Browsing Category

ದಕ್ಷಿಣ ಕನ್ನಡ

ಬಂಟ್ವಾಳ : ಕಳ್ಳರ ಕೈಚಳಕ- 8 ಗೋಣಿ ಅಡಿಕೆ ಕಳವು!

ಬಂಟ್ವಾಳ : ಇಲ್ಲಿನ ಸಂಗಬೆಟ್ಟು ಎಂಬಲ್ಲಿ ಮೊಹಮ್ಮದ್ ತೌಸೀಫ್ ಎಂಬವರ ಮನೆಯಿಂದ ಒಣ ಅಡಿಕೆ ಕಳವು ಆಗಿದೆ. ಕಾರು ಪಾರ್ಕಿಂಗ್ ನಲ್ಲಿ ದಾಸ್ತಾನು ಇರಿಸಿದ್ದ ರೂ 1 ಲಕ್ಷ ಮೌಲ್ಯದ ಒಣ ಅರಿಕೆ ಕಳವು ಮಾಡಲಾಗಿದೆ' ಎಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ. ಅವರು

ಮಂಗಳೂರು : ಹಳದಿ ರೋಗ ಬಾಧಿತ ಅಡಿಕೆ ತೋಟಗಳಲ್ಲಿ ಪರ್ಯಾಯ ಬೆಳೆ ಬೆಳೆಯಲು ₹ 3.25 ಕೋಟಿ ಪ್ಯಾಕೇಜ್!!!

ಮಂಗಳೂರು: ದ.ಕ.ಜಿಲ್ಲೆಯ ಹಳದಿ ರೋಗಬಾಧಿತ ಅಡಿಕೆ ತೋಟಗಳಲ್ಲಿ ಪರ್ಯಾಯ ಬೆಳೆ ಬೆಳೆಯಲು ಮತ್ತು ರೋಗ ನಿಯಂತ್ರಣಕ್ಕೆ ಸಂಶೋಧನೆ ನಡೆಸಲು ರಾಜ್ಯ ಸರ್ಕಾರ ರೂ.3.25 ಕೋಟಿ ಮೊತ್ತದ ಪ್ಯಾಕೇಜ್ ಮಂಜೂರುಗೊಳಿಸಿದೆ. ಹಳದಿ ರೋಗ ಬಾಧಿತ ಸುಳ್ಯ ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳಲ್ಲಿ ತೋಟಗಾರಿಕಾ

ಮಂಗಳೂರು : SSLC ಪರೀಕ್ಷೆ, ಮಗಳ ಜೊತೆ ಅಮ್ಮ ಕೂಡಾ ಪಾಸ್ !

ಮಂಗಳೂರು : ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದ ತಾಯಿ ಮಗಳಿಬ್ಬರೂ ತೇರ್ಗಡೆಯಾದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ. ಮುನ್ನೂರು ಗ್ರಾಮದ ತೇವುಲ ನಿವಾಸಿ ಮಮತಾ ರಮೇಶ್ ಕನ್ನಡ ಮಾಧ್ಯಮದಲ್ಲಿ ಮತ್ತು ಅವರ ಪುತ್ರಿ ಖುಷಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದು ಉನ್ನತ

ಕುಕ್ಕೆ ಸುಬ್ರಹ್ಮಣ್ಯ: ಬೀದಿಗೆ ಬಂದ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಹಣಾಧಿಕಾರಿಯ ಒಳಜಗಳ!! | ಅಧಿಕಾರಿಯನ್ನು…

ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇ ಸುಬ್ರಹ್ಮಣ್ಯ ದೇವಾಲಯದಲ್ಲಿ ಆಡಳಿತ ಮಂಡಳಿ-ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳ ಒಳಜಗಳ ತಾರಕಕ್ಕೇರಿ ದೂರು-ಪ್ರತೀದೂರು ದಾಖಲಾಗುವುದರೊಂದಿಗೆ ಸುದ್ದಿಯಲ್ಲಿದ್ದು, ವಿಷಯ ಬೀದಿಗೆ ಬಂದಂತಾಗಿ ಹಲವು ರೀತಿಯ ಚರ್ಚೆಯೂ

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲೊಂದು ವಿಸ್ಮಯಕಾರಿ ಘಟನೆ | ಗೋಡಂಬಿ ಆಕಾರದ ಮೊಟ್ಟೆಯಿಟ್ಟು ಜನರನ್ನೇ…

ಬೆಳ್ತಂಗಡಿ: ಈ ಜಗತ್ತೆ ಒಂದು ವಿಸ್ಮಯ. ಅದರಲ್ಲೂ ದಿನದಿಂದ ದಿನಕ್ಕೆ ವಿವಿಧ ರೀತಿಯ ವಿಸ್ಮಯಕಾರಿ ಘಟನೆಗಳು ನಡೆಯುತ್ತಲೇ ಇರುತ್ತದೆ. ಪ್ರಕೃತಿಯು ಪ್ರತಿಯೊಂದು ವಸ್ತುವಿಗೆ ಇಂತಹುದೇ ಆಕಾರ ಎಂಬುದನ್ನು ಸೃಷ್ಟಿಮಾಡಿರುತ್ತದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಬದಲಾವಣೆಗಳು ಆದಾಗ ಜನರನ್ನು

ಕಾರವಾರದಲ್ಲಿ ಕಂಡು ಬಂದ ಅತ್ಯಂತ ವಿರಳ ‘ಉದ್ದ ಕಣ್ಣಿನ ಏಡಿ’ !!!

ಏಡಿಯಲ್ಲಿ ಅನೇಕ ವಿಧಗಳಿವೆ. ಸಣ್ಣದು, ದೊಡ್ಡದು ಅಥವಾ ಅತೀ ದೊಡ್ಡ ಏಡಿಗಳಿವೆ. ಆದರೆ ಕಡ್ಡಿಯಂಥ ರಚನೆಯ ತುದಿಯಿರುವ ಕಣ್ಣುಗಳಿರುವ ಏಡಿ ಎಂದಾದರೂ ಕಂಡಿದ್ದೀರಾ? ಹೌದು, ಈಗ ಈ ವಿಚಿತ್ರ ರೂಪದ ಏಡಿ ಕಾರವಾರದಲ್ಲಿ ಕಾಣಸಿಕ್ಕಿದೆ. ದೇಶದ ಪಶ್ಚಿಮ ಕರಾವಳಿಯಲ್ಲಿ ಅತ್ಯಂತ ವಿರಳವಾಗಿ ಕಾಣಸಿಗುವ

ಪುತ್ತೂರು : ಬೆಳ್ಳಂಬೆಳಗ್ಗೆ ಕೋಡಿಂಬಾಡಿಯಲ್ಲಿ ಬಸ್ಸು – ಕಾರು ಅಪಘಾತ| ಸಂಚಾರ ಅಸ್ತವ್ಯಸ್ತ!!!

ಪುತ್ತೂರು : ಇಂದು ( ಮೇ.21) ಬೆಳಿಗ್ಗೆ 7.30 ರ ಸುಮಾರಿಗೆ ಪುತ್ತೂರು - ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೋಡಿಂಬಾಡಿಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸು ಹಾಗೂ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಘಟನೆಯೊಂದು ಸಂಭವಿಸಿದೆ. ಕೋಡಿಂಬಾಡಿಯ ವಿನಾಯಕ ನಗರದ ಬಳಿ ಮಠಂತಬೆಟ್ಟು

ಕಬಡ್ಡಿಯಲ್ಲಿ ಏಕಲವ್ಯ ಪ್ರಶಸ್ತಿ ಪಡೆದ ಜಿಲ್ಲೆಯ ಮೊದಲ ಆಟಗಾರ ಇನ್ನಿಲ್ಲ!!ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಉದಯ ಚೌಟ

ಕಬಡ್ಡಿ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದು ಏಕಲವ್ಯ ಪ್ರಶಸ್ತಿ ಪಡೆದ ಜಿಲ್ಲೆಯ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಖ್ಯಾತ ಕಬಡ್ಡಿ ಆಟಗಾರ ಬಂಟ್ವಾಳ ತಾಲೂಕಿನ ಮಾಣಿ ಬದಿಗುಡ್ಡೆ ನಿವಾಸಿ ಉದಯ ಚೌಟ ಅನಾರೋಗ್ಯದಿಂದ ಕೊನೆಯುಸಿರೆಳೆದರು. ಸುಮಾರು 20 ವರ್ಷಗಳ ಕಾಲ ಕಬಡ್ಡಿ