ಬಂಟ್ವಾಳ : ಕಳ್ಳರ ಕೈಚಳಕ- 8 ಗೋಣಿ ಅಡಿಕೆ ಕಳವು!

ಬಂಟ್ವಾಳ : ಇಲ್ಲಿನ ಸಂಗಬೆಟ್ಟು ಎಂಬಲ್ಲಿ ಮೊಹಮ್ಮದ್ ತೌಸೀಫ್ ಎಂಬವರ ಮನೆಯಿಂದ ಒಣ ಅಡಿಕೆ ಕಳವು ಆಗಿದೆ.

ಕಾರು ಪಾರ್ಕಿಂಗ್ ನಲ್ಲಿ ದಾಸ್ತಾನು ಇರಿಸಿದ್ದ ರೂ 1 ಲಕ್ಷ ಮೌಲ್ಯದ ಒಣ ಅರಿಕೆ ಕಳವು ಮಾಡಲಾಗಿದೆ’ ಎಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ.

ಅವರು ಗುರುವಾರ ಮಡಿಕೇರಿಗೆ ತೆರಳಿದ್ದು, ಶುಕ್ರವಾರ ಮನೆಗೆ ಬಂದು ನೋಡಿದಾಗ 8 ಗೋಣಿ ಆಡಿಕೆ ಕಳುವಾಗಿದೆ ಎಂದು ಆರೋಪಿಸಿದ್ದಾರೆ.

Leave A Reply

Your email address will not be published.