You can enter a simple description of this category here
ಇದು ಹಳೆಯ ಚಾಲನಾ ಪದ್ಧತಿ. ಸ್ವಿಚಿಂಗ್ ವೆಚ್ಚ, ಅನಾನುಕೂಲತೆ ಮತ್ತು ಚಾಲಕರಿಗೆ ಮರು ತರಬೇತಿ ನೀಡುವಲ್ಲಿನ ತೊಂದರೆಗಳಿಂದಾಗಿ ಈ ರೀತಿ ಆಗಿದೆ ಎನ್ನಲಾಗಿದೆ
You can enter a simple description of this category here
ಇದು ಹಳೆಯ ಚಾಲನಾ ಪದ್ಧತಿ. ಸ್ವಿಚಿಂಗ್ ವೆಚ್ಚ, ಅನಾನುಕೂಲತೆ ಮತ್ತು ಚಾಲಕರಿಗೆ ಮರು ತರಬೇತಿ ನೀಡುವಲ್ಲಿನ ತೊಂದರೆಗಳಿಂದಾಗಿ ಈ ರೀತಿ ಆಗಿದೆ ಎನ್ನಲಾಗಿದೆ
ರೈಲಿನ ಹೆಸರು ಶಕುಂತಲಾ ರೈಲ್ವೇ ಟ್ರ್ಯಾಕ್ (Shakuntala Railway Track). ಬ್ರಿಟಿಷರ ಕಾಲದಲ್ಲಿ, ಈ ಟ್ರ್ಯಾಕ್ನಲ್ಲಿ ರೈಲುಗಳನ್ನು ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೇ ನಿರ್ವಹಿಸುತ್ತಿತ್ತು.
ರೈಲಿ(train)ನಲ್ಲಿ ಕಿಟಕಿ ಪಕ್ಕದಲ್ಲಿ ಕುರೋದು ಯಾರಿಗಿಷ್ಟ ಇಲ್ಲ ಹೇಳಿ. ಹಾಗೇ ಕುಳಿತಿರುವಾಗ ಮೊಬೈಲ್ ಕೈ ಜಾರಿ ಹೊರಗೆ ಬಿದ್ದರೆ ಏನು ಮಾಡುತ್ತೀರಾ?
ಈ ನಡುವೆ ಭಾರತೀಯ ರೈಲ್ವೆ (Railway travellers) ಕರ್ನಾಟಕದ ಜನರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ಇಂಡಿಯನ್ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್ಸಿಟಿಸಿ) 6 ದಿನಗಳ 5 ರಾತ್ರಿಗಳ ವಿಮಾನಯಾನ ಪ್ಯಾಕೇಜ್ ಅನ್ನು ನೀಡುತ್ತಿದೆ.
ಭಾರತೀಯ ರೈಲ್ವೇ ವತಿಯಿಂದ ಪ್ರಯಾಣಿಕರಿಗೆ ವಿಶೇಷ (special )ವ್ಯವಸ್ಥೆ ಮಾಡಲಾಗುತ್ತಿದ್ದು, ಇದರಿಂದ ಊರಿಗೆ ಹೋಗಲು ಟಿಕೆಟ್ ಕನ್ಫರ್ಮ್ ಆಗುವ ತೊಂದರೆ ಇರುವುದಿಲ್ಲ.
ಕ್ರೆಡಿಟ್ ಕಾರ್ಡ್ IRCTC ಯ ಟಿಕೆಟಿಂಗ್ ವೆಬ್ಸೈಟ್ ಮೂಲಕ ಮತ್ತು IRCTC ರೈಲ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಲಾದ ರೈಲು ಟಿಕೆಟ್ಗಳ ಬುಕಿಂಗ್ನಲ್ಲಿ ಗರಿಷ್ಠ ಉಳಿತಾಯವನ್ನು ಒದಗಿಸುತ್ತದೆ.
ರೈಲಿನೊಳಗೆ ಯುವತಿಯರು ಗಾಂಜಾ ಮತ್ತು ಸಿಗರೇಟ್’ ಸೇದುತ್ತಿರುವ ವೀಡಿಯೊವನ್ನು ಮಹಿಳೆಯೊಬ್ಬರು ಪೋಸ್ಟ್ ಮಾಡಿದ್ದಾರೆ.
ನೀವು ಡ್ರೈವಿಂಗ್ ಲೈಸೆನ್ಸ್ ಸಂಬಂಧಿಸಿದ ಕೆಲಸಕ್ಕಾಗಿ ಆರ್ಟಿಒ ಕಚೇರಿಗೆ ಹೋಗಬೇಕಾದ ಅನಿವಾರ್ಯತೆ ಇಲ್ಲ. ಈಗ ನೀವು ನಿಮ್ಮ ಮನೆಯಲ್ಲಿ ಕುಳಿತು ಚಾಲನಾ ಪರವಾನಗಿಗಾಗಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
IRCTC:IRCTC ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದ್ದು, ಚಂಡೀಗಢ, ಶಿಮ್ಲಾ ಮತ್ತು ಕುಫ್ರಿ ಎನ್ನುವ ಮೂರು ಸ್ಥಳಗಳಿಗೆ ಪ್ರವಾಸ ಕೈಗೊಂಡಿದೆ.