Browsing Category

ದಕ್ಷಿಣ ಕನ್ನಡ

ಪುತ್ತೂರು : ವಿದ್ಯಾಮಾತಾ ಅಕಾಡೆಮಿಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ, ಆನ್ಲೈನ್ ಟ್ಯೂಶನ್ ತರಗತಿಗಳು ಆರಂಭ

ಪುತ್ತೂರು : 8,9,10 ನೇ ತರಗತಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿ ವಿದ್ಯಾಮಾತಾ ಅಕಾಡೆಮಿಯು ಹೆಚ್ಚುವರಿ ಬೋಧನಾ ತರಗತಿ(ಟ್ಯೂಶನ್) ನ್ನು ಆರಂಭಿಸಿದೆ.ತರಗತಿಗಳು ಸಾಯಂಕಾಲ 6ರಿಂದ ರಾತ್ರಿ 8ರ ವರೆಗೆಆನ್ಲೈನ್ ಮುಖಾಂತರ ನಡೆಯಲಿದೆ. ಕೊರೋನಾ ಕಾರಣದಿಂದ ಕುಸಿದಿರುವ ಶೈಕ್ಷಣಿಕ ಮಟ್ಟವನ್ನು

ಬಜ್ಪೆ: ಎರಡು ವರ್ಷಗಳ ಹಿಂದೆ ಮನೆಕಳವು ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ!! ಬಜಪೆ ಪೊಲೀಸರ ಕಾರ್ಯವೈಖರಿಗೆ…

ಕಳೆದೆರಡು ವರ್ಷಗಳ ಹಿಂದೆ ಮನೆ ಕಳವು ಪ್ರಕರಣದಲ್ಲಿ ಸುಮಾರು 5ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ಕಳವುಗೈದಿದ್ದ ಆರೋಪಿಯನ್ನು ಬಜಪೆ ಪೊಲೀಸರು ಇಂದು ಮುಂಜಾನೆ 10.30 ರ ಸುಮಾರಿಗೆ ಬಂಧಿಸಿದ್ದಾರೆ. ಬಂಧಿತನನ್ನು ಟಿ. ಅಬ್ಬಾಸ್ ಮಿಯಾಪದವು ಎಂದು ಗುರುತಿಸಲಾಗಿದ್ದು, ಬಂಧಿತನಿಂದ ಕೃತ್ಯಕ್ಕೆ

ಕಡಬ : ಪ್ರವಾಸಿ ಬಂಗಲೆಯಲ್ಲಿ ವ್ಯಕ್ತಿಯ ಶವ ಪತ್ತೆ | ಮೃತದೇಹದ ಮೇಲೆ ಬೆಂಕಿಯ ಗುಳ್ಳೆಗಳು

ಕಡಬ : ಪೇಟೆಯಲ್ಲಿರುವ ಪಾಳು ಬಿದ್ದ ಪ್ರವಾಸಿ ಬಂಗಲೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹದಲ್ಲಿ ಬೆಂಕಿ ತಾಗಿದ ಗುಳ್ಳೆಗಳು ಕಾಣುತ್ತಿದ್ದು,ವ್ಯಕ್ತಿ ಮಲಗಿದ್ದ ಚಾಪೆಯೂ ಬೆಂಕಿಯಿಂದ ಕರಟಿದ ರೀತಿಯಲ್ಲಿ ಇದೆ.ಆದರೂ ಪ್ರವಾಸಿ ಬಂಗಲೆಗೆ ಬೀಗ ಹಾಕಲಿಲ್ಲವೇ

ಪುತ್ತೂರು : ವಿವೇಕಾನಂದ ಕಾಲೇಜಿನಲ್ಲಿ ಸಿ ಎ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

ಪುತ್ತೂರು: ಸ್ಪರ್ಧಾತ್ಮಕ ಜೀವನದಲ್ಲಿ ವಾಸ್ತವ ಬದುಕಿಗೆ ಪೂರಕವಾಗಿರುವ ಸಂವಹನ ಕೌಶಲ ಮತ್ತು ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದಲ್ಲಿ ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ನಿರಂತರ ಪರಿಶ್ರಮದಿಂದ ಮಾತ್ರ ಸಿ.ಎ ಯಂತಹ ವೃತ್ತಿಪರ ಕೋರ್ಸುಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ

ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ,ಆರೋಪಿಯ ಬಂಧನ

ಮಂಗಳೂರು: ತಲಪಾಡಿಯ ಅಲಂಕಾರುಗುಡ್ಡೆ ಪ್ರದೇಶದಲ್ಲಿ ನಿನ್ನೆ ಬೆಳಿಗ್ಗೆ ವಿದ್ಯಾರ್ಥಿನಿ ಶಾಲೆಗೆ ತೆರಳುವ ಸಂದರ್ಭ ಬಾಲಕಿ ಮೇಲೆ ಕೈ ಹಾಕಿದ ಘಟನೆ ಸಂಬಂಧಿಸಿದಂತೆ ಆರೋಪಿ ಕೆ ಸಿ ರೋಡು ನಿವಾಸಿ ಅಬ್ದುಲ್ ರಾಶಿಕ್ ನನ್ನು ಸಿಸಿಬಿ ಪೊಲೀಸ್ ತಂಡ ವಶಕ್ಕೆ ಪಡೆದಿದ್ದಾರೆ . ಈತ ಹಿಂದೆಯೂ ಉಚ್ಚಿಲ ಸಮೀಪ

ಅನ್ಯರಿಗೆ ಮಾದರಿಯಾಗಬೇಕು ಅನ್ಯಥಾ ಅನುಯಾಯಿಗಳಾಗಬಾರದು – ಅದ್ವಿತೀಯ ಸಾಧಕಿ ಅದ್ವಿಕ ಶೆಟ್ಟಿ, ಸುರತ್ಕಲ್

ಆಂಗ್ಲ ಭಾಷೆಯಲ್ಲಿ ಒಂದು ಸುವಿಚಾರವಿದೆ. We have to model for others, but not followers of others. ನಾವು ಅನ್ಯರಿಗೆ ಮಾದರಿಯಾಗಬೇಕೇ ಹೊರತು ಅನ್ಯರ ಅನುಯಾಯಿಗಳಾಗಬಾರದು. ಈ ಸುವಿಚಾರ ಅತ್ಯಂತ ಮಾರ್ಮಿಕವು ಅರ್ಥಪೂರ್ಣವೂ ಆಗಿದೆ. ಅನ್ಯರಿಗೆ ಮಾದರಿಯಾಗುವ ಮೊದಲು ನಮಗೆ ನಾವೇ

ಚಾರ್ಮಾಡಿ ಘಾಟ್ ನ ದಟ್ಟಾರಣ್ಯದಲ್ಲಿ ನಡೆದ ಕೊಲೆಯ ರಹಸ್ಯ ಬಯಲು !! | ಜೊತೆಗಾರನೇ ಹಂತಕನಾಗಲು ಕಾರಣವಾದರೂ ಏನು???

ಮನೆಯಲ್ಲಿದ್ದ ವ್ಯಕ್ತಿಯನ್ನು ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದಾತ ಆತನನ್ನು ತನ್ನ ನಾಡಕೋವಿಯಿಂದ ಗುಂಡು ಹಾರಿಸಿ ಕೊಂದು, ಚಾರ್ಮಾಡಿ ಘಾಟ್ ನ ಕಾಡಿನ ಮಧ್ಯೆ ಹೂತು ಹಾಕಿರುವ ಘಟನೆ ನಡೆದಿದೆ. 46 ವರ್ಷದ ನಾಗೇಶ್ ಆಚಾರ್ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಘಟನೆಯ ವಿವರ :