಗಿ ಹೇಳಿದ್ದೆ,ಆದರೆ ರಾಜ್ ಕುಂದ್ರಾ ಅದನ್ನು ನಿರಾಕರಿಸಿದ್ದರು.ಶಿಲ್ಪಾ ಜತೆ ನನ್ನ ಸಂಬಂಧ ಚೆನ್ನಾಗಿಲ್ಲ ಎಂದು ಹೇಳಿ ನನ್ನನ್ನು ಬಳಸಿಕೊಳ್ಳಲು ಮುಂದಾಗಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದೆ. ಇವೆಲ್ಲಾ ಕಾರಣಗಳಿಂದ ನಾನು ಒಪ್ಪಂದ ಮುರಿಯಲು ನೋಡಿದರೂ ಅವರು ಕೇಳಲಿಲ್ಲ. ನಂತರ ವಿಡಿಯೋಗಳನ್ನು ಪೋರ್ನ್ ವೆಬ್‌ಸೈಟ್‌ಗಳಿಗೆ ಹಾಕಬಹುದು ಎಂಬ ಭಯದಿಂದ ನಾ ಸುಮ್ಮನಾದೆ’ ಎಂದಿದ್ದಾರೆ ಶೆರ್ಲಿನ್.

ಒಪ್ಪಂದವಿಲ್ಲದೆ ಮಾಡಿದ ಈ ಮೂರು ವಿಡಿಯೋಗಳಿಗೆ ರಾಜ್ ಕುಂದ್ರಾ ತನ್ನ ಹಣವನ್ನು ಇನ್ನೂ ನೀಡಿಲ್ಲ. ಆಗ ನ ಶಿಲ್ಪಾ ಶೆಟ್ಟಿಗೆ ಹಣ ನೀಡಲು ಮನವಿ ಮಾಡಿಕೊಂಡಿದ್ದೆ. ವಿವಾದಕ್ಕೆ ಒಳಗಾಗಿರುವ ಪೋರ್ನ್ ಆ್ಯಪ್ ಹಾಟ್‌ಶಾಟ್‌ಗಳಿಗಾಗಿ ವೀಡಿಯೊಗಳನ್ನು ಮಾಡಲು ರಾಜ್ ಕುಂದ್ರಾ ಆಫರ್ ನೀಡಿದ್ದರೂ ತನಗೆ ಹಲವಾರು ಬಾರಿ ಆಫರ್ ನೀಡಿದ್ದರೂ ನಾನು ಅದಕ್ಕೆ ಕೆಲಸ ಮಾಡಲಿಲ್ಲ ಎಂದು ಪೊಲೀಸರಿಗೆ ವಿವರಿಸಿದ್ದಾರೆ ಶೆರ್ಲಿನ್, ಹೆಚ್ಚಿನ ಮಾಹಿತಿ ಇನ್ನಷ್ಟು ವಿಚಾರಣೆಯ ಬಳಿಕ ಬಯಲಾಗಲಿದೆ.

Leave a Reply

error: Content is protected !!
Scroll to Top
%d bloggers like this: