TV Offers: ಕೇವಲ 1 ಸಾವಿರ ಪಾವತಿಸಿ ಅಷ್ಟೇ, 55 ಇಂಚಿನ ಸ್ಮಾರ್ಟ್ಟಿವಿ ನಿಮ್ಮದಾಗಿಸಿ!
ಸ್ಮಾರ್ಟ್ಟಿವಿಗಳು ವಿಶೇಷ ಫೀಚರ್ಸ್ಗಳನ್ನು ಒಳಗೊಂಡು, ಇತ್ತೀಚಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಸಾಧನಗಳಾಗಿವೆ. ಹೊಸವರ್ಷದಲ್ಲಿ ಮನೆಗೆ ಹೊಸ ಲುಕ್ ತರಲು, ಹೊಸ ಆಫರ್'ನೊಂದಿಗೆ ಸ್ಮಾರ್ಟ್ ಟಿವಿಯೊಂದು ಮಾರುಕಟ್ಟೆಗೆ ಬಂದಿದೆ. ನೀವೆನಾದರೂ ಸ್ಮಾರ್ಟ್ ಟಿವಿ ಖರೀದಿಯ!-->…