ಮೀನುಗಾರಿಕೆಗೆ ತೆರಳಿದ್ದ ಭಾರತೀಯ ಮೀನುಗಾರಿಕ ದೋಣಿಗಳಿಗೆ ಕಲ್ಲೆಸೆದ ಲಂಕೆಯ ನೌಕಾ ಪಡೆ|ಅದೃಷ್ಟವಶಾತ್ ಪ್ರಾಣಾಪಾಯದಿಂದ…

ಮೀನುಗಾರಿಕೆಗೆ ತೆರಳಿದ್ದ ಭಾರತೀಯ ಮೀನುಗಾರಿಕ ದೋಣಿಗಳಿಗೆ ಶನಿವಾರ ತಡರಾತ್ರಿ ಶ್ರೀಲಂಕಾ ನೌಕಾಪಡೆಯಸಿಬ್ಬಂದಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಘಟನೆ ರಾಮೇಶ್ವರದಲ್ಲಿ ನಡೆದಿದೆ.ಸದ್ಯ 60 ಮೀನುಗಾರಿಕ ದೋಣಿಗಳಿಗೆ ಹಾನಿಯುಂಟಾಗಿದ್ದು,ಮೀನುಗಾರರು ತಮ್ಮ

ಭೋಜ್ ಪುರಿ ನಟಿಯ ಖಾಸಗಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ |ಒಬ್ಬರ ಬೆನ್ನಲ್ಲೇ ಮತ್ತೊಬ್ಬರ ವೀಡಿಯೋ ವೈರಲ್ ಆಗಲು…

ಭೋಜ್‌ಪುರಿ ನಟಿ ತ್ರಿಷಾ ಕರ್ ಮಧು ಎಂಎಂಎಸ್ ವೀಡಿಯೋ ಲೀಕ್ ಆದ ಬೆನ್ನಲ್ಲೇ ಮತ್ತೊಬ್ಬ ಭೋಜ್‌ಪುರಿ ನಟಿಯ ಖಾಸಗಿ ವೀಡಿಯೋ ಕೂಡ ಜಾಲತಾಣದಲ್ಲಿ ವೈರಲ್ ಆಗಿದೆ.ಹೌದು, ನಟಿ ಪ್ರಿಯಾಂಕಾ ಪಂಡಿತ್ ವೀಡಿಯೋ ಇದೀಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಇನ್ನು ಭೋಜ್‌ಪುರಿ ಸಿನಿಮಾ ಇಂಡಸ್ಟ್ರಿ ಈ

ರಕ್ಷಕನೇ ಭಕ್ಷಕನಾದ!! | ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ನಡೆಸಿದ ಆರೋಪದಲ್ಲಿ ಪೊಲೀಸ್ ಪೇದೆಯ ಬಂಧನ

ಮುಂಬೈ:ರಕ್ಷಕನೇ ರಾಕ್ಷಸನಾಗಿ ವರ್ತಿಸಿ, ಸದ್ಯ ಪೊಲೀಸರಿಂದ ಬಂಧನಕ್ಕೊಳಗಾದ ಘಟನೆ ಬೆಳಕಿಗೆ ಬಂದಿದೆ.ವೃತ್ತಿಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿರುವ ಈತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.ಥಾಣೆ ಸಮೀಪದ ಡೊಂಬಿವಿಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ

ಕೇಂದ್ರ ಸರಕಾರದಿಂದ ಚಾಲಕರಿಗೆ ಸಿಕ್ಕಿದೆ ಖುಷಿಯ ಸುದ್ದಿ|ಇನ್ನು ಮುಂದೆ ಪರವಾನಗಿಗಾಗಿ ಆರ್.ಟಿ.ಓ ಕಚೇರಿಗೆ ಅಲೆಯುವ…

ಇದೀಗ ಕೇಂದ್ರ ಸರ್ಕಾರ ಚಾಲಕರಿಗೆ ಹೊಸ ಸುದ್ದಿಯನ್ನು ಹೊರ ಹಾಕಿದ್ದು,ಚಾಲನಾ ಪರವಾನಗಿ ನಿಯಮಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತಿದ್ದು ಪಡಿ ಮಾಡಿದೆ.ಈಗ ನೀವು ಚಾಲನಾ ಪರವಾನಗಿಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಭೇಟಿ ನೀಡುವ ಅಗತ್ಯವಿಲ್ಲ. ಡ್ರೈವಿಂಗ್

ಮಂಗಳೂರು | ಉಳ್ಳಾಲದಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಮಂಗಳೂರು : ಶುಕ್ರವಾರ ಉಳ್ಳಾಲದಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೋಟೆಪುರ-ಬೆಂಗ್ರೆಯ ಅಳಿವೆ ಬಾಗಿಲಿನಲ್ಲಿ ಪತ್ತೆಯಾಗಿದೆ.ಉಳ್ಳಾಲದ ಬಸ್ತಿಪಡು ನಿವಾಸಿ ಹಫೀಝ್ ಮೃತದುರ್ದೈವಿ ಎಂದು ತಿಳಿದು ಬಂದಿದೆ.ಕೂಲಿ ಕೆಲಸ ಮಾಡಿಕೊಂಡಿದ್ದ ಹಫೀಝ್ ಶುಕ್ರವಾರ ಬೆಳಗ್ಗೆ ಮನೆಯಿಂದ ದ್ವಿಚಕ್ರ

ಹೊಸ ಬದುಕು ನೀಡುತ್ತೇನೆಂದು ಮಾತುಕೊಟ್ಟು ಎರಡನೇ ಮದುವೆಯಾದ, ನಂಬಿದ್ದಕ್ಕೆ 38 ದಿನಗಳ ಹಸುಗೂಸನ್ನೇ ಮಾರಿಬಿಟ್ಟ !!

ಹೊಸ ಜೀವನ ನೀಡುವುದಾಗಿ ಮಾತುಕೊಟ್ಟು ಎರಡನೇ ಮದುವೆಯಾದ ಪತಿ, ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದ ಆಘಾತಕಾರಿ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ಸಮಾಜ ಸೇವಕಿ ತರುಣಮ್ ಬಾನುವನ್ನು ಬಂಧಿಸಲಾಗಿದೆ.

ರಕ್ಷಾ ಬಂಧನ ಸಹೋದರಿಗೆ ರಕ್ಷಣಾ ದಿಗ್ಬಂಧನ | ಇಲ್ಲಿದೆ ಈ ಕುರಿತು ಒಂದು ಲೇಖನ

ಭಾರತದಲ್ಲಿ ಆಚರಿಸಲಾಗುವ ಪವಿತ್ರ ಹಿಂದೂ ಹಬ್ಬಗಳಲ್ಲಿ ರಕ್ಷಾಬಂಧನವೂ ಒಂದು. ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಹುಣ್ಣಿಮೆಯಂದು ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ಪ್ರತೀ ವರ್ಷವೂ ಹೆಚ್ಚು ಕಡಿಮೆ ಆಗಸ್ಟ್ ತಿಂಗಳಲ್ಲಿಯೆ ನಡೆಯುತ್ತದೆ.ಪ್ರತಿಯೊಬ್ಬ ಸಹೋದರಿಯು ತನ್ನ ಮಾನ,ಪ್ರಾಣ

11 ವರ್ಷದ ಬಾಲಕಿಗೆ ಪ್ರತಿದಿನ ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ | ಇದೀಗ ಆಂಟಿ ವಿರುದ್ಧ ಎಫ್‍ಐಆರ್ !!

11 ವರ್ಷದ ಬಾಲಕಿಗೆ ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಮಹಿಳೆ ವಿರುದ್ಧ ಎಫ್‍ಐಆರ್ ದಾಖಲಾದ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.ಆರೋಪಿ ಮಹಿಳೆ ಭೋಪಾಲ್ ನಲ್ಲಿ ವಾಸವಾಗಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಆಕೆಯ ಬಂಧನಕ್ಕೆ ಮುಂದಾಗಿದ್ದಾರೆ ಎಂದು

ಇನ್ನು ಮುಂದೆ ಫೇಸ್ ಬುಕ್ ನಿಂದಲೂ ದೊರೆಯಲಿದೆ ಲೋನ್ !!? | ಇದೇನು ಆಶ್ಚರ್ಯ ಅಂತೀರಾ? ಮುಂದೆ ಓದಿ

ನವದೆಹಲಿ :ಭಾರತದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆಯನ್ನು ಅಭಿವೃದ್ಧಿಗೊಳಿಸಲು ಫೇಸ್ ಬುಕ್ ಸಹಾಯ ಮಾಡುತ್ತಿದ್ದು,ಇದೀಗ ಶುಕ್ರವಾರ 'ಸಣ್ಣ ವ್ಯಾಪಾರ ಸಾಲಗಳ ಉಪಕ್ರಮ'ವನ್ನು ಪ್ರಾರಂಭಿಸಿದೆ.ಸ್ವತಂತ್ರ ಸಾಲ ಪಾಲುದಾರರ ಮೂಲಕ ಸಾಲಕ್ಕೆ ತ್ವರಿತ ಪ್ರವೇಶವನ್ನು ಪಡೆಯಲು

ಅಫ್ಘನ್ ಪ್ರಜೆ ಮೈಸೂರಿನ ವಿದ್ಯಾರ್ಥಿನಿಯ ನೋವಿನ ಮಾತು | ಕತ್ತಲೆ ಹರಿದು ಬೆಳಕು ಮೂಡುತ್ತದೆ ಎಂಬ ಭರವಸೆಯಲ್ಲಿದ್ದಾಳೆ ಈ…

ಸದ್ಯಕ್ಕೆ ಮೈಸೂರು ಬಿಟ್ಟು ಬರಬೇಡ. ಚೆನ್ನಾಗಿ ಓದಿಕೋ ಎಂದು ಅಮ್ಮ ಒತ್ತಾಯಿಸುತ್ತಿದ್ದಾರೆ. ಆದರೆ, ನಾನಿಲ್ಲಿ ನೆಮ್ಮದಿಯಿಂದ ಇರಲಾರೆ, ನನ್ನ ದೇಶ ಅಫ್ಗಾನಿಸ್ತಾನಕ್ಕೂ ಹೋಗಲಾರೆ ಎಂದು ನಗರದ ಮಹಾರಾಜ ಕಾಲೇಜಿನ ಬಿ.ಎ ವಿದ್ಯಾರ್ಥಿನಿ ಹಲೀಮಾ ಅಕ್ಬಾರಿ ಹೇಳಿಕೊಂಡಾಗ ಅವರ ಕಣ್ಣಾಲಿಗಳಲ್ಲಿ ನೀರು