Browsing Category

Travel

You can enter a simple description of this category here

IRCTC : 20 ರೂಪಾಯಿಗೆ ಕೊಠಡಿಗಳು ಬಾಡಿಗೆಗೆ ಲಭ್ಯ

ರೈಲು ಪ್ರಯಾಣ ಮಾಡುವವರಿಗೆ ನಿರ್ದಿಷ್ಟವಾಗಿ ರೈಲು ಯಾವ ಸಮಯಕ್ಕೆ ಬರುತ್ತದೆ ಎಂದು ಊಹಿಸಲು ಜನರಿಗೆ ಸಾಧ್ಯ ಆಗುತ್ತಿರಲಿಲ್ಲ. ಅದಲ್ಲದೆ ದೇಶದಲ್ಲಿ ದೂರ ಪ್ರಯಾಣಕ್ಕಾಗಿ ರೈಲನ್ನು ಅವಲಂಬಿಸುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಟಿಕೆಟ್ ಸುಲಭವಾಗಿ ಸಿಗುವುದಿಲ್ಲ. ಇನ್ನು ತುರ್ತು ಪರಿಸ್ಥಿತಿ

World Passport Ranking 2023: ಜಗತ್ತಿನ ಅತ್ಯಂತ ಶಕ್ತಿಶಾಲಿ Passport ಈ ದೇಶಕ್ಕೆ ಸಿಕ್ಕಿದೆ | ಅಷ್ಟಕ್ಕೂ…

ಪ್ರಪಂಚದಾದ್ಯಂತ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಚಾರ ಮಾಡುವಾಗ ಪಾಸ್‌ಪೋರ್ಟ್‌ ಮಹತ್ತರ ಪಾತ್ರ ವಹಿಸುತ್ತವೆ. ಪಾಸ್‌ಪೋರ್ಟ್ ಇದ್ದರೆ ಮಾತ್ರ ನೀವು ಬೇರೆ ಯಾವುದೇ ದೇಶವನ್ನು ಪ್ರವೇಶಿಸಲು ಸಾಧ್ಯ ಜೊತೆಗೆ ನಿಮ್ಮ ಪೌರತ್ವವನ್ನು ಸಾಬೀತುಪಡಿಸಲು ನಿಮಗೆ ಪಾಸ್‌ಪೋರ್ಟ್

KSRTC ನೌಕರರಿಗೆ ಸಂಕ್ರಾಂತಿಗೆ ಸಿಕ್ತು ಭರ್ಜರಿ ಗುಡ್‌ನ್ಯೂಸ್‌

ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿನ ಸಾರ್ವಜನಿಕರಿಗೆ ಉತ್ತಮ ಹಾಗೂ ಗುಣಮಟ್ಟದ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುವ ಸಾರಿಗೆ ನಿಗಮಗಳ ನೌಕರರಿಗೆ ಶುಭ ಸುದ್ದಿ ಕಾದಿದೆ. ಹೌದು!!ಕೆಎಸ್ ಆರ್ ಟಿಸಿ (KSRTC) ತನ್ನ

3 ಬೈಕ್‌ಗಳಲ್ಲಿ 14 ಯುವಕರ ಪ್ರಯಾಣ, ಇಷ್ಟೇನಾ ಅಂತೀರಾ? ಮುಂದೇನಾಯ್ತು ಎಂಬ ಕುತೂಹಲ ಮಾಹಿತಿ ಇಲ್ಲಿದೆ

ಇತ್ತೀಚಿನ ಯುವಕ ಯುವತಿಯರು ಯಾವಾಗ ಯಾಕೆ ಏನು ಎಲ್ಲಿ ಹೇಗೆ ವರ್ತಿಸುತ್ತಾರೆ ಅನ್ನೋದು ತಿಳಿಯೋದಿಲ್ಲ. ಕೆಲವೊಮ್ಮೆ ಅವರ ಅಸಭ್ಯ ವರ್ತನೆ, ಹುಚ್ಚಾಟಗಳಿಂದ ಸಮಾಜಕ್ಕೆ ತೊಂದರೆ ಆಗಬಹುದು ಅನ್ನುವ ಪರಿಜ್ಞಾನ ಕೂಡ ಇರುವುದಿಲ್ಲ ಅನ್ನಿಸುತ್ತೆ. ಈ ವಯಸ್ಸೇ ಅಂಥದ್ದು, ಸಾಹಸವೇ ತನ್ನ ಅಸ್ತಿತ್ವ

ರಾಷ್ಟ್ರೀಯ ಯುವಜನೋತ್ಸವ ಪ್ರಯುಕ್ತ ಹುಬ್ಬಳ್ಳಿ-ಧಾರವಾಡ ವಿಶೇಷ ರೈಲು ವ್ಯವಸ್ಥೆ | ಹೀಗಿವೆ ರೈಲು ವೇಳಾಪಟ್ಟಿ!!

ವಿದ್ಯಾಕಾಶಿ ಧಾರವಾಡದಲ್ಲಿ ಜ. 12 ರಿಂದ ಆರಂಭವಾಗಿ ಐದು ದಿನಗಳ ಕಾಲ ರಾಷ್ಟ್ರೀಯ ಯುವಜನೋತ್ಸವ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿ, ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ. ಇದೀಗ ಯುವ ಉತ್ಸವಕ್ಕಾಗಿ ಧಾರವಾಡ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಹಾಗೇ

AtherStack5.0: ಎಥರ್ 450ಎಕ್ಸ್ ಮತ್ತು 450 ಪ್ಲಸ್ ಹೊಸ ಹೊಳಪು, ಬದಲಾವಣೆಯೊಂದಿಗೆ ನಿಮ್ಮ ಮುಂದೆ

ಹೊಸ ವಾಹನ ಖರೀದಿ ಮಾಡಲು ನಿಮಗೆ ಸಾಕಷ್ಟು ಆಯ್ಕೆಗಳಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಇದೀಗ ಭಾರತದ ದ್ವಿಚಕ್ರ ವಾಹನ

ಈ ಬಾರಿ ಹಜ್‌ ಯಾತ್ರೆ ಸುಗಮ

ಹಜ್‌ ಮುಸ್ಲಿಂರಿಗೆ ತುಂಬಾ ಪವಿತ್ರವಾದ ಸ್ಥಳ, ಇಲ್ಲಿಗೆ ಪ್ರತೀವರ್ಷ ಲಕ್ಷಾಂತರ ಜನರು ಭೇಟಿಕೊಡುತ್ತಾರೆ. ಹಜ್‌ ಯಾತ್ರೆ ಮಾಡುವುದು ಮುಸ್ಲಿಂ ಸಮುದಾಯದಲ್ಲಿ ತುಂಬಾ ಪವಿತ್ರವಾದ ಕಾರ್ಯವಾಗಿದೆ. ಇಸ್ಲಾಂ ಧರ್ಮದ ಹಜ್‌ ಯಾತ್ರೆಗೆ ಈ ಬಾರಿ ಯಾವುದೇ ನಿರ್ಬಂಧ ಇಲ್ಲ ಎಂದು ತಿಳಿದು ಬಂದಿದೆ. ಕೊರೊನಾ

Driving license Testing Rules: ಡಿಎಲ್​ ಆಗ್ಬೇಕಾದ್ರೆ ಈ 24 ರೂಲ್ಸ್ ಪಾಲಸಿ | ಸಾರಿಗೆ ಆಯುಕ್ತರಿಂದ ಹೊಸ ನಿಯಮ

ಇಂದಿನ ಜೀವನ ಶೈಲಿಗೆ ಅನುಗುಣವಾಗಿ ಪ್ರತಿಯೊಬ್ಬರ ಮನೆಯಲ್ಲೂ ವಾಹನಗಳು ಇರುವುದು ಸಹಜ. ದಿನನಿತ್ಯದ ಓಡಾಟಕ್ಕೆ ವಾಹನಗಳು ಅವಶ್ಯಕವಾಗಿದ್ದು, ಬಸ್ ಗಳಿಗೆ ಕಾಯುತ್ತಾ ಟ್ರಾಫಿಕ್ ನಡುವಲ್ಲಿ ಸಿಲುಕಿಕೊಂಡು ಗಂಟೆಗಟ್ಟಲೆ ಕಾಯುವ ಸಮಯದಲ್ಲಿ ವಾಹನಗಳು ನೆರವಾಗುತ್ತವೆ.ಹೀಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ