Naresh-Pavitra Lokesh: ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ನಿಜ ಜೀವನ ಕಥೆ ಒಳಗೊಂಡ ಸಿನಿಮಾ ರೆಡಿ | ನಾಯಕ, ನಾಯಕಿ…
ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರ ನಿಜ ಜೀವನ ಕಥೆಯನ್ನೊಳಗೊಂಡ ಸಿನಿಮಾ ಇದೀಗ ಸಿದ್ಧವಾಗುತ್ತಿದ್ದು, ಇದರಲ್ಲಿ ಅವರಿಬ್ಬರು ಜೊತೆಗೆ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ನಟ ಮಹೇಶ್ ಬಾಬು ಅವರ ಸಹೋದರ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಅವರ ಸಂಬಂಧವು ಕಳೆದ ಕೆಲ!-->!-->!-->…